ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ವಿವಿಧ
Summer Holiday: ರಜಾ ಕಾಲದ ಮಜಾ ಪಡೆಯಲು ರೆಡಿನಾ? ಇಲ್ಲಿವೆ ನೋಡಿ ಅಗ್ಗದ ಹೋಟೆಲ್ ಕೊಠಡಿ ಹೊಂದಿರುವ ವಿದೇಶಿ ನಗರಗಳ ಪಟ್ಟಿ

ಜಪಾನ್‌ನಲ್ಲಿರುವ ಚೀಪೆಸ್ಟ್ ಟೂರಿಸ್ಟ್ ತಾಣಗಳು ಇಲ್ಲಿವೆ..!

Best Destination: ಪ್ರವಾಸ ಹೋದರೆ ಊಟ, ವಸತಿ, ಪ್ರಯಾಣ ಎಂದು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಲೇಬೇಕು. ಇಂತಹ ಸಂದರ್ಭದಲ್ಲಿ ಜನರು ಹುಡುಕುವುದು ಪಾಕೆಟ್‌ ಫ್ರೆಂಡ್ಲಿ ಸ್ಥಳಗಳನ್ನು. ನಿಮ್ಮ ಕಷ್ಟವನ್ನು ಕಡಿಮೆ ಮಾಡಲೆಂದೇ ನಾವು ಇವತ್ತು 8 ವಿದೇಶಿ ತಾಣಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ.

Holi 2025: ವಿವಿಧ ರಾಜ್ಯಗಳಲ್ಲಿ ಹೋಳಿ ಹಬ್ಬ ಆಚರಣೆ ಹೇಗಿರುತ್ತದೆ?

ಬೇರೆ ಬೇರೆ ರಾಜ್ಯಗಳಲ್ಲಿ ಹೋಳಿ ಆಚರಣೆ ಹೇಗೆ?

ಹೋಳಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಜೋಳಿಯನ್ನು ಭಾರತದಾದ್ಯಂತ ಆಚರಿಸುವ ಸಂಭ್ರಮ ಹಬ್ಬ. ಈ ಹಬ್ಬದ ಉದ್ದೇಶ ಒಂದೇಯಾದರೂ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿ ಆಚರಣೆ ಇದೆ. ಹಾಗಾದ್ರೆ ಯಾವೆಲ್ಲಾ ರಾಜ್ಯಗಳಲ್ಲಿ ಹೋಳಿ ಹಬ್ಬವನ್ನು ಯಾವೆಲ್ಲಾ ಹೆಸರಿನಿಂದ ಕರೆಯುತ್ತಾರೆ, ಹೇಗೆ ಆಚರಿಸುತ್ತಾರೆ ನೋಡಿ.

Modi in Mauritius: ಮಾರಿಷಸ್ ಜೊತೆ ಮೋದಿಯದು 27 ವರ್ಷಗಳ ಹಳೆಯ ಬಾಂಧವ್ಯ; ಪ್ರಧಾನಿಯ ಅಂದಿನ ದಿನಗಳು ಹೀಗಿತ್ತು?

ಮೋದಿಯ ಮಾರಿಷನ್‌ನ ಆ ದಿನಗಳನ್ನು ನೆನಪಿಸಿದ ಎಕ್ಸ್ ಖಾತೆ

ಮಧ್ಯೆ ಪ್ರಧಾನಿ ಮೋದಿಯವರ ಎಕ್ಸ್ ಖಾತೆಯ ಒಂದು ಪೋಸ್ಟ್ ಸಖತ್ ಸದ್ದು ಮಾಡುತ್ತಿದ್ದು, 1998 ರಲ್ಲಿ ಅಂದರೆ 27 ವರ್ಷಗಳ ಹಿಂದೆ ನರೇಂದ್ರ ಮೋದಿ ಮಾರಿಷಸ್‌ ಗೆ ಭೇಟಿ ನೀಡಿದ್ದ ಫೋಟೋಗಳು ವೈರಲ್ ಆಗಿದೆ. ಪ್ರಧಾನಿಯಾಗುವ ಮೊದಲೇ ಮಾರಿಷಸ್‌ ಗೆ ಮೋದಿ ಭೇಟಿ ನೀಡಿದ್ದು, ಅಂದೇ ತಮ್ಮ ಟ್ವಿಟರ್ ಖಾತೆಯಲ್ಲಿ ಮಿನಿ ಇಂಡಿಯಾಕ್ಕೆ ಬಂದಿದ್ದೇನೆ ಎಂಬ ಭಾವ ಬರುತ್ತಿದೆ ಎಂಬ ಕ್ಯಾಪ್ಷನ್ ನೀಡಿ ತಮ್ಮ ಮಾರಿಷಸ್‌ ಭೇಟಿಯ ಕ್ಷಣಗಳನ್ನು ಸೋಷಿಯಲ್ ಮೀಡಿಯಾ ಖಾಟೆಯಲ್ಲಿ ಹಂಚಿಕೊಂಡಿದ್ದರು. ಸದ್ಯ ಆ ಪೋಸ್ಟ್ ಇಂದು ಭಾರೀ ಸದ್ದು ಮಾಡುತ್ತಿದೆ.

