ಬೆಂಗಳೂರು: ಈ ಹೋಳಿ ಹಬ್ಬದ ಸಂದರ್ಭದಲ್ಲಿ, ಅಮೆಜಾನ್ ಬಜಾರ್ ಗುಣಮಟ್ಟ ಮತ್ತು ಕೈಗೆಟುಕುವ ದರಗಳನ್ನು ಒಟ್ಟುಗೂಡಿಸುವ ಮೂಲಕ ಪ್ರತಿಯೊಬ್ಬ ಭಾರತೀಯರಿಗೂ ಅತ್ಯಂತ ಕಡಿಮೆ ಬೆಲೆಯಲ್ಲಿ ಹಬ್ಬವನ್ನು ಆಚರಿಸಲು ಸುಲಭವಾಗಿಸಿದೆ. ಗ್ರಾಹಕರು ಹೋಳಿ ಹಬ್ಬದ ವಿವಿಧ ಅಗತ್ಯ ವಸ್ತುಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಗ್ರಾಹಕರು ₹299 ಕ್ಕಿಂತ ಕಡಿಮೆ ಬೆಲೆಯಲ್ಲಿ ಹೋಳಿ ಉತ್ಪನ್ನಗಳನ್ನು ಪಡೆಯಬಹುದು, ಜೊತೆಗೆ ಎಲ್ಲಾ ಆರ್ಡರ್‌ಗಳ ಮೇಲೆ ಹೆಚ್ಚುವರಿ ಕ್ಯಾಶ್‌ಬ್ಯಾಕ್ ಮತ್ತು ಉಚಿತ ಡೆಲಿವರಿ ಸೌಲಭ್ಯವನ್ನು ಪಡೆಯಬಹುದು ಹಾಗೂ ಬೃಹತ್ ರಿಯಾಯಿತಿಗಳನ್ನು ಅನ್ಲಾಕ್ ಮಾಡಬಹುದು. ಕೈಗೆಟುಕುವ ದರದ ಹಬ್ಬದ ಶಾಪಿಂಗ್‌ಗಾಗಿ ಭಾರತದ ವಿಶ್ವಾಸಾರ್ಹ ತಾಣವಾದ ಅಮೆಜಾನ್ ಬಜಾರ್‌ನೊಂದಿಗೆ ಬಣ್ಣಗಳ ಹಬ್ಬವನ್ನು ಆನಂದಿಸಿ.
ಅಮೆಜಾನ್ ಬಜಾರ್‌ನಲ್ಲಿ ಲಭ್ಯವಿರುವ ಕೆಲವು ಪ್ರಮುಖ ಹೋಳಿ ಉತ್ಪನ್ನಗಳು ಇಲ್ಲಿವೆ:
ಹೋಳಿ ಹಬ್ಬದ ಬಿಳಿ ಟಿ-ಶರ್ಟ್: ರೂ. 269
ಪ್ರತಿ ಹೋಳಿ ಸೆಲ್ಫಿಯಲ್ಲೂ ನೀವು ಎದ್ದು ಕಾಣುವಂತೆ ವಿನ್ಯಾಸಗೊಳಿಸಲಾದ ಈ ವೈಬ್ರೆಂಟ್ ಗ್ರಾಫಿಕ್ ಟಿ-ಶರ್ಟ್‌ನೊಂದಿಗೆ ನಿಮ್ಮ ಹಬ್ಬದ ಲುಕ್‌ಗೆ ಬಣ್ಣದ ಮೆರುಗು ನೀಡಿ. ಬೋಲ್ಡ್ ಪ್ರಿಂಟ್ ಮತ್ತು ಆರಾಮದಾಯಕ ಫಿಟ್ಟಿಂಗ್ ಹೊಂದಿರುವ ಇದು ಇಡೀ ದಿನದ ಬಣ್ಣದಾಟ, ಸಂಗೀತ ಮತ್ತು ಸಂಭ್ರಮಾಚರಣೆಗೆ ಸೂಕ್ತವಾಗಿದೆ.
ಇದನ್ನೂ ಓದಿ: AI ಚಾಲಿತ Amazon.in ನ 'ಹೋಳಿ ಸ್ಟೋರ್' ಈಗ ಲೈವ್...
