ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

FIFA World Cup 2026

ಫಿಫಾ ವಿಶ್ವಕಪ್ ಡ್ರೀಮ್ ಟೀಮ್‌ನಲ್ಲಿ ಸ್ಪೇನ್​ನ ಲ್ಯಾಮಿನ್ ಯಮಲ್​ಗೆ ಸ್ಥಾನವಿಲ್ಲ!

ಫಿಫಾ ವಿಶ್ವಕಪ್ ಡ್ರೀಮ್ ಟೀಮ್‌ನಲ್ಲಿ ಲ್ಯಾಮಿನ್ ಯಮಲ್​ಗೆ ಸ್ಥಾನವಿಲ್ಲ!

ಟೂರ್ನಮೆಂಟ್‌ನ ಇಬ್ಬರು ದೊಡ್ಡ ತಾರೆಗಳಾದ ಲಿಯೋನೆಲ್ ಮೆಸ್ಸಿ ಮತ್ತು ಕೈಲಿಯನ್ ಎಂಬಪ್ಪೆ ಈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಂಬಪ್ಪೆ 10 ಗೋಲುಗಳು ಮತ್ತು ನಾಲ್ಕು ಅಸಿಸ್ಟ್‌ಗಳೊಂದಿಗೆ ಗೋಲ್ಡನ್ ಬೂಟ್ ಅನ್ನು ಪಡೆದರು, ಮೆಸ್ಸಿ ಬಹುತೇಕ ಏಕಾಂಗಿಯಾಗಿ ಎಂಟು ಗೋಲುಗಳು ಮತ್ತು ನಾಲ್ಕು ಅಸಿಸ್ಟ್‌ಗಳೊಂದಿಗೆ ಅರ್ಜೆಂಟೀನಾವನ್ನು ಸತತ ಎರಡನೇ ವಿಶ್ವಕಪ್ ಫೈನಲ್‌ಗೆ ಕೊಂಡೊಯ್ದರು.

ಫಿಫಾ ವಿಶ್ವಕಪ್ ಗೆದ್ದರೂ ಸ್ಪೇನ್‌ಗೆ ಸಿಗಲಿಲ್ಲ ಅಸಲಿ ಟ್ರೋಫಿ! ಚಾಂಪಿಯನ್ಸ್‌ಗೆ ರೆಪ್ಲಿಕಾ ಮಾತ್ರ

ಫಿಫಾ ವಿಶ್ವಕಪ್ ಗೆದ್ದರೂ ಸ್ಪೇನ್‌ಗೆ ಸಿಗಲಿಲ್ಲ ಅಸಲಿ ಟ್ರೋಫಿ!

ಫಿಫಾ ವಿಶ್ವಕಪ್ ಗೆದ್ದ ತಂಡಕ್ಕೆ ಅಸಲಿ ಟ್ರೋಫಿ ಯಾಕೆ ಸಿಗುವುದಿಲ್ಲ? ಮೊದಲು ನೀಡಲಾಗುತ್ತಿದ್ದ ಅಪ್ಪಟ ಚಿನ್ನದ ಜೂಲ್ಸ್ ರಿಮೆಟ್ ಟ್ರೋಫಿಯ ಇತಿಹಾಸ, ಎರಡು ಬಾರಿ ಟ್ರೋಫಿಯ ಕಳುವು ಮತ್ತು ರೆಪ್ಲಿಕಾ ಟ್ರೋಫಿಯ ಹಿಂದಿನ ಕುತೂಹಲಕಾರಿ ರಹಸ್ಯವನ್ನು ಈ ಲೇಖನದಲ್ಲಿ ತಿಳಿಯಿರಿ.

2026ರ ಫಿಫಾ ವಿಶ್ವಕಪ್‌ ಫೈನಲ್‌ ಮರು ಪಂದ್ಯಕ್ಕೆ ಅರ್ಜೆಂಟೀನಾ ಅಭಿಮಾನಿಗಳು ಒತ್ತಾಯ!

2026ರ ವಿಶ್ವಕಪ್‌ ಫೈನಲ್‌ ಮರು ಪಂದ್ಯಕ್ಕೆ ಅರ್ಜೆಂಟೀನಾ ಫ್ಯಾನ್ಸ್‌ ಆಗ್ರಹ!