Polluted City: ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ 13 ಸಿಟಿಗಳು ಭಾರತದಲ್ಲೇ ಇವೆ!

ಭಾರತದಲ್ಲಿ ವಾಯುಮಾಲಿನ್ಯದ ಭೀತಿ! ದೆಹಲಿ ದೇಶದ ಅತ್ಯಂತ ಕಲುಷಿತ ನಗರ

ವಾಯುಮಾಲಿನ್ಯ ಪ್ರಮಾಣದಲ್ಲಿ ಮೂರನೇ ಸ್ಥಾನದಲ್ಲಿ ಇದ್ದ ಭಾರತ 5ನೇ ಸ್ಥಾನಕ್ಕೆ ಏರಿದೆ‌. ವಿಶ್ವ ವಾಯು ಗುಣಮಟ್ಟ ವರದಿಯಂತೆ ದೆಹಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾಗಿದೆ. 2023ರಲ್ಲಿ, ಭಾರತವು ವಿಶ್ವದ ಮೂರನೇ ಕಲುಷಿತ ರಾಷ್ಟ್ರದ ಸ್ಥಾನದಲ್ಲಿತ್ತು. 2024ರಲ್ಲಿ 5ನೇ ಸ್ಥಾನಕ್ಕೆ ತಲುಪಿದೆ.

New Passport Rules 2025: ಪಾಸ್​ಪೋರ್ಟ್​​ಗೆ ಅರ್ಜಿ ಸಲ್ಲಿಸುತ್ತಿದ್ದೀರಾ? ಬದಲಾಗಿರುವ ಈ ಹೊಸ ನಿಯಮಗಳು ತಿಳಿದಿರಲಿ

ಪಾಸ್‌ಪೋರ್ಟ್ ನಿಯಮದಲ್ಲಿ ಸಡಿಲಿಕೆ; ಮಹತ್ವದ ಬದಲಾವಣೆ

New Passport Rules 2025: ಪಾಸ್‌ಪೋರ್ಟ್‌ಗೆ ಸಂಬಂಧಪಟ್ಟಂತೆ ಹೊಸ ಅಪ್‌ಡೇಟ್‌ ಹೊರಬಿದ್ದಿದೆ. ಪಾಸ್‌ಪೋರ್ಟ್‌ ಪಡೆಯಲು ಇದ್ದ ಕೆಲವೊಂದು ಕಠಿಣ ನಿಯಮಗಳಲ್ಲಿ ಬದಲಾವಣೆಗಳನ್ನು ತಂದು ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಕೆಲವೊಂದು ದಾಖಲೆಗಳನ್ನು ಪಡೆಯುವುದು ತೀರಾ ಕಷ್ಟವಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಸಚಿವಾಲಯ ಈ ಮಹತ್ವದ ಬದಲಾವಣೆಯನ್ನು ಜಾರಿಗೆ ತಂದಿದೆ.

International Women's Day 2025: ಅಂತರರಾಷ್ಟ್ರೀಯ ಮಹಿಳಾ ದಿನ 2025: ಮಹಿಳೆಯರಿಗೆ ವಿಭಿನ್ನವಾಗಿ ಶುಭಾಶಯ ತಿಳಿಸಿದ ಗೂಗಲ್

ಮಹಿಳಾ ದಿನಾಚರಣೆಗೆ ಸ್ಪೆಷಲ್​​ ಆಗಿ ವಿಶ್​ ಮಾಡಿದ ಗೂಗಲ್​!

