ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಾರಿದೀಪೋಕ್ತಿ

ದಾರಿದೀಪೋಕ್ತಿ

Profile
Ashok Nayak Dec 31, 2024 10:20 AM
ಯಾವತ್ತೂ ನಾಳೆ ಮಾಡುತ್ತೇನೆ ಎಂದು ಹೇಳಬಾರದು. ಈ ದಿನವೇ ಮಾಡುತ್ತೇನೆ, ಈಗಲೇ ಮಾಡುತ್ತೇನೆಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಅವೆಷ್ಟೋ ದಿನಗಳಿಂದ ನೀವು ಇವತ್ತಿನ ಆಗಮನಕ್ಕೆ ಕನವರಿಸು ತ್ತಿರಬಹುದು. ನಾಳೆ ಬರುವುದೋ, ಇಲ್ಲವೋ ಯಾರಿಗೆ ಗೊತ್ತು?