ಬೆಂಗಳೂರು: ಚಿನ್ನದ ದರದಲ್ಲಿಂದ ಭಾರೀ ಏರಿಕೆಯಾಗಿದ್ದು, ಗ್ರಾಹಕರಿಗೆ ಬಂಗಾರ ಕೈಗೆಟುಕದ ಗಗನಕುಸುಮವಾಗಿದೆ. 22 ಕ್ಯಾರಟ್‌ನ (Gold Price Today On 28th January 2026) ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1080 ರೂ. ಏರಿಕೆ ಕಂಡು ಬಂದಿದ್ದು, 16,395 ರೂ. ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ 1,177 ರೂ. ಏರಿಕೆಯಾಗಿ 17,885 ರೂ. ಆಗಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,31,160 ರೂ. ಇದ್ದರೆ, 10 ಗ್ರಾಂಗೆ ನೀವು 1,63,950 ರೂ. ಪಾವತಿ ಮಾಡಬೇಕು. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,43,080 ರೂ. ಇದ್ದರೆ, 10 ಗ್ರಾಂಗೆ ನೀವು 1,78,850 ರೂ. ನೀಡಿದರೆ, 100 ಗ್ರಾಂಗೆ ನೀವು 17,88,500 ರೂ. ಪಾವತಿಸಬೇಕು.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ಚೆನ್ನೈ | 16,395 ರೂ. | 17,885 ರೂ. |
|---|---|---|
| ಮುಂಬೈ | 16,395 ರೂ. | 17,885 ರೂ. |
| ದೆಹಲಿ | 16,395 ರೂ. | 17,885 ರೂ. |
| ಕೋಲ್ಕತ್ತಾ | 16,395 ರೂ. | 17,885 ರೂ. |
ಬೆಳ್ಳಿ ದರದಲ್ಲಿಯೂ ಗರಿಷ್ಠ ಏರಿಕೆ ಕಂಡು ಬಂದಿದೆ. ಒಂದು ಗ್ರಾಂ ಬೆಳ್ಳಿಗೆ ನೀವು 410 ರೂ. ಇದ್ದರೆ 10 ಗ್ರಾಂಗೆ ನೀವು, 4,100 ರೂ. ನೀಡಬೇಕು. ಒಂದು ಕೆಜಿ ಬೆಳ್ಳಿಗೆ ನೀವು 4,10,000 ರೂ. ಪಾವತಿಸಬೇಕು.