Google Doodle: ಈ ಬಾರಿಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಗೂಗಲ್​ ಡೂಡಲ್​ನಲ್ಲಿ ವಿಶೇಷವಾಗಿ ಶುಭಾಶಯ ತಿಳಿಸುವ ಮೂಲಕ ವುಮೆನ್ಸ್ ಡೇ ಸೆಲೆಬ್ರೆಟ್ ಮಾಡುತ್ತಿದೆ. ಜಾಗತಿಕ ಸರ್ಚ್ ಎಂಜಿನ್ ಗೂಗಲ್ ಕೂಡಾ ತನ್ನ ಮುಖಪುಟವನ್ನು ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸುವ ಮೂಲಕ ಎಲ್ಲಾ ಮಹಿಳಾಮಣಿಗಳಿಗೆ ಅಂತಾರಾಷ್ಟ್ರೀಯ ಮಹಿಳಾ ದಿನ 2025ರ ಶುಭಾಶಯಗಳನ್ನು ವಿಭಿನ್ನವಾಗಿ ತಿಳಿಸಿದೆ.

Viral Video: ಮದುವೆಯಾದ 2 ದಿನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ; ವರನ ಕುಟುಂಬಕ್ಕೆ ಶಾಕ್‌

ಮದುವೆಯಾದ ಎರಡನೇ ದಿನಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ಉತ್ತರ ಪ್ರದೇಶದ ಈಕೆಗೆ ಫೆ. 24ರಂದು ಮದುವೆಯಾಗಿದೆ. ಫೆ. 25ರ ಸಂಜೆ ಆಕೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಕೆಯ ಪತಿ ತಕ್ಷಣ ಆಕೆಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಆಕೆ ತುಂಬು ಗರ್ಭಿಣಿ ಎಂಬುದನ್ನು ವೈದ್ಯರು ಬಹಿರಂಗಪಡಿಸಿದ್ದಾರೆ.

Ramadan Eid 2025: ಮುಸ್ಲಿಮರ ಪವಿತ್ರ ರಂಜಾನ್ ತಿಂಗಳು ಆರಂಭ; ಏನಿದರ ಇತಿಹಾಸ? ಆಚರಣೆ ಹೇಗೆ?

ಪವಿತ್ರ ರಂಜಾನ್ ಹಬ್ಬದ ಮಹತ್ವವೇನು?

ಉಪವಾಸದ ಆಚರಣೆಯೊಂದಿಗೆ ಶುರುವಾಗುವ ರಂಜಾನ್ ಹಬ್ಬವನ್ನು ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಅನೇಕ ವಿಶೇಷತೆಗಳನ್ನು ಹೊಂದಿದೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ 9ನೇ ತಿಂಗಳು ರಂಜಾನ್ ಪ್ರಾರಂಭವಾಗುತ್ತದೆ. ಈ ಹಬ್ಬದ ಆಚರಣೆಯ ಹಿಂದಿನ ಮಹತ್ವ ಹಾಗೂ ಇತಿಹಾಸ ಇಲ್ಲಿದೆ.

Vastu Tips: ವಾಸ್ತು ಪ್ರಕಾರ ಮನೆಯ ಈ ದಿಕ್ಕಿನಲ್ಲಿ ಪೊರಕೆ ಇಟ್ಟರೆ ದಾರಿದ್ರ್ಯ ಬರುತ್ತದೆ

ವಾಸ್ತು ಪ್ರಕಾರ ಮನೆಯಲ್ಲಿ ಪೊರಕೆ ಇಡಲು ಯಾವ ದಿಕ್ಕು ಉತ್ತಮ?

ವಾಸ್ತು ಶಾಸ್ತ್ರದಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಪೊರಕೆಗೆ ವಿಶೇಷ ಸ್ಥಾನವಿದ್ದು, ಇದನ್ನು ಅದೃಷ್ಟ ಹಾಗೂ ಲಕ್ಷ್ಮೀಯ ಸ್ವರೂಪ ಎನ್ನಲಾಗುತ್ತದೆ. ಹೀಗೆ ದೇವರು ನೆಲೆಸಿದ್ದಾರೆ ಎನ್ನಲಾಗುವ ಪೊರಕೆಯ ಬಳಕೆಗೂ ಕೆಲ ನಿಯಮಗಳಿದ್ದು, ಅದನ್ನು ಇಡುವ ಸ್ಥಳವೂ ಪ್ರಮುಖ ಪಾತ್ರವಹಿಸುತ್ತದೆ.

