ಬೆಂಗಳೂರು,ಎ.13: ಕನ್ಯಾ ರಾಶಿಗೆ ಚಂದ್ರನು ಲಾಭ ತಂದು ಕೊಟ್ಟರೂ ದುಷ್ಟನಾಗಿ ಕಾಡುವ ಸಾಧ್ಯತೆ ಕೂಡ ಹೆಚ್ಚು ಇರುತ್ತದೆ. ಕನ್ಯಾ ರಾಶಿಯವರು ಉಭಯ ಮನೋಭಾವ ಉಳ್ಳವರು ಹೀಗಾಗಿ ಅವರ ಮನಸ್ಥಿತಿಮೇಲೆ ಪರಿಣಾಮ ಬೀರುವ ಸಾಧ್ಯತೆ ಕೂಡ ಇರುತ್ತದೆ. ಅದೇ ರೀತಿ ಈ ರಾಶಿ ಯವರಿಗೆ ಚಂದ್ರನ ಪ್ರಭಾವದಿಂದಾಗಿ ಹೆಚ್ಚಿನ ಆರ್ಥಿಕ ವೆಚ್ಚಗಳು ಉಂಟಾಗ ಬಹುದು.ನಾನಾ ರೀರಿ ಆರೋಗ್ಯ ಸಮಸ್ಯೆಗಳು ಭಾದಿಸುವ ಸಾಧ್ಯತೆ ಕೂಡ ಇರುತ್ತದೆ. ಚಂದ್ರನಿಂದ ಲಾಭವೂ ತರಲಿದ್ದು ಅದೃಷ್ಟ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆಸ್ತಿ ಹಂಚಿಕೆ, ಗೌರವ ಇತ್ಯಾದಿ ಆರ್ಥಿಕವಾಗಿ ಲಾಭ ತರಬಹುದು ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ..