ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೊನಾಲಿಕಾ ಏಪ್ರಿಲ್-ಜುಲೈ 2025ರಲ್ಲಿ 53,772 ಟ್ರಾಕ್ಟರ್ ಮಾರಾಟದ ಹೊಸ ದಾಖಲೆ

ಸೊನಾಲಿಕಾದ ವಿಶ್ವದ ನಂ.1 ಟ್ರಾಕ್ಟರ್ ಘಟಕವು ರೊಬೊಟಿಕ್ ಕಾರ್ಯಾಚರಣೆಗಳೊಂದಿಗೆ 2 ನಿಮಿಷ ಗಳಲ್ಲಿ ಹೆವಿ ಡ್ಯೂಟಿ ಟ್ರಾಕ್ಟರ್ ಬಿಡುಗಡೆ ಮಾಡಲು ಸನ್ನದ್ಧವಾಗಿದೆ. ಈ ಸೌಲಭ್ಯವು ಸುಧಾರಿತ ಪ್ರೊಸೆ ಸಸ್ ಗಳಿಂದ ಸನ್ನದ್ಧವಾಗಿದ್ದು ಪ್ರತಿಯೊಂದನ್ನೂ ಆಂತರಿಕವಾಗಿ ಉತ್ಪಾದಿಸಲು ಸಜ್ಜಾಗಿದ್ದು ಇದು ಟ್ರಾಕ್ಟರ್ ಅನ್ನು ಶಕ್ತಿಯುತ ಹಾಗೂ ಇಂಧನ ಕ್ಷಮತೆಯ ಎಂಜಿನ್ ಗಳು, ಉನ್ನತ ಟ್ರಾನ್ಸ್ ಮಿಷನ್ ಗಳು ಮತ್ತು ಸುಧಾರಿತ ಹೈಡ್ರಾಲಿಕ್ಸ್ ಹೊಂದಿದ್ದು ವಿಸ್ತಾರ ಬಗೆಯ ಕೃಷಿ ಭೂಮಿಗಳಲ್ಲಿ ರೈತರ ಅಗತ್ಯಗಳನ್ನು ಪೂರೈಸುತ್ತದೆ.

ಏಪ್ರಿಲ್-ಜುಲೈ 2025ರಲ್ಲಿ 53,772 ಟ್ರಾಕ್ಟರ್ ಮಾರಾಟದ ಹೊಸ ದಾಖಲೆ

Ashok Nayak Ashok Nayak Aug 16, 2025 1:07 PM

ಏಪ್ರಿಲ್-ಜುಲೈ 25ರ ದಾಖಲೆಯ ಸಾಧನೆಯೊಂದಿಗೆ ಸೊನಾಲಿಕಾ ಹಬ್ಬದ ಋತುವಿನ ಬೇಡಿಕೆ ಪೂರೈಸಲು ಸಜ್ಜಾಗಿದೆ ಮತ್ತು ಭಾರತದಲ್ಲಿ ತನ್ನ ಅತ್ಯಂತ ದೊಡ್ಡ ಚಾನೆಲ್ ಪಾಲುದಾರರ ಮೂಲಕ ರೈತರಿಗೆ ಸಂತೋಷ ನೀಡಲಿದೆ