ಪಠ್ಯಪುಸ್ತಕ ಜ್ಞಾನದೊಂದಿಗೆ ಉತ್ತಮ ಸಂವಹನ, ನಾಯಕತ್ವ, ಸಮಸ್ಯೆಗಳನ್ನು ಬಗೆಹರಿಸುವ ಬುದ್ದಿವಂತಿಕೆ ಅತ್ಯವಶ್ಯಕ

ಎಂಜಿನಿಯರಿಂಗ್ ಶಿಕ್ಷಣದಲ್ಲಿ ಮೃದು ಕೌಶಲ್ಯಗಳ ಮಹತ್ವ

ಪರಿಣಾಮಕಾರಿ ಸಂವಹನವೆಂದರೆ ಮೌಖಿಕವಾಗಿ ಮತ್ತು ಬರವಣಿಗೆಯಲ್ಲಿ ಕಲ್ಪನೆಗಳನ್ನು ಸ್ಪಷ್ಟವಾಗಿ ತಿಳಿಸುವುದು ಮತ್ತು ಅರ್ಥೈಸಿಕೊಳ್ಳುವುದು. ಎಂಜಿನಿಯರಿಂಗ್ ಶಿಕ್ಷಣದಲ್ಲಿ, ವಿದ್ಯಾ ರ್ಥಿಗಳು ಸಂವಹನ ಕೌಶಲ್ಯವನ್ನು ಹೆಚ್ಚಿಸಲು ಅವಕಾಶಗಳನ್ನು ಹೊಂದಿದ್ದಾರೆ, ಎಂಜಿನಿಯ ರಿಂಗ್ ಶಿಕ್ಷಣದಲ್ಲಿ ಸಂವಹನವನ್ನು ಲಿಖಿತ ಮತ್ತು ಮೌಖಿಕ ಸಂವಹನ ಎಂದು ವರ್ಗೀಕರಿಸಬ ಹುದು

Vastu Tips: ಈ ದಿಕ್ಕಿನಲ್ಲಿ ದಾಸವಾಳ ಗಿಡ ನೆಟ್ಟರೆ ಹೆಚ್ಚುತ್ತೆ ಸಂಪತ್ತು

ಮನೆಯ ಯಾವ ದಿಕ್ಕಿನಲ್ಲಿ ದಾಸವಾಳ ಗಿಡ ನೆಟ್ಟರೆ ಒಳಿತು?

ಮನೆ ಮುಂದೆ ದಾಸವಾಳ ಗಿಡವನ್ನು ನೆಡುವುದು ಶುಭ ಸೂಚಕ ಎನಿಸಿಕೊಂಡಿದೆ. ದಾಸವಾಳ ಗಿಡವನ್ನು ಅಂಗಳದಲ್ಲಿ ನೆಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಆದರೆ ಅದನ್ನು ತಪ್ಪು ದಿಕ್ಕಿನಲ್ಲಿ ನೆಡುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ದಾಸವಾಳ ಗಿಡವನ್ನು ತಪ್ಪು ದಿಕ್ಕಿನಲ್ಲಿ ನೆಟ್ಟರೆ ಅದು ಬೇಗನೆ ಒಣಗುತ್ತದೆ ಮತ್ತು ಒಣಗಿದ ದಾಸವಾಳ ಗಿಡವು ಮನೆಯಲ್ಲಿ ಬಡತನವನ್ನು ಹೆಚ್ಚಿಸುವ ಸಂಕೇತ ಎನ್ನುತ್ತದೆ ವಸ್ತು ಶಾಸ್ತ್ರ. ಈ ಕುರಿತಾದ ವಿವರ ಇಲ್ಲಿದೆ.

Kash Patel: FBI ನಿರ್ದೇಶಕರಾಗಿ ನೇಮಕಗೊಂಡ ಭಾರತೀಯ ಕಾಶ್ ಪಟೇಲ್‌ಗೆ ಬಾಲಿವುಡ್ ಸ್ಟೈಲ್‌ನಲ್ಲಿ ಸ್ವಾಗತ

ಕಾಶ್ ಪಟೇಲ್‌ಗೆ ಬಾಲಿವುಡ್ ಸ್ಟೈಲ್‌ನಲ್ಲಿ ಸ್ವಾಗತ

ಶ್ವೇತಭವನದ ಸಹಾಯಕ ಅಧ್ಯಕ್ಷರಾಗಿರುವ ಡಾನ್ ಸ್ಕ್ಯಾವಿನೊ ಹಾಗೂ ಉಪ ಮುಖ್ಯಸ್ಥರ ತಂಡದರು ಕಾಶ್‌ ಪಟೇಲ್ ಅವರನ್ನು ಬಾಲಿವುಡ್ ಸಿನೆಮಾದ ಮೂಲಕ ಶ್ವೇತಭವನಕ್ಕೆ ವೆಲ್ ಕಮ್ ಮಾಡಿದ್ದು, ನಟ ರಣವೀರ್ ಸಿಂಗ್ ಅಭಿನಯದ 'ಬಾಜಿರಾವ್ ಮಸ್ತಾನಿ' ಚಿತ್ರದ 'ಮಲ್ಹಾರಿ' ಹಾಡನ್ನು ಎಡಿಟ್ ಮಾಡಿ ರಣವೀರ್ ಸಿಂಗ್ ಮುಖದ ಜಾಗದಲ್ಲಿ ಪಟೇಲ್ ಅವರ ಫೇಸ್ ಅನ್ನು ಎಡಿಟ್ ಮಾಡಿದ್ದಾರೆ.

