ದಾರಿದೀಪೋಕ್ತಿ
ದಾರಿದೀಪೋಕ್ತಿ
-
Ashok Nayak
Jan 10, 2025 10:16 AM
ಆರಾಮದಾಯಕ ಜೀವನ ಬೇಕು ಎಂದು ನಿರ್ಧರಿಸಿದರೆ, ಏನನ್ನೂ ನಿರೀಕ್ಷಿಸಬಾರದು. ಯಾರಿಂದ ಏನನ್ನೂಬಯಸಬಾರದು. ಬೇರೆಯವರು ಬಂದು ನಮ್ಮ ಬದುಕಿನಲ್ಲಿ ಬೆಳಕಾಗಬೇಕು ಎಂದೂ ಅಪೇಕ್ಷಿಸಬಾರದು. ಆಗ ನಿಮ್ಮಷ್ಟು ಸುಖಿ ಯಾರೂ ಇರಲು ಸಾಧ್ಯವಿಲ್ಲ.