ಅಮೆಜಾನ್ ನೌ ಮೂಲಕ ಅತಿ ವೇಗದ ಡೆಲಿವರಿ, ಅಮೆಜಾನ್ ಫ್ರೆಶ್ ಮೂಲಕ ನಿಗದಿತ 2 ಗಂಟೆಗಳ ಒಳಗೆ ಡೆಲಿವರಿ ಮತ್ತು ಎವೆರಿಡೇ ಎಸೆನ್ಷಿಯಲ್ಸ್ ಮೂಲಕ ದೈನಂದಿನ ಅಗತ್ಯ ವಸ್ತುಗಳ ಬೃಹತ್ ಆಯ್ಕೆಯನ್ನು ಅಮೆಜಾನ್ ಗ್ರೋಸರಿ ಒಂದೇ ಕಡೆ ನೀಡುತ್ತದೆ. ಇವುಗಳು ಅದೇ ದಿನ ಅಥವಾ ಮರುದಿನವೇ ನಿಮಗೆ ತಲುಪಲಿವೆ. ಈ ದೀರ್ಘ ವಾರಾಂತ್ಯದಲ್ಲಿ ಪ್ರಯಾಣಕ್ಕೆ ಅನುಕೂಲಕರವಾದ ಆಹಾರದ ಪ್ಯಾಕ್‌ಗಳು, ರೆಡಿ-ಟು-ಈಟ್ ಗೌರ್ಮೆಟ್ ಆಯ್ಕೆಗಳು, ದೈನಂದಿನ ಅಗತ್ಯ ವಸ್ತುಗಳು, ಮಗು, ಸಾಕುಪ್ರಾಣಿ, ಆರೋಗ್ಯ ಮತ್ತು ವೈಯಕ್ತಿಕ ಆರೈಕೆಯ ವಸ್ತುಗಳ ಮೇಲೆ ಭಾರಿ ಉಳಿತಾಯ ಮಾಡಿ.
ಬೆಂಗಳೂರು: ದೀರ್ಘ ವಾರಾಂತ್ಯವು ಸಮೀಪಿಸುತ್ತಿದ್ದಂತೆ, ನೀವು ಮನೆಯಲ್ಲಿರಲಿ ಅಥವಾ ಹೊರಗಿರಲಿ, ನಿಮ್ಮ ಯೋಜನೆಗಳನ್ನು ಸ್ಮರಣೀಯವಾಗಿಸಲು ಅಮೆಜಾನ್ ಗ್ರೋಸರಿಯ ವಿಶೇಷ ಆಯ್ಕೆಗಳನ್ನು ಆನಂದಿಸಬಹುದು. ತಾಜಾ ಉತ್ಪನ್ನಗಳು ಮತ್ತು ದೈನಂದಿನ ಅಗತ್ಯ ವಸ್ತುಗಳಿಂದ ಹಿಡಿದು, ಶಿಶು ಆರೈಕೆ, ಸಾಕುಪ್ರಾಣಿಗಳ ಆರೈಕೆ, ಗೌರ್ಮೆಟ್ ದಿನಸಿ ಹಾಗೂ ಆರೋಗ್ಯ ಮತ್ತು ವೈಯಕ್ತಿಕ ಆರೈಕೆಯವರೆಗೆ ಗ್ರಾಹಕರು ಹಗ್ಗೀಸ್, ಪ್ಯಾಂಪರ್ಸ್, ಫಿಲಿಪ್ಸ್ ಅವೆಂಟ್, ಡ್ರೂಲ್ಸ್, ವೀಬಾ, ಟ್ರೂ ಎಲಿಮೆಂಟ್ಸ್, ಹ್ಯಾಪಿಲೋ ಸೇರಿದಂತೆ ಹಲವು ಬ್ರಾಂಡ್‌ಗಳನ್ನು ಅನ್ವೇಷಿಸಬಹುದು.