ಬೆಂಗಳೂರು: ಭಾರತದ ನಂ.1 ಟ್ರಾಕ್ಟರ್ ರಫ್ತು ಬ್ರಾಂಡ್ ಸೊನಾಲಿಕಾ ತನ್ನ 2026ರ ಹಣಕಾಸು ವರ್ಷದಲ್ಲಿ ತನ್ನ ವೇಗದ ಪ್ರಯಾಣವನ್ನು ಮುಂದುವರಿಸಿದೆ ಮತ್ತು ಕೇವಲ 4 ತಿಂಗಳಲ್ಲಿ 50,000 ಮಾರಾಟದ ದಾಖಲೆ ಮೀರಿದೆ. ಕಂಪನಿಯು ಏಪ್ರಿಲ್-ಜುಲೈ 2025 ನಡುವೆ 53,772 ಯೂನಿಟ್ ಗಳ ಟ್ರಾಕ್ಟರ್ ಮಾರಾಟ ದಾಖಲಿಸಿದ್ದು ಇದು ಕಂಪನಿಯ ಆವಿಷ್ಕಾರ ಮತ್ತು ಮತ್ತು ಸದೃಢ ಮೌಲ್ಯ ಗಳನ್ನು ಬಿಂಬಿಸುತ್ತಿದ್ದು ಇದು ಸ್ಥಳೀಯ ಮಾರುಕಟ್ಟೆಯಲ್ಲಿ ಬ್ರಾಂಡ್ ನ ಮುಂದುವರಿದ ಪ್ರಗತಿಯ ತಳಹದಿ ನಿರ್ಮಿಸಿದೆ. ಸೊನಾಲಿಕಾ ರೈತ ಸಮುದಾಯಕ್ಕೆ ಅತ್ಯಾಧುನಿಕ ಕೃಷಿ ಯಾಂತ್ರೀಕರಣ ಪೂರೈಸುವ ಮೂಲಕ ಉತ್ತಮ ಇಳುವರಿ ಪಡೆಯಲು ಬೆಂಬಲಿಸುತ್ತಿದೆ.

ಸೊನಾಲಿಕಾದ ವಿಶ್ವದ ನಂ.1 ಟ್ರಾಕ್ಟರ್ ಘಟಕವು ರೊಬೊಟಿಕ್ ಕಾರ್ಯಾಚರಣೆಗಳೊಂದಿಗೆ 2 ನಿಮಿಷಗಳಲ್ಲಿ ಹೆವಿ ಡ್ಯೂಟಿ ಟ್ರಾಕ್ಟರ್ ಬಿಡುಗಡೆ ಮಾಡಲು ಸನ್ನದ್ಧವಾಗಿದೆ. ಈ ಸೌಲಭ್ಯವು ಸುಧಾರಿತ ಪ್ರೊಸೆಸಸ್ ಗಳಿಂದ ಸನ್ನದ್ಧವಾಗಿದ್ದು ಪ್ರತಿಯೊಂದನ್ನೂ ಆಂತರಿಕವಾಗಿ ಉತ್ಪಾದಿಸಲು ಸಜ್ಜಾಗಿದ್ದು ಇದು ಟ್ರಾಕ್ಟರ್ ಅನ್ನು ಶಕ್ತಿಯುತ ಹಾಗೂ ಇಂಧನ ಕ್ಷಮತೆಯ ಎಂಜಿನ್ ಗಳು, ಉನ್ನತ ಟ್ರಾನ್ಸ್ ಮಿಷನ್ ಗಳು ಮತ್ತು ಸುಧಾರಿತ ಹೈಡ್ರಾಲಿಕ್ಸ್ ಹೊಂದಿದ್ದು ವಿಸ್ತಾರ ಬಗೆಯ ಕೃಷಿ ಭೂಮಿಗಳಲ್ಲಿ ರೈತರ ಅಗತ್ಯಗಳನ್ನು ಪೂರೈಸುತ್ತದೆ. ಕಂಪನಿಯು ಮುಂದಿನ ಹಬ್ಬದ ಸಮಯದ ಬೇಡಿಕೆ ಪೂರೈಸಲು ಸಿದ್ಧವಾಗಿದೆ ಮತ್ತು ರೈತರಿಗೆ ಭಾರತದಲ್ಲಿ ತನ್ನ ಅತ್ಯಂತ ದೊಡ್ಡ ಚಾನೆಲ್ ಪಾಲುದಾರರ ಜಾಲದ ಮೂಲಕ ಹಬ್ಬದ ಸಂತೋಷ ನೀಡಲು ಸಜ್ಜಾಗಿದೆ.