ಅರ್ಜೆಂಟೀನಾ ಹಾಗೂ ಸ್ಪೇನ್‌ ತಂಡಗಳ ನಡುವಣ 2026ರ ಫಿಫಾ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯವನ್ನು ಮರು ಆಯೋಜಿಸಬೇಕೆಂದು ಅರ್ಜೆಂಟೀನಾ ಫುಟ್ಬಾಲ್‌ ತಂಡದ ಅಭಿಮಾನಿಗಳು ಆಗ್ರಹಿಸಿದ್ದಾರೆ. ಜುಲೈ 20 ರಂದು ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಸ್ಪೆನ್‌ ಗೆದ್ದು ಎರಡನೇ ಬಾರಿ ಚಾಂಪಿಯನ್‌ ಆಗಿತ್ತು.

ಫಿಫಾ ವಿಶ್ವಕಪ್‌ ಫೈನಲ್‌ ಸೋಲಿನ ಬಳಿಕ ಅರ್ಜೆಟೀನಾದ ಮೂವರು ಆಟಗಾರರಿಗೆ ಕಠಿಣ ಶಿಕ್ಷೆ!

FIFA World Cup 2026: ಅರ್ಜೆಂಟೀನಾ ಸ್ಟಾರ್‌ ಆಟಗಾರರಿಗೆ ಕಠಿಣ ಶಿಕ್ಷೆ!

ಅರ್ಜೆಂಟೀನಾ ಹಾಗೂ ಸ್ಪೇನ್‌ ತಂಡಗಳ ನಡುವಣ 2026ರ ಫಿಫಾ ವಿಶ್ವಕಪ್‌ ಟೂರ್ನಿಯ ಫೈನಲ್ ಪಂದ್ಯ ಮುಕ್ತಾಯಗೊಂಡು 24 ಗಂಟೆಗಳೂ ಕಳೆಯುವ ಮುನ್ನ ಫಿಫಾ ತನ್ನ ಅಧಿಕೃತ ತನಿಖೆಯನ್ನು ಆರಂಭಿಸುವುದಾಗಿ ಘೋಷಿಸಿದೆ. ಸ್ಪೇನ್‌ ತಂಡ 1-0 ಅಂತರದಲ್ಲಿ ಗೆಲುವು ಸಾಧಿಸಿದ ಬಳಿಕ ಮೈದಾನದಲ್ಲಿ ನಡೆದಿದ್ದ ಗಲಾಟೆ ಸಂಬಂಧ ಈ ತನಿಕೆ ನಡೆಯಲಿದೆ.

ಫಿಫಾ ರ‍್ಯಾಂಕಿಂಗ್‌: ಅರ್ಜೆಂಟೀನಾ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ವಿಶ್ವ ಚಾಂಪಿಯನ್‌ ಸ್ಪೇನ್

ಫಿಫಾ ರ‍್ಯಾಂಕಿಂಗ್‌: ಅಗ್ರಸ್ಥಾನಕ್ಕೇರಿದ ವಿಶ್ವ ಚಾಂಪಿಯನ್‌ ಸ್ಪೇನ್

FIFA Rankings: ಬೆಲ್ಜಿಯಂ ತಂಡವು ಎಂಟನೇ ಸ್ಥಾನಕ್ಕೆ ಏರಿದರೆ, ನೆದರ್ಲೆಂಡ್ಸ್‌ ತಂಡವು ಒಂಬತ್ತನೇ ಸ್ಥಾನಕ್ಕೆ ಕುಸಿಯಿತು. ಮೆಕ್ಸಿಕೊ ನಾಲ್ಕು ಸ್ಥಾನಗಳ ಬಡ್ತಿಯೊಂದಿಗೆ ಅಗ್ರ 10 ರಲ್ಲಿ ಸ್ಥಾನ ಪಡೆಯಿತು. ನಾರ್ವೆ ತಂಡವು 12 ಸ್ಥಾನಗಳ ಜಿಗಿತದೊಂದಿಗೆ 19ನೇ ಸ್ಥಾನಕ್ಕೆ ತಲುಪಿದೆ.

ನಾಲ್ಕನೇ ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಸೋತು ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಅರ್ಜೆಂಟೀನಾ!

ಸ್ಪೇನ್‌ ವಿರುದ್ಧ ಸೋತು ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಅರ್ಜೆಂಟೀನಾ!

2026ರ ಫಿಫಾ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಸ್ಪೇನ್ ವಿರುದ್ಧ 0-1 ಅಂತರದ ಸೋಲು ಅನುಭವಿಸುವ ಮೂಲಕ ಅರ್ಜೆಂಟೀನಾದ ಸತತ ಎರಡನೇ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾಯಿತು. ಹೆಚ್ಚುವರಿ ಸಮಯ 106ನೇ ನಿಮಿಷದಲ್ಲಿ ಫೆರಾನ್ ಟೊರೆಸ್ ಬಾರಿಸಿದ ನಿರ್ಣಾಯಕ ಗೋಲಿನ ನೆರವಿನಿಂದ ಸ್ಪೇನ್ ವಿಶ್ವಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿತು. ಈ ಸೋಲಿನೊಂದಿಗೆ ಅರ್ಜೆಂಟೀನಾ ನಾಲ್ಕನೇ ಭಾರಿ ವಿಶ್ವಕಪ್ ಫೈನಲ್‌ನಲ್ಲಿ ಸೋಲು ಅನುಭವಿಸಿದಂತಾಯಿತು.

ಸ್ಪೇನ್‌ ತಂಡದ ಫಿಫಾ ವಿಶ್ವಕಪ್‌ ಜಯದ ಸಂಭ್ರಮಾಚರಣೆ ವೇಳೆ  13ರ ವಯಸ್ಸಿನ ಬಾಲಕ ಸಾವು!

ಸ್ಪೇನ್‌ನ ವಿಶ್ವಕಪ್‌ ಜಯದ ಸಂಭ್ರಮಾಚರಣೆ ವೇಳೆ ಬಾಲಕ ಸಾವು!

ಸ್ಪೇನ್‌ ಫುಟ್ಬಾಲ್‌ ತಂಡದ ಫಿಫಾ ವಿಶ್ವಕಪ್ ವಿಜಯೋತ್ಸವದ ಸಂಭ್ರಮ ದುರಂತಕ್ಕೆ ತಿರುಗಿದ್ದು, ಸಿಯುಡಾಡ್ ರೊಡ್ರಿಗೊದಲ್ಲಿ ಕಾರಂಜಿಯೊಂದು ಕುಸಿದು ಬಿದ್ದ ಪರಿಣಾಮ 13 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಈ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.

ಅಭಿಮಾನಿಗಳ ಕಣ್ಣಲ್ಲಿ ವಿಲನ್ ಆಯ್ತಾ ಅರ್ಜೆಂಟೀನಾ?

ಅಭಿಮಾನಿಗಳ ಕಣ್ಣಲ್ಲಿ ವಿಲನ್ ಆಯ್ತಾ ಅರ್ಜೆಂಟೀನಾ?

2026ರ ಫಿಫಾ ವಿಶ್ವಕಪ್‌ ಫೈನಲ್‌ ಬಳಿಕ ಅರ್ಜೆಂಟೀನಾ ವಿರುದ್ಧ ಏಕೆ ಟೀಕೆ ವ್ಯಕ್ತವಾಯಿತು? ಸ್ಪೇನ್‌ನ ಐತಿಹಾಸಿಕ ಗೆಲುವು, ಪಂದ್ಯದ ವಿವಾದಗಳು ಮತ್ತು ಅಭಿಮಾನಿಗಳ ಪ್ರತಿಕ್ರಿಯೆಯ ವಿಶ್ಲೇಷಣೆ ಇಲ್ಲಿದೆ. 2022ರಲ್ಲಿ ಅರ್ಜೆಂಟೀನಾ ಗೆಲ್ಲಲಿ ಎಂದು ಪ್ರಾರ್ಥಿಸಿದ್ದ ಅಭಿಮಾನಿಗಳೇ ಇಂದು ಅರ್ಜೆಂಟೀನಾ ಸೋಲಲಿ ಎಂದು ಶಾಪ ಹಾಕಿದ್ದೇಕೆ? ಇಲ್ಲಿದೆ ಸಂಪೂರ್ಣ ವಿವರ.

ಅಲ್ವಿದಾ ಲಿಯೋನೆಲ್‌ ಮೆಸ್ಸಿ: ಕಣ್ಣೀರ ವಿದಾಯದಲ್ಲೂ ಸಾರ್ಥಕತೆ ಕಂಡ ಮಾಂತ್ರಿಕ!

ಅಲ್ವಿದಾ ಲಿಯೋನೆಲ್‌ ಮೆಸ್ಸಿ: ಕಣ್ಣೀರ ವಿದಾಯದಲ್ಲೂ ಸಾರ್ಥಕತೆ!

ಫುಟ್ಬಾಲ್‌ ದಂತಕಥೆ ಲಿಯೋನೆಲ್‌ ಮೆಸ್ಸಿಯ ಭಾವುಕ ಪಯಣ, 2014ರ ನಿರಾಶೆಯಿಂದ 2022ರ ವಿಶ್ವಕಪ್‌ ಗೆಲುವಿನವರೆಗೆ ಮತ್ತು 2026ರ ಕಣ್ಣೀರ ವಿದಾಯದ ಕಥೆಯನ್ನು ಈ ಲೇಖನದಲ್ಲಿ ತಿಳಿಯಿರಿ. ಅರ್ಜೆಂಟೀನಾದ ದಿಗ್ಗಜ ಆಟಗಾರ ಲಿಯೋನೆಲ್‌ ಮೆಸ್ಸಿ ಏಕೆ 'ದಿ GOAT' (ಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್‌) ಎಂದು ಕರೆಯಲ್ಪಡುತ್ತಾರೆ ಎಂಬುದನ್ನು ಓದಿ.

