ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gold Price Today On 2nd Feb 2026: ಬಜೆಟ್‌ ಬಳಿಕ ಚಿನ್ನದ ದರದಲ್ಲಿ ಭಾರೀ ಇಳಿಕೆ; ಇಂದಿನ ಬೆಲೆ ಎಷ್ಟು ಗೊತ್ತಾ?

Gold Rate Today: ನಿನ್ನೆ ನಡೆದ ಬಜೆಟ್‌ಗೂ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿತ್ತು. ಇಂದೂ ಸಹ ಬಂಗಾರ ಇಳಿಕೆಯಾಗಿದೆ. 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 830 ರೂ. ಇಳಿಕೆ ಕಂಡು, 13,890 ರೂ. ಆಗಿದ್ದರೆ, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 905 ರೂ. ಇಳಿಕೆಯಾಗಿ 15,153 ರೂ. ಆಗಿದೆ.

ಸಂಗ್ರಹ ಚಿತ್ರ

ಬೆಂಗಳೂರು: ನಿನ್ನೆ ನಡೆದ ಬಜೆಟ್‌ಗೂ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿತ್ತು. ಇಂದೂ ಸಹ ಬಂಗಾರ ಇಳಿಕೆಯಾಗಿದೆ. 22 ಕ್ಯಾರಟ್‌ನ (Gold Price Today On 2nd Feb 2026) ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 830 ರೂ. ಇಳಿಕೆ ಕಂಡು, 13,890 ರೂ. ಆಗಿದ್ದರೆ, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 905 ರೂ. ಇಳಿಕೆಯಾಗಿ 15,153 ರೂ. ಆಗಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,11,120 ರೂ. ಇದ್ದರೆ, 10 ಗ್ರಾಂಗೆ ನೀವು, 1,38,900 ರೂ. ಪಾವತಿ ಮಾಡಬೇಕು. ಇನ್ನು 100 ಗ್ರಾಂಗೆ 13,89,000 ರೂ. ನೀಡಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,21,224 ರೂ. ನೀಡಿದರೆ, 10 ಗ್ರಾಂಗೆ ನೀವು 1,51,530 ರೂ. 100 ಗ್ರಾಂಗೆ ನೀವು 15,15,300 ರೂ. ಪಾವತಿ ಮಾಡಬೇಕು.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ಚೆನ್ನೈ 13,890 ರೂ 15,153 ರೂ.
ಮುಂಬೈ 13,890 ರೂ 15,153 ರೂ.
ದೆಹಲಿ 13,890 ರೂ 15,153 ರೂ.
ಕೋಲ್ಕತ್ತಾ 13,890 ರೂ 15,153 ರೂ.

ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡು ಬಂದಿದೆ. ಒಂದು ಗ್ರಾಂ ಬೆಳ್ಳಿಗೆ ನೀವು 300 ರೂ. ಪಾವತಿ ಮಾಡಿದರೆ, 10 ಗ್ರಾಂಗೆ ನೀವು, 3000 ರೂ. ನೀಡಬೇಕು. ಒಂದು ಕೆಜಿ ಬೆಳ್ಳಿಗೆ ನೀವು 300,000 ರೂ. ಪಾವತಿಸಬೇಕು.