Human Calculator: 'ಮಾನವ ಕಂಪ್ಯೂಟರ್' ಗೊತ್ತು, ಆದರೆ 'ಮಾನವ ಕ್ಯಾಲ್ಕುಲೇಟರ್' ಗೊತ್ತಾ ನಿಮ್ಗೆ? ಇವರೇ ನೋಡಿ ಅವರು

ಒಂದೇ ದಿನದಲ್ಲಿ ಆರು ಗಿನ್ನೆಸ್ ವಿಶ್ವ ದಾಖಲೆ ಬರೆದ 14 ವರ್ಷದ ಬಾಲಕ

ಮಹಾರಾಷ್ಟ್ರದ 14 ವರ್ಷದ ಬಾಲಕ ಆರ್ಯನ್ ಶುಕ್ಲಾ, ಈ ಬಾಲಕ ಒಂದೇ ದಿನದಲ್ಲಿ ಆರು ಗಿನ್ನೆಸ್ ವಿಶ್ವ ದಾಖಲೆಗಳನ್ನು ಮುರಿದು ಅಸಾಧಾರಣ ಸಾಧನೆ ಮಾಡಿದ್ದು, 'ಮಾನವ ಕ್ಯಾಲ್ಕುಲೇಟರ್' ಎಂದು ಕರೆಯಲ್ಪಡುವ ಆರ್ಯನ್, ತನ್ನ ವಿಶೇಷ ಮೆಂಟಲ್ ಪವರ್‌ನಿಂದ ಗಣಿತದಲ್ಲಿ ಅದರಲ್ಲೂ ಫಟಾ ಫಟ್‌ ಅಂತ ಲೆಕ್ಕ ಮಾಡಿ ಈ ಸಾಧನೆ ಮಾಡಿದ್ದಾನೆ.

Chhatrapati Shivaji Maharaj Jayanti: ಹಿಂದೂ ಸಾಮ್ರಾಜ್ಯ ಕಟ್ಟಿದ ಶಿವಾಜಿ ಜೀವನದ ಬಗ್ಗೆ ನಿಮಗೆಷ್ಟು ಗೊತ್ತು..?

ಇಲ್ಲಿದೆ ಶಿವಾಜಿ ಮಹಾರಾಜರ ಜೀವನ ಚರಿತ್ರೆ..!

ಹಿಂದೂ ಧರ್ಮಕ್ಕೆ ಛತ್ರಪತಿ ಶಿವಾಜಿಯ ಕೊಡುಗೆ ಅಪಾರ. ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದ ಶಕ್ತಿ. ಈ ಛತ್ರಪತಿ ಶಿವಾಜಿ ಮಹಾರಾಜರು ಜನಿಸಿದ್ದು ಎಲ್ಲಿ..? ಶಿವಾಜಿ ಮಹಾರಾಜರು ಧರ್ಮಕ್ಕೆ ನೀಡಿದ ಕೊಡುಗೆಯೇನು ಗೊತ್ತಾ..? ಹಿಂದೂ ಧರ್ಮದವರು ಇಂದಿಗೂ ಈತನನ್ನು ಪೂಜನೀಯ ಭಾವನೆಯಿಂದ ಕಾಣಲು ಕಾರಣವೇನು ಗೊತ್ತಾ..? ಅವರ ಜೀವನ ಚರಿತ್ರೆ ಹೀಗಿದೆ ನೋಡಿ..

Vastu Tips: ಹನುಮಂತನ ಫೋಟೋವನ್ನು ಯಾವ ದಿಕ್ಕಿನಲ್ಲಿ ಇಡಬೇಕು ತಿಳಿದಿದೆಯೇ?

ವಾಸ್ತು ಪ್ರಕಾರ, ಹನುಮನ ಫೋಟೋವನ್ನು ಯಾವ ದಿಕ್ಕಿಗೆ ಹಾಕಬೇಕು?