ಫಿಫಾ ವಿಶ್ವಕಪ್‌ ಗೆದ್ದ ಸ್ಪೇನ್‌ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?

ಫಿಫಾ ವಿಶ್ವಕಪ್‌ ಗೆದ್ದ ಸ್ಪೇನ್‌ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?

Fifa World Cup final prize money: 106ನೇ ನಿಮಿಷದಲ್ಲಿ ಮಾರ್ಟಿನ್ ಜುಬಿಮೆಂಡಿ ನೀಡಿದ ಪಾಸ್‌ ಅನ್ನು ನಿಕೊ ವಿಲಿಯಮ್ಸ್ ಹೆಡರ್ ಮೂಲಕ ಬಾಕ್ಸ್‌ನ ಮಧ್ಯಭಾಗಕ್ಕೆ ತಲುಪಿಸಿದರು. ಯಾವುದೇ ರಕ್ಷಣಾ ಆಟಗಾರರ ಕಣ್ಗಾವಲಿಲ್ಲದೆ ನಿಂತಿದ್ದ ಫೆರಾನ್ ಟೊರೆಸ್, ಮೊದಲ ಸ್ಪರ್ಶದಲ್ಲೇ ಅದ್ಭುತ ಫಿನಿಶಿಂಗ್ ಮೂಲಕ ಚೆಂಡನ್ನು ಗೋಲುಪೆಟ್ಟಿಗೆಯೊಳಗೆ ಸೇರಿಸಿ ಸ್ಪೇನ್‌ಗೆ 1-0 ಮುನ್ನಡೆ ತಂದುಕೊಟ್ಟರು.

ಫೈನಲ್‌ ಸೋಲಿನ ನೋವು ಸಹಿಸಲಾಗದೆ ಕಣ್ಣೀರು ಸುರಿಸುತ್ತಾ ಸುದ್ದಿಗೋಷ್ಠಿಯಿಂದ ಹೊರನಡೆದ ಅರ್ಜೆಂಟೀನಾ ಕೋಚ್

ಕಣ್ಣೀರು ಸುರಿಸುತ್ತಾ ಸುದ್ದಿಗೋಷ್ಠಿಯಿಂದ ಹೊರನಡೆದ ಕೋಚ್ ಸ್ಕಾಲೋನಿ

80,000ಕ್ಕೂ ಅಧಿಕ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಫೈನಲ್ ಫೈಟ್‌ನಲ್ಲಿ ಮೂರು ಬಾರಿಯ ಚಾಂಪಿಯನ್ ಅರ್ಜೆಂಟೀನಕ್ಕೆ ಸೋಲಿನ ಬರೆ ಎಳೆದಿರುವ ಸ್ಪೇನ್ ತಂಡವು ಸುಮಾರು 480 ಕೋಟಿ ರೂ. ನಗದು ಪುರಸ್ಕಾರ, ಚಾಂಪಿಯನ್‌ಶಿಪ್ ರಿಂಗ್ ತನ್ನದಾಗಿಸಿಕೊಂಡಿದೆ. ರನ್ನರ್ಸ್ ಅಪ್ ತಂಡ ಅರ್ಜೆಂಟೀನ ಸುಮಾರು 315 ಕೋಟಿರೂ. ಬಹುಮಾನ ಗೆದ್ದುಕೊಂಡಿದೆ.

ಅಜೇಯವಾಗಿದ್ದ ಅರ್ಜೆಂಟೀನಾದ ಫೈನಲ್‌ ಸೋಲಿಗೆ ಕಾರಣವೇನು?

ಅಜೇಯವಾಗಿದ್ದ ಅರ್ಜೆಂಟೀನಾದ ಫೈನಲ್‌ ಸೋಲಿಗೆ ಕಾರಣವೇನು?

FIFA World Cup Final 2026: ಲಿಸಾಂಡ್ರೊ ಮಾರ್ಟಿನೆಜ್ ಮತ್ತು ಕ್ರಿಸ್ಟಿಯನ್ ರೊಮೆರೊ ಅವರು ಪಂದ್ಯಾವಳಿಯಲ್ಲಿ ಅರ್ಜೆಂಟೀನಾದ ರಕ್ಷಣೆಯ ಹೃದಯಭಾಗದಲ್ಲಿ ಪ್ರಮುಖ ಪಾಲುದಾರಿಕೆಯನ್ನು ರಚಿಸಿದ್ದರು. ಫೈನಲ್‌ನಲ್ಲಿ ಮಾರ್ಟಿನೆಜ್ ಗಾಯಗೊಂಡದ್ದು ತಂಡಕ್ಕೆ ಭಾರೀ ಹೊಡೆತ ನೀಡಿತು.

