ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Heavy Rain: ಮಳೆ ಅವಾಂತರ: ಚಂದರಗಿ ಕಟಕೋಳ ಸಂಪರ್ಕಿಸುವ ರಸ್ತೆ ಜಲಾವೃತ

ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನ ಹೈರಾಣಾಗಿದ್ದು ಮಳೆ ನೀರು ನುಗ್ಗಿದ ಪರಿಣಾಮ ರಸ್ತೆಗಳು ನದಿಯಂತೆ ಮಾರ್ಪಾಡಾಗಿವೆ. ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮದಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು ಚಂದರಗಿ ಕಟಕೋಳ ಸಂಪರ್ಕಿಸುವ ರಸ್ತೆ ಜಲಾವೃತಗೊಂಡಿದೆ.

ಚಂದರಗಿ ಕಟಕೋಳ ಸಂಪರ್ಕಿಸುವ ರಸ್ತೆ ಜಲಾವೃತ

-

Ashok Nayak Ashok Nayak Sep 27, 2025 9:34 PM

ರಾಮದುರ್ಗ : ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನ ಹೈರಾಣಾಗಿದ್ದು ಮಳೆ ನೀರು ನುಗ್ಗಿದ ಪರಿಣಾಮ ರಸ್ತೆಗಳು ನದಿಯಂತೆ ಮಾರ್ಪಾಡಾಗಿವೆ. ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮದಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು ಚಂದರಗಿ ಕಟಕೋಳ ಸಂಪರ್ಕಿಸುವ ರಸ್ತೆ ಜಲಾವೃತಗೊಂಡಿದೆ.

ಇದನ್ನೂ ಓದಿ: Belagavi News: ಭೂಮಿಕಾ ಮರೆಪ್ಪಗೋಳ ಅವರಿಗೆ ಸರ್ಕಾರದ ಎಂಬಿಬಿಎಸ್ ಸೀಟ್

ಈ ವೇಳೆ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರನನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.