ಆಂಜನೇಯ ಭಕ್ತರ ಪ್ರೀತಿಯ ದೇವರು. ಆತ ಶಕ್ತಿ, ಭಕ್ತಿ, ಧೈರ್ಯ, ಜ್ಞಾನ ಎಲ್ಲಕ್ಕೂ ಅಧಿಪತಿ. ಮನೆಯಲ್ಲಿ ಆಂಜನೇಯನ ವಿಗ್ರಹ ಅಥವಾ ಫೋಟೋ ಇಡುವುದಾದರೆ ಯಾವ ದಿಕ್ಕು ಸೂಕ್ತ, ಯಾವ ರೀತಿಯ ಮನೆಯಲ್ಲಿಟ್ಟರೆ ಯಾವ ಲಾಭ ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

Pulwama Attack: ಪುಲ್ವಾಮಾ ದಾಳಿಗೆ 6 ವರ್ಷ: ಆ 'ಕರಾಳ ದಿನ' ನಡೆದಿದ್ದೇನು? ಇಲ್ಲಿದೆ ವಿವರ

ಪುಲ್ವಾಮಾ ದಾಳಿಯ ಕರಾಳ ನೆನಪಿಗೆ 6 ವರ್ಷ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ 2019ರಲ್ಲಿ ಭಾರತೀಯ ಯೋಧರಿದ್ದ ವಾಹನದ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಯಿತು. ಈ ವೇಳೆ 40 ಯೋಧರು ಬಲಿಯಾಗಿದ್ದಾರೆ. ಈ ಕರಾಳ ದುರಂತಕ್ಕೆ 6 ವರ್ಷ ತುಂಬಿದೆ. ಆ ದಿನ ಏನೇನಾಯ್ತು ಎಂಬ ಸಂಪೂರ್ಣ ವಿವರಣೆ ಇಲ್ಲಿದೆ.

Teddy Day: ಟೆಡ್ಡಿ ಡೇ; ಯಾವ ಬಣ್ಣದ ಗೊಂಬೆಗಳು ಯಾವ ಅರ್ಥವನ್ನು ಸೂಚಿಸುತ್ತೆ?; ಇಲ್ಲಿದೆ ನೋಡಿ ಉತ್ತರ

Teddy Day: ಯಾವ ಬಣ್ಣದ ಟೆಡ್ಡಿ ಯಾವ ಅರ್ಥ ನೀಡುತ್ತೆ ಗೊತ್ತಾ?

ಟೆಡ್ಡಿ ಡೇ ಅನ್ನು ಪ್ರೇಮಿಗಳ ವಾರದ ನಾಲ್ಕನೇ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಪ್ರತಿಯೊಬ್ಬರೂ ತಮ್ಮ ಸಂಗಾತಿಗೆ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವ ಮೊದಲು, ನಿಮ್ಮ ಸಂಗಾತಿಗೆ ನೀವು ಯಾವ ಬಣ್ಣದ ಟೆಡ್ಡಿ ಬೇರ್ ಅನ್ನು ಉಡುಗೊರೆಯಾಗಿ ನೀಡಬೇಕು ಎಂದು ತಿಳಿದುಕೊಳ್ಳಿ.

Teddy Day 2025: ಪ್ರೀತಿಯ ಸಂಕೇತವಾಗಿ ನೀವು ನೀಡುವ ಟೆಡ್ಡಿ ಬೇರ್ ಇತಿಹಾಸ ಏನು ಅನ್ನೋದು ನಿಮಗೆ ಗೊತ್ತಾ..?

ಟೆಡ್ಡಿ ಡೇ ಯಾವಾಗ?; ಇದರ ಇತಿಹಾಸ, ಮಹತ್ವವೇನು?

ವ್ಯಾಲೆಂಟೈನ್ಸ್ ಡೇ ನಿಮ್ಮ ವಿಶೇಷ ವ್ಯಕ್ತಿಗೆ ಪ್ರೀತಿಯನ್ನು ವ್ಯಕ್ತಪಡಿಸುವ ದಿನವಾಗಿದೆ. ಅದಕ್ಕೂ ಮೊದಲೇ ಬರುವ ಟೆಡ್ಡಿ ದಿನದಂದು ಜನರು ತಮ್ಮ ಪ್ರೀತಿಯನ್ನು ಪರಸ್ಪರ ತೋರಿಸಲು ಮೃದುವಾದ ಟಾಯ್ಸ್​ಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಟೆಡ್ಡಿ ಡೇ ಆಚರಣೆಯ ದಿನಾಂಕ, ಅದರ ಮಹತ್ವ ಮತ್ತು ಈ ವರ್ಷ ಏನು ಪ್ಲಾನ್ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

Valentines Day 2025: ವ್ಯಾಲೆಂಟೈನ್ಸ್‌ ಡೇಗೆ ಯಾವ ರೀತಿಯ ಗಿಫ್ಟ್ ಕೊಡಬೇಕು ಅನ್ನೋ ಚಿಂತೆನಾ..? ಇಲ್ಲಿದೆ ಬೆಸ್ಟ್ ಐಡಿಯಾ

ವ್ಯಾಲೆಂಟೈನ್ಸ್‌ ಡೇಗೆ ನಿಮ್ಮ ಸಂಗಾತಿಗೆ ಈ ಉಡುಗೊರೆ ನೀಡಿ!