ದೆಹಲಿ, ಮುಂಬೈ ಮತ್ತು ಬೆಂಗಳೂರಿನ ಆಯ್ದ ಪಿನ್ ಕೋಡ್‌ಗಳಲ್ಲಿ ತುರ್ತು ಅಗತ್ಯ ಗಳಿಗಾಗಿ ಅಮೆಜಾನ್ ನೌ ಅತಿ ವೇಗದ ಡೆಲಿವರಿಯನ್ನು ಒದಗಿಸುತ್ತದೆ. ವಾರದ ಮುಂಗಡ ಯೋಜನೆಯನ್ನು ಇಷ್ಟಪಡುವವರು ಅಮೆಜಾನ್ ಫ್ರೆಶ್ ಮೂಲಕ ಆರ್ಡರ್ ಮಾಡಬಹು ದು; ಇದು ತಾಜಾ ಉತ್ಪನ್ನಗಳು ಮತ್ತು ದಿನಸಿ ವಸ್ತುಗಳನ್ನು ನಿಗದಿತ 2 ಗಂಟೆಗಳ ಅವಧಿಯಲ್ಲಿ ತಲುಪಿಸುತ್ತದೆ. ಜೊತೆಗೆ, ಪ್ರತಿ ವಾರಾಂತ್ಯದಲ್ಲಿ ನಡೆಯುವ 'ಸೂಪರ್ ವ್ಯಾಲ್ಯೂ ಡೇಸ್' ಮೂಲಕ ಪ್ರಮುಖ ಬ್ರಾಂಡ್‌ಗಳ ಮೇಲೆ 45% ವರೆಗೆ ರಿಯಾಯಿತಿಯನ್ನು ಪಡೆಯಬಹುದು.
ಇದನ್ನೂ ಓದಿ: Amazon.in ನಲ್ಲಿ ‘ಹೋಮ್ ಶಾಪಿಂಗ್ ಸ್ಪ್ರೀ’
ಶಿಶು ಆರೈಕೆ, ಸಾಕುಪ್ರಾಣಿಗಳ ಆರೈಕೆ, ಗೌರ್ಮೆಟ್ ದಿನಸಿ ಹಾಗೂ ಆರೋಗ್ಯ ಮತ್ತು ವೈಯಕ್ತಿಕ ಆರೈಕೆಯಂತಹ ವಿವಿಧ ವಿಭಾಗಗಳ ಸಂಪೂರ್ಣ ಶ್ರೇಣಿಗಾಗಿ 'ಎವೆರಿಡೇ ಎಸೆನ್ಷಿಯಲ್ಸ್' ಅತಿ ಹೆಚ್ಚಿನ ಆಯ್ಕೆಗಳನ್ನು ನೀಡು ತ್ತಿದ್ದು, ಅದೇ ದಿನ ಅಥವಾ ಮರು ದಿನವೇ ಡೆಲಿವರಿ ಮಾಡುತ್ತದೆ. ಇವೆಲ್ಲವೂ ಅಮೆಜಾನ್‌ನ ವಿಸ್ತಾರವಾದ ವಿತರಣಾ ಜಾಲದ ಬೆಂಬಲ ಹೊಂದಿದ್ದು, ಶೇ. 100 ರಷ್ಟು ತಲುಪಬಹುದಾದ ಪಿನ್ ಕೋಡ್‌ಗಳನ್ನು ಒಳಗೊಂಡಿದೆ. ಪ್ರೈಮ್ ಸದಸ್ಯರಿಗೆ ವಿಶೇಷ ಕೊಡುಗೆಗಳು ಮತ್ತು ಅಮೆಜಾನ್ ಪೇ ಮೂಲಕ ಹೆಚ್ಚಿನ ಉಳಿತಾಯದ ಅವಕಾಶವೂ ಇದೆ.
ಇದಲ್ಲದೆ, ಅಮೆಜಾನ್ ಗ್ರೋಸರಿ ಪ್ರಸ್ತುತ 'ಸ್ಪೈಸ್ ಕಾರ್ನರ್' ಮತ್ತು 'ಸೀಸನ್ಸ್ ಸ್ಪೆಷಲ್' ಅಡಿಯಲ್ಲಿ ತಾಜಾ ಸ್ಟ್ರಾಬೆರಿಗಳು, ಕಿತ್ತಳೆ ಹಣ್ಣುಗಳು ಮತ್ತು ಚಳಿಗಾಲದ ವಿಶೇಷ ಉತ್ಪನ್ನ ಗಳನ್ನು ನೀಡುತ್ತಿದೆ. ನಮ್ಮ ಪ್ರಮುಖ ಆಯ್ಕೆಗಳು ಇಲ್ಲಿವೆ:
ಬಸಂತ ಪಂಚಮಿ ಸಿಹಿತಿಂಡಿಗಳು ಮತ್ತು ಸ್ನ್ಯಾಕ್ಸ್: ಗ್ರಾಹಕರು ಸ್ವೀಟ್ ಕರಂ ಕಾಫಿ ಡೇಟ್ಸ್ ಲಾಡು (180g) ಅನ್ನು 732 ರೂ.ಗಳಿಗೆ, 'ಗೋ ದೇಸಿ' ಶೇಂಗಾ ಚಿಕ್ಕಿ ಬಾರ್ (300g) ಅನ್ನು 249 ರೂ.ಗಳಿಗೆ, 'ಹ್ಯಾಪಿಲೋ ಪ್ರೀಮಿಯಂ ಮಖಾನಾ ಪುದೀನಾ ಪಂಚ್' (50g) ಅನ್ನು 179 ರೂ.ಗಳಿಗೆ ಮತ್ತು 'ಟ್ರೂ ಎಲಿಮೆಂಟ್ಸ್' ರೋಸ್ಟೆಡ್ ಕ್ವಿನೋವಾ ಪಫ್ಸ್ (125g) ಅನ್ನು 139 ರೂ.ಗಳಿಗೆ ಪಡೆಯಬಹುದು.