ಸ್ಪೇನ್‌ ಆಟಗಾರರ ಮೇಲೆ ಹಲ್ಲೆ ನಡೆಸಿದ ಅರ್ಜೆಂಟೀನಾದ ಮಿಡ್‌ಫೀಲ್ಡರ್; ವಿಡಿಯೊ ವೈರಲ್‌

ಸ್ಪೇನ್ ಆಟಗಾರರ ಮೇಲೆ ಅರ್ಜೆಂಟೀನಾದ ಮಿಡ್‌ಫೀಲ್ಡರ್‌ನಿಂದ ಹಲ್ಲೆ

Leandro Paredes Fights With Spain Player: ಅರ್ಜೆಂಟೀನಾ ಸೋಲಿನ ನಂತರ ಹತಾಶೆಯಿಂದ ಪರೆಡೆಸ್ ಸ್ಪ್ಯಾನಿಷ್ ಮಿಡ್‌ಫೀಲ್ಡರ್ ಗವಿಯನ್ನು ಕುತ್ತಿಗೆ ಹಿಡಿದು ನೆಲಕ್ಕೆ ತಳ್ಳುವ ಪಯತ್ನ ಮಾಡಿದರು. ಈ ವೇಳೆ ಅರ್ಜೆಂಟೀನಾ ತಂಡದ ಕೋಚ್​ ಲಿಯೋನೆಲ್​ ಸ್ಕಾಲೋನಿ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ಅಷ್ಟರಲ್ಲಾಗಲೇ ಉಭಯ ತಂಡಗಳ ಕೆಲ ಆಟಗಾರರು ಕೈ-ಕೈ ಮಿಲಾಯಿಸುವ ಹಂತಕ್ಕೆ ಮುಂದಾದರು.

ಫೈನಲ್‌ ಸೋಲಿನ ಆಘಾತದಿಂದ ಮೈದಾನದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಮೆಸ್ಸಿ

ಫೈನಲ್‌ ಸೋಲಿನ ಆಘಾತದಿಂದ ಮೈದಾನದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಮೆಸ್ಸಿ

Lionel Messi: ಪಂದ್ಯಾವಳಿಯಲ್ಲಿ ಎಂಟು ಗೋಲುಗಳು ಮತ್ತು ನಾಲ್ಕು ಅಸಿಸ್ಟ್‌ಗಳೊಂದಿಗೆ ಮೆಸ್ಸಿ ಫೈನಲ್‌ಗೆ ಪ್ರವೇಶಿಸಿದರು ಆದರೆ ಫೈನಲ್‌ನಲ್ಲಿ ಸ್ಪೇನ್ ತಂಡದ ಬಲಿಷ್ಠ ರಕ್ಷಣಾತ್ಮಕ ಆಟದ ಮುಂದೆ ಅವರ ಯಾವುದೇ ಮ್ಯಾಜಿಕ್‌ ನಡೆಯಲಿಲ್ಲ. ಲೂಯಿಸ್ ಡೆ ಲಾ ಫ್ಯುಯೆಂಟೆ ತಂಡವು ಆರಂಭದಿಂದಲೂ ಪಂದ್ಯವನ್ನು ನಿಯಂತ್ರಿಸಿತು.

106ನೇ ನಿಮಿಷದಲ್ಲಿ ಗೋಲು ದಾಖಲಿಸಿ ಸ್ಪೇನ್‌ಗೆ ಫಿಫಾ ವಿಶ್ವಕಪ್‌ ಗೆದ್ದುಕೊಟ್ಟ ಫೆರಾನ್‌ ಟೊರೆಸ್‌ ಯಾರು?

ಸ್ಪೇನ್‌ಗೆ ಫಿಫಾ ವಿಶ್ವಕಪ್‌ ತಂದುಕೊಟ್ಟ ಫೆರಾನ್‌ ಟೊರೆಸ್‌ ಯಾರು?