ಪ್ರೇಮಿಗಳ ದಿನಕ್ಕೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿದೆ. ನಿಮ್ಮ ಪ್ರೀತಿಯ ಸಂಗಾತಿಗೆ ಏನಾದರೂ ವಿಶೇಷವಾಗಿ ಗಿಫ್ಟ್​ ಕೊಟ್ಟು ಆಕೆಯನ್ನು ಇಂಪ್ರೆಸ್ ಮಾಡಬೇಕೆಂದು ನಿಮಗೆ ಆಸೆಯಿದೆಯೇ? ಅದಕ್ಕಾಗಿ ಯಾವ ರೀತಿಯ ಉಡುಗೊರೆ ಕೊಡಬಹುದು ಎಂಬ ಕುರಿತು ಕೆಲವು ಸಲಹೆಗಳು ಇಲ್ಲಿವೆ.

Chanakya: ನಿಮ್ಮನ್ನು ಗೆಲುವಿನ ಹಾದಿಯಲ್ಲಿ ಸಾಗಿಸಬಲ್ಲ ʻಚಾಣಕ್ಯʼನ ಆರು ಸೂತ್ರಗಳು ಇವೇ ನೋಡಿ

Chanakya: ಸೋತು ನೆಲಕಚ್ಚಿದವರಿಗೆ ಮೇಲೆದ್ದು ಗೆಲ್ಲಲು ಆರು 'ಚಾಣಕ್ಯ' ಸೂತ್ರಗಳು ಇಲ್ಲಿವೆ

ಚಾಣಕ್ಯ ಮಹಾ ಮೇಧಾವಿ, ಜ್ಞಾನಿ, ಅವರು ನೀಡಿದ ಜೀವನ ಪಾಠಗಳು ಚಾಣಕ್ಯ ಸೂತ್ರಗಳೆಂದೇ ಹೆಸರುವಾಸಿಯಾಗಿದೆ. ಹಾಗಾದ್ರೆ ಜೀವನದಲ್ಲಿ ಸೋತವರಿಗೆ ಮೇಲೆದ್ದು ಗೆಲ್ಲಲು ಚಾಣಕ್ಯರು ನೀಡಿದ ಸೂತ್ರಗಳೇನು?

WhatsApp Features: ಹೊಸ ವರ್ಷಕ್ಕೆ ಭರ್ಜರಿ ಕೊಡುಗೆ! ಜ.3ರವರೆಗೆ ವಾಟ್ಸಾಪ್‌ನಲ್ಲಿ ಫೆಸ್ಟಿವಲ್ ಥೀಮ್‌ ಫೀಚರ್ಸ್‌ ಫ್ರೀ... ಫ್ರೀ...

WhatsApp Features: ಹೊಸ ವರ್ಷಕ್ಕೆ ಭರ್ಜರಿ ಕೊಡುಗೆ! ಜ.3ರವರೆಗೆ ವಾಟ್ಸಾಪ್‌ನಲ್ಲಿ ಫೆಸ್ಟಿವಲ್ ಥೀಮ್‌ ಫೀಚರ್ಸ್‌ ಫ್ರೀ... ಫ್ರೀ...

WhatsApp Features: WhatsApp ತನ್ನ ಬಳಕೆದಾರರಿಗೆ ಹೊಸ ವರ್ಷದ  ವಿಶೇಷ  ಕೊಡುಗೆ ಘೋಷಿಸಿದೆ (WhatsApp Festive Features) ಬಳಕೆದಾರರು  ತಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ತಿಳಿಸಲು ಹೊಸ ವರ್ಷದ ಸಂಭ್ರಮ ಡಬಲ್ ಮಾಡಲು ವ್ಯಾಟ್ಸಪ್ ಫೆಸ್ಟಿವಲ್ ಥೀಮ್‌ನಲ್ಲಿ ಕೆಲವೊಂದು  ಫೀಚರ್‌ ಅನ್ನು ಘೋಷಣೆ ಮಾಡಿದೆ.