ಮಗುವಿನ ಆರೈಕೆಯ ಅಗತ್ಯ ವಸ್ತುಗಳು: ಸೆಬಾಮೆಡ್ ಬೇಬಿ ಪೌಡರ್ (200g) 665 ರೂ.* ಗಳಿಗೆ , ಹಗ್ಗೀಸ್ ವಂಡರ್ ಪ್ಯಾಂಟ್ಸ್ ಡೈಪರ್ಸ್ (ಮಧ್ಯಮ ಗಾತ್ರ, 56 ಕೌಂಟ್) 623 ರೂ.* ಗಳಿಗೆ , ಪ್ಯಾಂಪರ್ಸ್ ಪ್ರೀಮಿಯಂ ಕೇರ್ ಪ್ಯಾಂಟ್ಸ್ (ಸಣ್ಣ ಗಾತ್ರ, 62 ಕೌಂಟ್) 694 ರೂ.* ಗಳಿಗೆ, ಫಿಲಿಪ್ಸ್ ಅವೆಂಟ್ ಡಿಜಿಟಲ್ ಬೇಬಿ ಮಾನಿಟರ್ 7499 ರೂ.* ಗಳಿಗೆ, ಮತ್ತು ಅವಿನೋ ಬೇಬಿ ಡೈಲಿ ಮಾಯಿಶ್ಚರ್ ಲೋಷನ್ (532ml) 1464 ರೂ.* ಗಳಿಗೆ ಲಭ್ಯವಿದೆ.
ಪ್ರಯಾಣಕ್ಕೆ ಪೂರಕವಾದ ಊಟ ಮತ್ತು ಸ್ನ್ಯಾಕ್ಸ್: 'ಕಿಚನ್ ಆಫ್ ಇಂಡಿಯಾ' ದಾಲ್ ಮಖಾನಿ ರೆಡಿ-ಟು-ಈಟ್ (285g) ಅನ್ನು 85 ರೂ.ಗಳಿಗೆ, '4700BC' ಗೌರ್ಮೆಟ್ ಪಾಪ್‌ಕಾರ್ನ್ ಕಾಂಬೊ (3-ಪ್ಯಾಕ್) ಅನ್ನು 710 ರೂ.ಗಳಿಗೆ, ವೀಬಾ ಚಿಪಾಟ್ಲೆ ಸೌತ್‌ವೆಸ್ಟ್ ಸಲಾಡ್ ಡ್ರೆಸ್ಸಿಂಗ್ (285g) ಅನ್ನು 179 ರೂ.ಗಳಿಗೆ, ಸ್ಪ್ರಿಗ್ ಇನ್‌ಸ್ಟಂಟ್ ಸೂಪ್ ವೆರೈಟಿ ಪ್ಯಾಕ್ (4 ಫ್ಲೇವರ್‌ಗಳು) ಅನ್ನು 979 ರೂ.ಗಳಿಗೆ ಮತ್ತು 'ಟ್ರೂ ಎಲಿಮೆಂಟ್ಸ್' ರೋಸ್ಟೆಡ್ ಟ್ರಯಲ್ ಮಿಕ್ಸ್ (125g) ಅನ್ನು 198 ರೂ.ಗಳಿಗೆ ಖರೀದಿಸಿ.
ಸಾಕುಪ್ರಾಣಿಗಳ ಆರೈಕೆಯ ಅಗತ್ಯ ವಸ್ತುಗಳು: ಡ್ರೂಲ್ಸ್ ಪಪ್ಪಿ ಚಿಕನ್ ಮತ್ತು ಎಗ್ ಚಂಕ್ಸ್ ಇನ್ ಗ್ರೇವಿ (150g, 15-ಪ್ಯಾಕ್) 510 ರೂ.* ಗಳಿಗೆ, ಪ್ಯೂರ್‌ಪೆಟ್ ಓಷನ್ ಫಿಶ್ ಅಡಲ್ಟ್ ಕ್ಯಾಟ್ ಫುಡ್ (7kg) 909 ರೂ.* ಗಳಿಗೆ, ಪೆಡಿಗ್ರಿ ಅಡಲ್ಟ್ ಡ್ರೈ ಡಾಗ್ ಫುಡ್ ಚಿಕನ್ ಮತ್ತು ವೆಜಿಟೇಬಲ್ಸ್ (10kg) 3433 ರೂ.* ಗಳಿಗೆ, ಮತ್ತು ವಿಸ್ಕಾಸ್ ಟ್ಯೂನ ಇನ್ ಜೆಲ್ಲಿ ವೆಟ್ ಕ್ಯಾಟ್ ಫುಡ್ (85g, 12-ಪ್ಯಾಕ್) 590ರೂ.* ಗಳಿಗೆ ಪಡೆಯಿರಿ.
