ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ

ಕ್ರಿಸ್ಪಿ ಚಿಕನ್. ಅಪರಿಮಿತ ಸಾಸ್. ಅದ್ಭುತ ರುಚಿ. ಪ್ರತಿಯೊಂದು ಗರಿಗರಿಯಾದ ತುಣುಕನ್ನು ರುಚಿಕರವಾದ ಸಾಸ್‌ನಲ್ಲಿ ಮುಳುಗಿಸಿ, ಕೆ.ಎಫ್.ಸಿ. ಸಾಸ್ ಪ್ರಿಯರಿಗಾಗಿ ಈ ವಿಶೇಷ ರೇಂಜ್ ಅನ್ನು ತಂದಿದೆ. ನಿಮ್ಮಿಷ್ಟದ ಕೆ.ಎಫ್.ಸಿ. ತಿನಿಸು ಏನೇ ಇರಲಿ, ನಿಮಗಾಗಿ ಡಂಕ್ಡ್ ಆವೃತ್ತಿ ಸಿದ್ಧವಾಗಿದೆ! ಕ್ಲಾಸಿಕ್ ಜಿಂಗರ್ ಬರ್ಗರ್, ಬೋನ್-ಲೆಸ್ ಚಿಕನ್ ಸ್ಟ್ರಿಪ್ಸ್, ಚಿಕನ್ ವಿಂಗ್ಸ್ ಅಥವಾ ಚಿಕನ್ ಲೆಗ್ ಪೀಸ್‌ಗಳು - ನಿಮಗೆ ಬೇಕಾದ ಸಾಸ್ ಆರಿಸಿಕೊಳ್ಳಿ ಮತ್ತು ಸಾಸ್‌ನಲ್ಲಿ ಸಂಪೂರ್ಣವಾಗಿ ಮುಳುಗಿದ ರುಚಿಯನ್ನು ಸವಿಯಿರಿ!

ಕೆ.ಎಫ್.ಸಿ.ಯಲ್ಲಿ ಇದು ನಿಜಕ್ಕೂ ವಿನೂತನ ರುಚಿಯ ಸಮಯ. ಇದೀಗ ಡಂಕ್ಡ್ ರೇಂಜ್ ಅನ್ನು ತರಲಾಗಿದೆ. ಇದರಲ್ಲಿ ಕೆ.ಎಫ್.ಸಿ.ಯ ಸಿಗ್ನೇಚರ್ ಕ್ರಿಸ್ಪಿ ಚಿಕನ್ ಈಗ ಎರಡು ಖಾರ ಹಾಗೂ ರುಚಿಕರವಾದ ಸಾಸ್‌ಗಳಲ್ಲಿ ಪೂರ್ಣವಾಗಿ ಮುಳುಗಿ (ಡಂಕ್ಡ್) ನಿಮಗಾಗಿ ಲಭ್ಯವಿದೆ. ಹೊಗೆ ಯಾಡುವ ಟೆಕ್ಸಾಸ್ ಬಿಬಿಕ್ಯೂ ಅಥವಾ ಗೋಚುಜಾಂಗ್ ಖಾರ, ಹುರಿದ ಎಳ್ಳು ಮತ್ತು ಉಮಾಮಿ ರುಚಿಯ ಸಮ್ಮಿಶ್ರಣದ ಮೂಲಕ ಕೊರಿಯನ್ ರುಚಿ ಸವಿಯಿರಿ.

ಕ್ರಿಸ್ಪಿ ಚಿಕನ್. ಅಪರಿಮಿತ ಸಾಸ್. ಅದ್ಭುತ ರುಚಿ. ಪ್ರತಿಯೊಂದು ಗರಿಗರಿಯಾದ ತುಣುಕನ್ನು ರುಚಿಕರವಾದ ಸಾಸ್‌ನಲ್ಲಿ ಮುಳುಗಿಸಿ, ಕೆ.ಎಫ್.ಸಿ. ಸಾಸ್ ಪ್ರಿಯರಿಗಾಗಿ ಈ ವಿಶೇಷ ರೇಂಜ್ ಅನ್ನು ತಂದಿದೆ. ನಿಮ್ಮಿಷ್ಟದ ಕೆ.ಎಫ್.ಸಿ. ತಿನಿಸು ಏನೇ ಇರಲಿ, ನಿಮಗಾಗಿ ಡಂಕ್ಡ್ ಆವೃತ್ತಿ ಸಿದ್ಧವಾಗಿದೆ! ಕ್ಲಾಸಿಕ್ ಜಿಂಗರ್ ಬರ್ಗರ್, ಬೋನ್-ಲೆಸ್ ಚಿಕನ್ ಸ್ಟ್ರಿಪ್ಸ್, ಚಿಕನ್ ವಿಂಗ್ಸ್ ಅಥವಾ ಚಿಕನ್ ಲೆಗ್ ಪೀಸ್‌ಗಳು - ನಿಮಗೆ ಬೇಕಾದ ಸಾಸ್ ಆರಿಸಿಕೊಳ್ಳಿ ಮತ್ತು ಸಾಸ್‌ನಲ್ಲಿ ಸಂಪೂರ್ಣವಾಗಿ ಮುಳುಗಿದ ರುಚಿಯನ್ನು ಸವಿಯಿರಿ!