Loan Recovery: ಸಾಲಗಾರನ ಮರಣದ ನಂತರ ಲೋನ್‌ ಹೊರೆ ಯಾರ ಮೇಲೆ ಬರುತ್ತದೆ?

Loan Recovery: ಸಾಲಗಾರನ ಮರಣದ ನಂತರ ಲೋನ್‌ ಹೊರೆ ಯಾರ ಮೇಲೆ ಬರುತ್ತದೆ?

ಸಾಲವನ್ನು ತೆಗೆದುಕೊಂಡ ನಂತರ, ಸಾಲಗಾರನು ಅದನ್ನು ಒಪ್ಪಿಕೊಂಡ ಮರುಪಾವತಿ(Loan Recovery) ಅವಧಿಯೊಳಗೆ ಸಾಲ ನೀಡಿದವರಿಗೆ ಹಿಂದಿರುಗಿಸಬೇಕು. ಒಂದು ವೇಳೆ ಸಾಲಗಾರನು ಸಾಲ ತೀರಿಸಲು ವಿಫಲನಾದರೆ ಪಾವತಿಸದ ಬಾಕಿಯನ್ನು ಮರುಪಡೆಯಲು ಸಾಲ ನೀಡಿದವರು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬಹುದು. ಆದರೆ ಸಾಲದ ಅವಧಿಯಲ್ಲಿ ಸಾಲಗಾರನು ಹೊಂದಿದ್ದರೆ ಆಗ ಸಾಲದ ಹೊರೆ ಯಾರ ಮೇಲೆ ಬರುತ್ತದೆ ಎಂಬುದನ್ನು ತಿಳಿಯಿರಿ.

Health Tips: ಚಾ ಪ್ರಿಯರಿಗೆ ಗುಡ್‌ನ್ಯೂಸ್‌; ಟೀ ಸೇವನೆ ಆರೋಗ್ಯಕ್ಕೆ ಉತ್ತಮ!

Health Tips: ಚಾ ಪ್ರಿಯರಿಗೆ ಗುಡ್‌ನ್ಯೂಸ್‌; ಟೀ ಸೇವನೆ ಆರೋಗ್ಯಕ್ಕೆ ಉತ್ತಮ!

Health Tips: ಚಹಾ ಕುಡಿಯುವುದರಿಂದ ದೇಹ, ಮನಸ್ಸಿಗೆ ಚೈತನ್ಯ ಜೊತೆಗೆ ಇದು ಕೆಲವು ಆರೋಗ್ಯ ಪ್ರಯೋಜನಗಳನ್ನು ನೀಡಲಿದೆ. ಚಹಾ ತಯಾರಕರು, ಮಾರಾಟಗಾರರು ಈಗ ಚಹಾ ಉತ್ಪನ್ನಗಳನ್ನು "ಆರೋಗ್ಯಕರ" ಎಂದು ಲೇಬಲ್ ಮಾಡಿಕೊಳ್ಳಬಹುದು ಎಂದು ಇಂಡಿಯನ್ ಟೀ ಅಸೋ‌ಸಿಯೇಷನ್ ​​(ITA) ತಿಳಿಸಿದೆ.‌ ಇದು ಚಹಾ ಉದ್ಯಮಕ್ಕೆ ಮಹತ್ವದ ಮೈಲಿಗಲ್ಲು ಎನ್ನಬಹುದು. ಮಾರುಕಟ್ಟೆಯಲ್ಲಿ ಚಹಾ ಉದ್ಯಮಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತೆ ಆಗಿದೆ.

Yearender 2024: ಈ ವರ್ಷ ಡಿವೋರ್ಸ್‌ ಪಡೆದು ನಾನೊಂದು ತೀರ, ನೀನೊಂದು ತೀರ ಎಂತಾದ ಸೆಲೆಬ್ರಿಟಿಗಳಿವರು

Yearender 2024: ಈ ವರ್ಷ ಡಿವೋರ್ಸ್‌ ಪಡೆದು ನಾನೊಂದು ತೀರ, ನೀನೊಂದು ತೀರ ಎಂತಾದ ಸೆಲೆಬ್ರಿಟಿಗಳಿವರು

Yearender 2024: 2024(Yearender) ಇನ್ನೇನು ಮುಗಿಯಲಿದೆ. 2025ರ(New Year) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೊಸ ವರ್ಷ(New Year)ವನ್ನ ಹೊಸ ಹರುಷದಿಂದ ಸ್ವಾಗತ ಮಾಡುವ ಮುನ್ನ.. ಒಂದ್ಸಲಿ 2024ರತ್ತ ಹಿಂದಿರುಗಿ ನೋಡೋಣ.