ಫಿಫಾ ವಿಶ್ವಕಪ್ 2026ರ ಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ 106ನೇ ನಿಮಿಷದಲ್ಲಿ ನಿರ್ಣಾಯಕ ಗೋಲು ಬಾರಿಸುವ ಮೂಲಕ ಫೆರಾನ್ ಟೊರೆಸ್ ಸ್ಪೇನ್‌ಗೆ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಟ್ಟರು. ಫೈನಲ್ ಪಂದ್ಯದಲ್ಲಿ ಟೊರೆಸ್ ಆರಂಭಿಕ ಬಳಗದಲ್ಲಿರಲಿಲ್ಲ. ಅವರು ಸಬ್‌ಸ್ಟಿಟ್ಯೂಟ್ ಆಗಿ ಮೈದಾನಕ್ಕಿಳಿದು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಹೆಚ್ಚುವರಿ ಸಮಯದಲ್ಲಿ ಗೋಲು ದಾಖಲಿಸಿದರು.

ARG vs SPA: ಲಿಯೊನೆಲ್‌ ಮೆಸ್ಸಿ ಕನಸು ಭಗ್ನ, ಎರಡನೇ ಫಿಫಾ ವಿಶ್ವಕಪ್‌ ಮುಡಿಗೇರಿಸಿಕೊಂಡ ಸ್ಪೇನ್!

ಅರ್ಜೆಂಟೀನಾಗೆ ಆಘಾತ, ಸ್ಪೇನ್‌ಗೆ ಎರಡನೇ ಫಿಫಾ ವಿಶ್ವಕಪ್‌ ಗರಿ!

FIFA World Cup 2026 Final Highlights: ಹೆಚ್ಚುವರಿ ಸಮಯದಲ್ಲಿ ಫೆರಾನ್‌ ಟೊರೆಸ್ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಸ್ಪೇನ್‌ ತಂಡ, 2026ರ ಫಿಫಾ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು 1-0 ಮಣಿಸಿತು. ಆ ಮೂಲಕ ಎರಡನೇ ಭಾರಿ ವಿಶ್ವಕಪ್‌ ಕಿರೀಟವನ್ನು ಮುಡಿಗೇರಿಸಿಕೊಂಡಿತು.

FIFA World Cup 2026 Final ಪಂದ್ಯದಲ್ಲಿ ಕಣಕ್ಕೆ ಇಳಿದು ಇತಿಹಾಸ ಸೃಷ್ಟಿಸಿದ ಲಮೀನ್‌ ಯಮಾಲ್‌!

ಫಿಫಾ ವಿಶ್ವಕಪ್‌ ಫೈನಲ್‌ ಆಡಿ ಇತಿಹಾಸ ಸೃಷ್ಟಿಸಿದ ಲಮೀನ್‌ ಯಮಾಲ್!

ಅರ್ಜೆಂಟೀನಾ ವಿರುದ್ಧ 2026ರ ಫಿಫಾ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಮೂಲಕ ಸ್ಪೇನ್‌ ತಂಡದ ಯುವ ಆಟಗಾರ ಲಮೀನ್‌ ಯಮಾಲ್‌ ಅವರು ನೂತನ ಮೈಲುಗಲ್ಲು ತಲುಪಿದ್ದಾರೆ. ಹದಿಹರೆಯದಲ್ಲೇ ಯುಇಎಫ್‌ಎ ಯುರೋ ಫೈನಲ್ ಹಾಗೂ ಫಿಫಾ ವಿಶ್ವಕಪ್ ಫೈನಲ್ ಎರಡರಲ್ಲೂ ಆಡಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆಯನ್ನು ಅವರು ಬರೆದಿದ್ದಾರೆ.

FIFA World Cup 2026 Final ನಿಮಿತ್ತ ಕೇರಳದ ಶಾಲಾ-ಕಾಲೇಜಗಳಿಗೆ ರಜೆ ಘೋಷಣೆ!

FIFA World Cup 2026 Final: ಕೇರಳದ ಶಾಲಾ-ಕಾಲೇಜಗಳಿಗೆ ರಜೆ!

ಅರ್ಜೆಂಟೀನಾ ಹಾಗೂ ಸ್ಪೇನ್‌ ತಂಡಗಳ ನಡುವಣ 2026ರ ಫಿಫಾ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದ ನಿಮಿತ್ತ ಕೇರಳ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಫೈನಲ್‌ ಪಂದ್ಯದ ನಿಮಿತ್ತ ಜುಲೈ 20 ರಂದು ರಾಜ್ಯದಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆಯನ್ನು ಸಿಎಂ ಸತೀಶನ್‌ ಘೋಷಿಸಿದ್ದಾರೆ.

ಅರ್ಜೆಂಟೀನಾ vs ಸ್ಪೇನ್‌ ನಡುವಣ ಫೈನಲ್‌ ಪಂದ್ಯದ ಆರಂಭ ಯಾವಾಗ? ಲೈವ್‌ ಸ್ಟ್ರೀಮಿಂಗ್‌ ವಿವರ

FIFA World Cup 2026 Final ಪಂದ್ಯ ಆರಂಭ ಯಾವಾಗ?