ವೆಲ್‌ನೆಸ್ ಸಪ್ಲಿಮೆಂಟ್‌ಗಳು: ಹಿಮಾಲಯ ಅಶ್ವಗಂಧ ಜನರಲ್ ವೆಲ್‌ನೆಸ್ ಟ್ಯಾಬ್ಲೆಟ್ಸ್ (60 ಕೌಂಟ್) 412 ರೂ.ಗಳಿಗೆ, ಟೀಬಾಕ್ಸ್ ಇಮ್ಯೂನಿಟಿ ಬೂಸ್ಟಿಂಗ್ ಟೀ ಸ್ಯಾಂಪ್ಲರ್ (4 ವಿಧಗಳು) 605 ರೂ.ಗಳಿಗೆ ಮತ್ತು ಆರ್ಗಾನಿಕ್ ಇಂಡಿಯಾ ತುಳಸಿ ಗ್ರೀನ್ ಟೀ (25 ಟೀ ಬ್ಯಾಗ್‌ಗಳು) 330 ರೂ.ಗಳಿಗೆ ಲಭ್ಯವಿದೆ.
ಹಕ್ಕುತ್ಯಾಗ: ಉತ್ಪನ್ನದ ವಿವರಗಳು, ವಿವರಣೆ ಮತ್ತು ಬೆಲೆಗಳನ್ನು ಮಾರಾಟಗಾರರು ಒದಗಿಸಿರುತ್ತಾರೆ. ಉತ್ಪನ್ನಗಳ ಬೆಲೆ ನಿಗದಿಪಡಿಸುವಲ್ಲಿ ಅಥವಾ ಅವುಗಳನ್ನು ವಿವರಿಸುವಲ್ಲಿ ಅಮೆಜಾನ್ ಭಾಗಿಯಾಗಿರುವುದಿಲ್ಲ ಮತ್ತು ಮಾರಾಟಗಾರರು ಒದಗಿಸುವ ಉತ್ಪನ್ನದ ಮಾಹಿತಿಯ ನಿಖರತೆಗೆ ಅಮೆಜಾನ್ ಜವಾಬ್ದಾರರಾಗಿರುವುದಿಲ್ಲ.
Amazon.in ಮಾರುಕಟ್ಟೆಯನ್ನು Amazon.com, Inc. (NASDAQ: AMZN) ನ ಅಂಗಸಂಸ್ಥೆ ಯಾದ ಅಮೆಜಾನ್ ಸೆಲ್ಲರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿದೆ. ಗ್ರಾಹಕರು ಆನ್‌ಲೈನ್‌ನಲ್ಲಿ ಖರೀದಿಸಲು ಬಯಸುವ ಯಾವುದೇ ವಸ್ತುವನ್ನು ಸುಲಭವಾಗಿ ಹುಡುಕಲು ಮತ್ತು ಕಂಡುಕೊಳ್ಳಲು ಸಹಾಯ ಮಾಡುವ ಅತ್ಯಂತ 'ಗ್ರಾಹಕ-ಕೇಂದ್ರಿತ' ತಾಣವಾಗಲು Amazon.in ಶ್ರಮಿಸುತ್ತಿದೆ. ಬೃಹತ್ ಆಯ್ಕೆಗಳು, ಕಡಿಮೆ ಬೆಲೆಗಳು, ವೇಗದ ಮತ್ತು ವಿಶ್ವಾಸಾರ್ಹ ಡೆಲಿವರಿ ಹಾಗೂ ನಂಬಿಕಸ್ಥ ಮತ್ತು ಅನುಕೂಲಕರ ಅನುಭವವನ್ನು ನೀಡುವ ಮೂಲಕ ಗ್ರಾಹಕರಿಗೆ ಬೇಕಾದುದನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ಇದರೊಂದಿಗೆ ಮಾರಾಟಗಾರರಿಗೆ ವಿಶ್ವದರ್ಜೆಯ ಇ-ಕಾಮರ್ಸ್ ವೇದಿಕೆಯನ್ನು ನಾವು ಕಲ್ಪಿಸುತ್ತೇವೆ.