ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಟಿ, ನಿರೂಪಕಿ ವಿಷ್ಣು ಪ್ರಿಯಾ ಫೇಸ್‌ ಬುಕ್‌ ಖಾತೆ ಹ್ಯಾಕ್

ನಟಿ, ನಿರೂಪಕಿ ವಿಷ್ಣು ಪ್ರಿಯಾ ಫೇಸ್‌ ಬುಕ್‌ ಖಾತೆ ಹ್ಯಾಕ್

image-378516af-25d0-42e8-8aa3-701166b02743.jpg
image-10fa6e51-b742-4d6d-9053-79d398a345c9.jpg
ಹೈದರಾಬಾದ್: ಟಾಲಿವುಡ್‌ ನಟಿ ಹಾಗೂ ನಿರೂಪಕಿ ವಿಷ್ಣು ಪ್ರಿಯಾ ಭೀಮನೇನಿ ಸೈಬರ್‌ ಅಪರಾಧಿಗಳ ಬಲೆಗೆ ಸಿಲುಕಿದ್ದಾರೆ. ಅವರ ಫೇಸ್‌ ಬುಕ್‌ ಖಾತೆ ಹ್ಯಾಕರ್ಸ್‌ ಗಳ ಕೃತ್ಯಕ್ಕೆ ಗುರಿಯಾಗಿದೆ. ನಿರೂಪಣೆ ಹಾಗೂ ತನ್ನ ಹಾಟ್‌ ಫೋಟೋಗಳಿಂದಲೇ ಹೆಚ್ಚು ಜನಪ್ರಿಯತೆ ಪಡೆದಿರುವ ನಟಿ ವಿಷ್ಣು ಪ್ರಿಯಾ ಭೀಮನೇನಿ ಸೋಶಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯಾರಾಗಿರು ತ್ತಾರೆ. ಇತ್ತೀಚೆಗೆ ಅವರ ಫೇಸ್‌ ಬುಕ್‌ ಖಾತೆಯನ್ನು ಹ್ಯಾಕರ್ಸ್‌ ಗಳು ಹ್ಯಾಕ್‌ ಮಾಡಿ, ಆಶ್ಲೀಲ, ಅಸಭ್ಯವಾದ ಮೆಸೇಜ್‌ ಫೋಟೋ, ವಿಡಿಯೋಸ್‌ ಗಳನ್ನು ಹಾಕಿದ್ದರು. ಈ ಬಗ್ಗೆ ವಿಷ್ಣು ಪ್ರಿಯಾ ತಮ್ಮ ಇನ್ಸ್ಟಾಗ್ರಾಮ್‌ ನಲ್ಲಿ ಫಾಲೋವರ್ಸ್‌ ಗಳಲ್ಲಿ ಮಾಹಿತಿ ಹಂಚಿಕೊಂಡು, ಖಾತೆ ಹ್ಯಾಕ್‌ ಆಗಿದೆ. ನಟಿಯ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಹ್ಯಾಕರ್ಸ್‌ ಗಳನ್ನು ಲೀಕ್‌ ಮಾಡಿ ದ್ದಾರೆ. ವಿಷ್ಣು ಪ್ರಿಯಾ, ಇದರಿಂದಾಗಿ ನಾನೇನು ಮಾಡುವಂತಿಲ್ಲ. ದಯವಿಟ್ಟು ಎಲ್ಲರೂ ಫೇಸ್‌ ಬುಕ್‌ ಪೇಜ್‌ ನ್ನು ಅನ್‌ ಫಾಲೋ ಮಾಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.