Argentina vs Spain: 2026ರ ಫಿಫಾ ವಿಶ್ವಕಪ್‌ ಫೈನಲ್‌ ಪಂದ್ಯದ ಆರಂಭಕ್ಕೆ ಇನ್ನು ಕ್ಷಣಗಣನೆ ಶುರುವಾಗಿದೆ. ಈ ಪಂದ್ಯ ಭಾನುವಾರ ಮಧ್ಯ ರಾತ್ರಿ ಭಾರತೀಯ ಕಾಲಮಾನ 12: 30ಕ್ಕೆ ಆರಂಭವಾಗಲಿದೆ. ಈ ಪಂದ್ಯವನ್ನು ಭಾರತದಲ್ಲಿ ಜೀ 5 ಹಾಗೂ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ. ಈ ಪಂದ್ಯದ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

FIFA World Cup 2026 Final: ನೆರೆಹೊರೆಯ ದೇಶಗಳೇ ಅರ್ಜೆಂಟೀನಾದ ಸೋಲನ್ನು ಬಯಸುತ್ತಿವೆ! ಏಕೆ ಗೊತ್ತೆ?

ನೆರೆಹೊರೆಯ ದೇಶಗಳೇ ಅರ್ಜೆಂಟೀನಾದ ಸೋಲನ್ನು ಬಯಸುತ್ತಿವೆ!

ಬಹುನಿರೀಕ್ಷಿತ 2026ರ ಫಿಫಾ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯ ಜುಲೈ 20 ರಂದು ಭಾರತೀಯ ಕಾಲಮಾನ ಮಧ್ಯ ರಾತ್ರಿ 12: 30ಕ್ಕೆ ನ್ಯೂಜೆರ್ಸಿಯ ಮೆಟ್‌ಲೈಫ್‌ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಆದರೆ, ಈ ಪಂದ್ಯದಲ್ಲಿ ಅರ್ಜೆಂಟೀನಾ ತಂಡಕ್ಕೆ ಬೆಂಬಲ ಸೂಚಿಸಲು ನೆರೆಹೊರೆಯ ದೇಶಗಳೇ ನಿರಾಕರಿಸಿವೆ.

ಅರ್ಜೆಂಟೀನಾ ಗೆಲುವಿಗಾಗಿ ಅಧ್ಯಕ್ಷರ ವಿಚಿತ್ರ ನಂಬಿಕೆ ವೈರಲ್

ಅರ್ಜೆಂಟೀನಾ ಗೆಲುವಿಗಾಗಿ ಅಧ್ಯಕ್ಷರ ವಿಚಿತ್ರ ನಂಬಿಕೆ ವೈರಲ್

FIFA World Cup 2026: 1990ರ ವಿಶ್ವಕಪ್‌ನಲ್ಲಿ ಕ್ಯಾಮರೂನ್‌ ವಿರುದ್ಧ ಅರ್ಜೆಂಟೀನಾ ಸೋತ ಪಂದ್ಯವನ್ನು ಆಗಿನ ಅಧ್ಯಕ್ಷ ಕಾರ್ಲೊಸ್‌ ಮೆನೆಮ್‌ ಕ್ರೀಡಾಂಗಣದಲ್ಲಿ ನೇರವಾಗಿ ವೀಕ್ಷಿಸಿದ್ದರು. ಆ ಬಳಿಕ ಯಾವುದೇ ಅಧ್ಯಕ್ಷರು ಅರ್ಜೆಂಟೀನಾದ ಮಹತ್ವದ ಪಂದ್ಯಗಳಿಗೆ ಕ್ರೀಡಾಂಗಣಕ್ಕೆ ಬರುವುದನ್ನು ತಪ್ಪಿಸಿಕೊಂಡಿದ್ದಾರೆ.

