ಚಿನ್ನದ ದರದಲ್ಲಿ ಇಂದು ಸಹ ಭಾರೀ ಏರಿಕೆ ಕಂಡು ಬಂದಿದೆ. ಶನಿವಾರ 22 ಕ್ಯಾರಟ್‌ನ 1 (Gold Price Today on 2t4h January 2026) ಗ್ರಾಂ ಚಿನ್ನದ ಬೆಲೆಯಲ್ಲಿ 135 ರೂ. ಏರಿಕೆ ಕಂಡು ಬೆಲೆ 14,540 ರೂ. ಆಗಿದೆ. 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 147 ರೂ. ಏರಿಕೆ ಕಂಡು ಬಂದಿದ್ದು, 15,862 ರೂ. ಆಗಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,16,320 ರೂ. ಆದರೆ 10 ಗ್ರಾಂಗೆ ನೀವು 1,45,400 ರೂ. ನೀಡಿದರೆ, 100 ಗ್ರಾಂ ಚಿನ್ನಕ್ಕೆ 14,54,000 ರೂ. ಪಾವತಿ ಮಾಡಬೇಕು. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,26,896 ರೂ. ಇದ್ದರೆ, 10 ಗ್ರಾಂಗೆ ನೀವು 1,58,620 ರೂ. ಹಾಗೂ 100 ಗ್ರಾಂ ಗೆ 15,86,200 ರೂ. ಆಗಿದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ಚೆನ್ನೈ | 14,540 ರೂ | 15,862 ರೂ |
|---|---|---|
| ಮುಂಬೈ | 14,540 ರೂ | 15,862 ರೂ |
| ದೆಹಲಿ | 14,540 ರೂ | 15,862 ರೂ |
| ಕೋಲ್ಕತ್ತಾ | 14,540 ರೂ | 15,862 ರೂ |
ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಒಂದು ಗ್ರಾಂ ಬೆಳ್ಳಿಗೆ ನೀವು 335 ಇದ್ದರೆ, 10 ಗ್ರಾಂ ನೀವು 3,350 ರೂ. ಹಾಗೂ ಒಂದು ಕೆಜಿ ಬೆಳ್ಳಿಗೆ 3,35,000 ರೂ. ಇದೆ.