ನವದೆಹಲಿ: ಚಿನ್ನದ ದರದಲ್ಲಿ ಇಂದು ಭಾರೀ ಏರಿಕೆ ಕಂಡು ಬಂದಿದೆ. 22 ಕ್ಯಾರಟ್ ಚಿನ್ನದ ದರದಲ್ಲಿ (Gold Price Today on 12th December 2025) ಏಕಾಏಕಿ 175 ರೂ, ಏರಿಕೆ ಕಂಡು ಬಂದಿದ್ದು, 1 ಗ್ರಾಂ ಚಿನ್ನದ ಬೆಲೆ 12,160 ರೂ. ಇದೆ. 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 191 ರೂ. ಏರಿಕೆಯಾಗಿ ಒಂದು ಗ್ರಾಂ ಚಿನ್ನದ ಬೆಲೆ 13,266 ರೂ. ಇದೆ. 22 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 97,280 ರೂ. ಇದ್ದರೆ, 10 ಗ್ರಾಂಗೆ ನೀವು 1,21,600 ರೂ ಇದೆ. ಹಾಗೂ 100 ಗ್ರಾಂ ಗೆ 12,16,000 ರೂ. ಪಾವತಿಸಬೇಕು. 24 ಕ್ಯಾರಟ್‌ನ 8 ಗ್ರಾಂ ಚಿನ್ನದ ದರ 1,06,128 ರೂ. ಇದ್ದರೆ, 10 ಗ್ರಾಂಗೆ ನೀವು, 1,32,660 ರೂ ಹಾಗೂ 100 ಗ್ರಾಂ ಗೆ ನೀವು 13,26,600 ರೂ. ಪಾವತಿಸಬೇಕು.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 12,160 ರೂ. | 13,266 ರೂ. |
| ಮುಂಬೈ | 12,160 ರೂ. | 13,266 ರೂ. |
| ದೆಹಲಿ | 12,175 ರೂ. | 13,281 ರೂ. |
| ಕೋಲ್ಕತ್ತಾ | 12,160 ರೂ. | 13,266 ರೂ. |
| ಹೈದರಾಬಾದ್ | 12,160 ರೂ. | 13,266 ರೂ. |
ದೇಶದ ಬೇರೆ ಬೇರೆ ನಗರಗಳಲ್ಲಿನ ಚಿನ್ನದ ದರ ನೋಡುವುದಾದರೆ, ಕೊಲ್ಕತ್ತಾ, ಹೈದರಾಬಾದ್, ಮುಂಬೈನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 12,160 ರೂ. ಇದ್ದರೆ, 24 ಕ್ಯಾರಟ್ ಚಿನ್ನದ ಬೆಲೆ 24 ಕ್ಯಾರಟ್ ಚಿನ್ನ 13,266 ರೂ. ಇದೆ. ದೆಹಲಿಯಲ್ಲಿ ಕೊಂಚ ವ್ಯತ್ಯಾಸ ಕಂಡು ಬಂದಿದ್ದು, 22 ಕ್ಯಾರಟ್ ಚಿನ್ನ 12,175 ರೂ. ಹಾಗೂ 24 ಕ್ಯಾರಟ್ ಚಿನ್ನ 13,281 ರೂ. ಇದೆ.
ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿಯೂ ಏರಿಕೆ ಕಂಡು ಬಂದಿದೆ. ಬೆಳ್ಳಿ ದರ 204 ರೂ. ಇದೆ. 8 ಗ್ರಾಂ ಬೆಳ್ಳಿಗೆ 1,632 ರೂ. ಇದ್ದರೆ, ಹಾಗೂ 10 ಗ್ರಾಂಗೆ 2,040 ಮತ್ತು 1 ಕೆ.ಜಿಗೆ 2,04,000 ರೂ. ನೀಡಬೇಕು.