ಬುಕಾಯೊ ಸಕ ಹ್ಯಾಟ್ರಿಕ್‌ ಗೋಲು; ಫ್ರಾನ್ಸ್‌ ಮಣಿಸಿ ಕಂಚಿನ ಪದಕ ಗೆದ್ದ ಇಂಗ್ಲೆಂಡ್‌

ಫ್ರಾನ್ಸ್‌ ಮಣಿಸಿ ಕಂಚಿನ ಪದಕ ಗೆದ್ದ ಇಂಗ್ಲೆಂಡ್‌

FIFA World Cup: ಎಂಬಾಪೆ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ (22 ಗೋಲು) ಎಂದೆನಿಸಿದರು. ಅಲ್ಲದೆ ಪ್ರಸಕ್ತ ಟೂರ್ನಿಯಲ್ಲಿ ಗೋಲ್ಡನ್ ಬೂಟ್ ರೇಸ್‌ನಲ್ಲೂ (10 ಗೋಲು) ಮುಂಚೂಣಿಯಲ್ಲಿದ್ದಾರೆ. ಭಾನುವಾರ ತಡರಾತ್ರಿ ನಡೆಯಲಿರುವ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ಸ್ಪೇನ್ ಸವಾಲನ್ನು ಎದುರಿಸಲಿದೆ. ಹೀಗಾಗಿ ಅರ್ಜೆಂಟೀನಾದ ನಾಯಕ ಲಯೊನೆಲ್ ಮೆಸ್ಸಿಗೆ ಎಂಬಾಪೆ ದಾಖಲೆ ಮುರಿಯುವ ಅವಕಾಶವೊಂದಿದೆ

FIFA World Cup 2026| ಹಾಲಿ ಚಾಂಪಿಯನ್ ಅರ್ಜೆಂಟೀನಾಗೆ ಸ್ಪೇನ್ ಸವಾಲ್; ವಿಶ್ವಕಪ್ ಕಿರೀಟಕ್ಕಾಗಿ ಮಹಾ ಕದನ!

ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾ-ಸ್ಪೇನ್ ಮಹಾಸಮರ!

2022ರ ಫಿಫಾ ವಿಶ್ವಕಪ್ ಚಾಂಪಿಯನ್ ಅರ್ಜೆಂಟೀನಾ ಹಾಗೂ 2024ರ ಯುಇಎಫ್‌ಎ ಯುರೋಸ್ ಚಾಂಪಿಯನ್ ಸ್ಪೇನ್, ಫುಟ್‌ಬಾಲ್‌ನ ಅತ್ಯುನ್ನತ ಪ್ರಶಸ್ತಿಯನ್ನು ಗೆಲ್ಲುವ ಗುರಿಯೊಂದಿಗೆ ನ್ಯೂಜೆರ್ಸಿಯಲ್ಲಿ ಮುಖಾಮುಖಿಯಾಗಲಿವೆ. 2026ರ ಫಿಫಾ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಲಿಯೋನೆಲ್‌ ಮೆಸ್ಸಿ ಹಾಗೂ ಲಮೀನ್‌ ಯಮಾಲ್‌ ಅವರ ನಡುವೆ ಕಾದಾಟ ಅತ್ಯಂತ ತೀವ್ರ ಕುತೂಹಲವನ್ನು ಕೆರಳಿಸಿದೆ. ಫೈನಲ್‌ ಪಂದ್ಯ ಜುಲೈ 20 ರಂದು ಭಾರತೀಯ ಕಾಲಮಾನ ತಡರಾತ್ರಿ 12:30ಕ್ಕೆ ಆರಂಭವಾಗಲಿದೆ.

ಬೇಬಿ ಲಮೀನ್‌ ಯಮಾಲ್‌ ವೈರಲ್ ಫೋಟೋ ಬಗ್ಗೆ ಪ್ರತಿಕ್ರಿಯಿಸಿದ ಲಿಯೋನೆಲ್‌ ಮೆಸ್ಸಿ!

ಬೇಬಿ ಲಮೀನ್‌ ಯಮಾಲ್‌ ಫೋಟೋಗೆ ಪ್ರತಿಕ್ರಿಯಿಸಿದ ಮೆಸ್ಸಿ!

2026ರ ಫಿಫಾ ವಿಶ್ವಕಪ್ ಫೈನಲ್‌ಗೂ ಮುನ್ನ 2007ರಲ್ಲಿ ವೈರಲ್ ಆಗಿದ್ದ ತಮ್ಮ ಹಾಗೂ ಪುಟಾಣಿ ಲಮೀನ್ ಯಮಾಲ್ ಅವರೊಂದಿಗಿನ ಫೋಟೋವನ್ನು ಲಿಯೋನೆಲ್ ಮೆಸ್ಸಿ "ಅಚ್ಚರಿಯ ಸಂಗತಿ" ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಬಾರ್ಸಿಲೋನಾ ತಾರೆ ಲಮೀನ್ ಯಮಾಲ್ ಅವರನ್ನು ಫುಟ್‌ಬಾಲ್‌ನ ಅತ್ಯಂತ ಉದಯೋನ್ಮುಖ ಪ್ರತಿಭೆಗಳಲ್ಲಿ ಒಬ್ಬರು ಎಂದು ಮೆಸ್ಸಿ ಗುಣಗಾಣ ಮಾಡಿದ್ದಾರೆ.

Loading...