ಇದನ್ನೂ ಓದಿ: Tata Motors: ವಿದ್ಯುತ್ ವಾಣಿಜ್ಯ ವಾಹನಗಳ ಗುತ್ತಿಗೆ ನೀಡುವ ವ್ಯವಸ್ಥೆ ಕಲ್ಪಿಸಲು ವರ್ಟೆಲೋ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಟಾಟಾ ಮೋಟಾರ್ಸ್

ಹೊಸ ದಾಖಲೆಯ ಸಾಧನೆ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡ ಇಂಟರ್ನ್ಯಾಷನಲ್ ಟ್ರಾಕ್ಟರ್ಸ್ ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ರಾಮನ್ ಮಿಟ್ಟಲ್, “ನಮ್ಮ ಹೆವಿ ಡ್ಯೂಟಿ ಟ್ರಾಕ್ಟರ್ ಗಳು ಉದ್ದೇಶದಿಂದ ಪ್ರೇರಿತವಾಗಿವೆ ಮತ್ತು ರೈತರಿಗೆ ವಿಶ್ವಾಸದಿಂದ ಮುಂದು ವರಿಯಲು ಸಬಲೀಕರಿಸಲು ಶಕ್ತಿಯೊಂದಿಗೆ ಸಜ್ಜುಗೊಳಿಸುತ್ತದೆ.

ನಾವು 4 ತಿಂಗಳಲ್ಲಿ 50ಕೆ ಟ್ರಾಕ್ಟರ್ ಮಾರಾಟ ಮೀರಿರುವುದಕ್ಕೆ ನಾವು ಬಹಳ ಸಂತೋಷ ಹೊಂದಿ ದ್ದು ಏಪ್ರಿಲ್-ಜುಲೈ 25ರಲ್ಲಿ ಒಟ್ಟಾರೆ ಟ್ರಾಕ್ಟರ್ ಮಾರಾಟ 53,772 ಯೂನಿಟ್ ಗಳನ್ನು ಮೀರಿದೆ. ಸೆಪ್ಟೆಂಬರ್ 2025ರಲ್ಲಿ ಮಳೆಗಾಲದ ಮುನ್ಸೂಚನೆಗಳು ಚೆನ್ನಾಗಿವೆ ಮತ್ತು ಬಂಪರ್ ಮುಂಗಾರು ಬೆಳೆಯ ನಿರೀಕ್ಷೆ ಇರುವುದರಿಂದ ರೈತರು ಉತ್ತಮ ಕೃಷಿ ಉತ್ಪಾದಕತೆಗೆ ಹೊಸ ಪರಿಹಾರಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ಭಾರತವು ತನ್ನ ಅತ್ಯಂತ ದೊಡ್ಡ ಹಬ್ಬದ ಋತುವಿಗೆ ಪ್ರವೇಶಿಸುತ್ತಿದ್ದು ನಮ್ಮ ವಿಶ್ವದ ನಂ.1 ಇಂಟಿಗ್ರೇಟೆಡ್ ಟ್ರಾಕ್ಟರ್ ಉತ್ಪಾದನಾ ಘಟಕವ ಪ್ರತಿ ರೈತರ ಟ್ರಾಕ್ಟರ್ ಗಳ ವಿಶಿಷ್ಟ ಬೇಡಿಕೆಯನ್ನೂ ಪೂರೈಸಲು ಸಜ್ಜಾಗಿದೆ ಹಾಗೂ ನಮ್ಮ ಡೀಲರ್ ಶೀಪ್ ಗಳು ಗರಿಷ್ಠ ರೈತರ ಸಂತೃಪ್ತಿಗೆ ಸಕಾಲಿಕ ಪೂರೈಕೆಗೆ ಸಾಕಷ್ಟು ದಾಸ್ತಾನು ಮಾಡಿದ್ದಾರೆ” ಎಂದರು.