ಇತ್ತೀಚೆಗೆ ಆಕಾಶ್ ಸಿನಿಮಾ ನೋಡುವಾಗ ರಮ್ಯಾ ಜೊತೆ ನಾನೂ ಅತ್ತುಬಿಟ್ಟೆ ಎಂದು ಖ್ಯಾತ ನಿರ್ದೇಶಕ ಮಹೇಶ್ ಬಾಬು ಹೇಳಿಕೊಂಡಿದ್ದಾರೆ. ಇಂದು (ಮಾರ್ಚ್ 17) ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಬ್ರಮ
ಇತ್ತೀಚೆಗೆ ಆಕಾಶ್ ಸಿನಿಮಾ ನೋಡುವಾಗ ರಮ್ಯಾ ಜೊತೆ ನಾನೂ ಅತ್ತುಬಿಟ್ಟೆ - ಮಹೇಶ್ ಬಾಬು
ಇತ್ತೀಚೆಗೆ ಆಕಾಶ್ ಸಿನಿಮಾ ನೋಡುವಾಗ ರಮ್ಯಾ ಜೊತೆ ನಾನೂ ಅತ್ತುಬಿಟ್ಟೆ ಎಂದು ಖ್ಯಾತ ನಿರ್ದೇಶಕ ಮಹೇಶ್ ಬಾಬು ಹೇಳಿಕೊಂಡಿದ್ದಾರೆ. ಇಂದು ಮಾರ್ಚ್ 17, ದಿವಂಗತ ಪುನೀತ್ ರಾಜ್‌ಕುಮಾರ್ (Puneeth) ಅವರ ಜನ್ಮದಿನ. ಕನ್ನಡಿಗರ ಹೃದಯದಲ್ಲಿ ಅಜರಾಮರ ಆಗಿರುವ ರಾಜಕುಮಾರನನ್ನು ಕರುನಾಡೇ ನೆನಪಿಸಿಕೊಳ್ಳುತ್ತಿದೆ. ಅಭಿಮಾನಿಗಳು ಅಪ್ಪುವಿನ (Appu) ಜನ್ಮದಿನದ ನೆನಪಿನಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ
Source: Vishwavani TV