ಇದನ್ನೂ ಓದಿ: Side Effects Of Packaged Food: ಮಕ್ಕಳಿಗೆ ರೆಡಿಮೇಡ್ ಆಹಾರ ನೀಡುವ ಮುನ್ನ ಎಚ್ಚರ

ಕೇವಲ ₹89 ರಿಂದ ಪ್ರಾರಂಭವಾಗುವ ಈ ಡಂಕ್ಡ್ ರೇಂಜ್' ಶೀಘ್ರದಲ್ಲೇ ಕರ್ನಾಟಕದಾದ್ಯಂತ ಲಭ್ಯವಿರಲಿದೆ. ಪ್ರಸ್ತುತ ಖಾರವಾದ ಕೊರಿಯನ್ ಸಾಸ್ ಲಭ್ಯವಿದ್ದು, ಟೆಕ್ಸಾಸ್ ಬಿಬಿಕ್ಯೂ ಸಾಸ್ ಶೀಘ್ರದಲ್ಲೇ ಬರಲಿದೆ. ಈ ಹೊಸ ರೇಂಜ್ ಅನ್ನು ನೀವು ಡೈನ್‌-ಇನ್, ಟೇಕ್‌ಅವೇ , ಹಾಗೆಯೇ ಕೆ.ಎಫ್.ಸಿ. ಆಪ್, ವೆಬ್‌ಸೈಟ್ ಮತ್ತು ಪ್ರಮುಖ ಫುಡ್ ಡೆಲಿವರಿ ಆಪ್‌ಗಳ ಮೂಲಕ ಆರ್ಡರ್ ಮಾಡಿ ಸವಿಯಬಹುದು.

ಎರಡು ಸಾಸ್‌ಗಳು. ನಿಮ್ಮಿಷ್ಟದ ಕೆ.ಎಫ್.ಸಿ. ಐಟಂಗಳು. ಸಂಪೂರ್ಣ ಸಾಸ್‌ ನಿಂದ ಕೂಡಿದ ರುಚಿಕರ ಅನುಭವ. ಇನ್ನೇಕೆ ತಡ, ನಿಮ್ಮ ನೆಚ್ಚಿನ ರುಚಿಯನ್ನು ಆಯ್ಕೆ ಮಾಡಿ ಮತ್ತು 'ಡಂಕ್ಡ್' ಚಿಕನ್ ಸವಿಯಿರಿ!

*

~ ಎರಡು ದಿಟ್ಟ ಸಾಸ್‌ ಗಳು. 'ಡಂಕ್ಡ್' ರುಚಿ ಸವಿಯಲು ಎರಡು ದಾರಿಗಳು. ಹೊಗೆಯಾಡುವ, ಖಾರವಾದ ಟೆಕ್ಸಾಸ್ ಬಿಬಿಕ್ಯೂ ಸಾಸ್ ಅಥವಾ ಗೋಚುಜಾಂಗ್, ಹುರಿದ ಎಳ್ಳು ಮತ್ತು ಉಮಾಮಿ ರುಚಿಯ ಸಮ್ಮಿಶ್ರಣವಿರುವ ಖಾರವಾದ ಕೊರಿಯನ್ ಸಾಸ್‌ಗಳ ನಡುವೆ ನಿಮ್ಮ ನೆಚ್ಚಿನ ರುಚಿಯನ್ನು ಆರಿಸಿ. ~

~ ಜಿಂಗರ್ ಬರ್ಗರ್, ಬೋನ್-ಲೆಸ್ ಚಿಕನ್ ಸ್ಟ್ರಿಪ್ಸ್‌ನಿಂದ ಹಿಡಿದು ಚಿಕನ್ ವಿಂಗ್ಸ್ ಮತ್ತಿತರೆ, ಕೆ.ಎಫ್.ಸಿ.ಯ ನಿಮ್ಮ ನೆಚ್ಚಿನ ಐಟಂಗಳು ಈಗ ಕೇವಲ ₹89 ರಿಂದ ಪ್ರಾರಂಭವಾಗುವ 'ಡಂಕ್ಡ್ ರೇಂಜ್' ಜೊತೆಗೆ ಮತ್ತಷ್ಟು ರುಚಿಕರವಾಗಿ ಲಭ್ಯ.