ಹರ್ಬಲ್ ಹೋಳಿ ಗುಲಾಲ್: ರೂ. 149
ಕಿತ್ತಳೆ, ಹಳದಿ, ಕೆಂಪು, ಗುಲಾಬಿ ಮತ್ತು ಹಸಿರು ಬಣ್ಣಗಳ ಈ ಹರ್ಬಲ್ ಹೋಳಿ ಗುಲಾಲ್‌ನೊಂದಿಗೆ ಬಣ್ಣಗಳ ಹಬ್ಬವನ್ನು ಆಚರಿಸಿ. ಇದನ್ನು ಚರ್ಮಕ್ಕೆ ಹಾನಿಯಾಗ ದಂತೆ, ಮೃದುವಾಗಿ ಮತ್ತು ಸುಲಭವಾಗಿ ತೊಳೆದು ಹೋಗುವಂತೆ ತಯಾರಿಸಲಾಗಿದೆ, ಇದರಿಂದ ನೀವು ಯಾವುದೇ ಚಿಂತೆಯಿಲ್ಲದೆ ಹಬ್ಬದ ಮೋಜನ್ನು ಆನಂದಿಸಬಹುದು.
ವಾಟರ್ ಪಿಸ್ಟಲ್ ವಾಟರ್ ಗನ್ ಪಿಚ್ಕಾರಿ ಕಾಂಬೊ: INR 249
ಈ ವೈಬ್ರೆಂಟ್ ಪಿಸ್ಟಲ್ ಪಿಚ್ಕಾರಿಯು ಸುಲಭವಾದ ಗ್ರಿಪ್ ಮತ್ತು ಸ್ಮೂತ್ ಪಂಪ್ ಆ್ಯಕ್ಷನ್ ಮೂಲಕ ಶಕ್ತಿಯುತವಾದ ನೀರನ್ನು ಸಿಂಪಡಿಸುತ್ತದೆ. ಹಗುರವಾದ, ಬಾಳಿಕೆ ಬರುವ ಮತ್ತು ನಿರಂತರ ಜಲ ಸಮರಕ್ಕಾಗಿ ತಯಾರಿಸಲಾದ ಇದು ಹಬ್ಬದ ಮೋಜನ್ನು ಹೆಚ್ಚಿಸಲು ಅತ್ಯಗತ್ಯ.
ಹೋಳಿ ಮತ್ತು ಹಬ್ಬದ ಪಾರ್ಟಿಗಳಿಗಾಗಿ ಕಲರ್ ಶೂಟರ್: ರೂ. 299
ಮರುಬಳಕೆ ಮಾಡಬಹುದಾದ ಈ ಆರ್ಗಾನಿಕ್ ಕಲರ್ ಬ್ಲಾಸ್ಟರ್ ಕೇವಲ ಒಂದು ಪ್ರೆಸ್ ಮಾಡುವ ಮೂಲಕ ಚರ್ಮಕ್ಕೆ ಸುರಕ್ಷಿತವಾದ ಬಣ್ಣಗಳನ್ನು ಚಿಮ್ಮಿಸುತ್ತದೆ. ತುಂಬಿಸಲು ಸುಲಭ ಮತ್ತು ಹಿಡಿಯಲು ಆರಾಮದಾಯಕವಾಗಿರುವ ಇದು ಹಬ್ಬದ ಸಂಭ್ರಮವನ್ನು ಜೀವಂತವಾಗಿರಿಸಲು ಬಣ್ಣಗಳ ಮೋಜಿನ ಸಿಂಚನ ನೀಡುತ್ತದೆ.
ಗುಜಿಯಾ ತಯಾರಿಸಲು ಮಲ್ಟಿ-ಶೇಪ್ ಡಂಪ್ಲಿಂಗ್ ಮೇಕರ್ ಮೋಲ್ಡ್ ಸೆಟ್: ರೂ. 149
ಬಳಸಲು ಸುಲಭವಾದ ಈ ಮಲ್ಟಿ-ಶೇಪ್ ಅಚ್ಚನ್ನು ಬಳಸಿ ಕೆಲವೇ ನಿಮಿಷಗಳಲ್ಲಿ ಪರಿಪೂರ್ಣ ಆಕಾರದ ಗುಜಿಯಾಗಳನ್ನು ತಯಾರಿಸಿ. ಅಚ್ಚುಕಟ್ಟಾದ ಸೀಲಿಂಗ್ ಮತ್ತು ಏಕರೂಪದ ಅಂಚುಗಳಿಗಾಗಿ ವಿನ್ಯಾಸಗೊಳಿಸಲಾದ ಇದು ಹಬ್ಬದ ಖಾದ್ಯಗಳನ್ನು ಅಸ್ತವ್ಯಸ್ತವಿಲ್ಲದೆ ತ್ವರಿತವಾಗಿ ತಯಾರಿಸಲು ಸಹಾಯ ಮಾಡುತ್ತದೆ — ಇದು ಹೋಳಿ ಆಚರಣೆಗೆ ಒಂದು ಸ್ಮಾರ್ಟ್ ಕಿಚನ್ ಐಟಂ.
ಹೋಳಿ ಥೀಮ್ ಅಲಂಕಾರಿಕ ಪಾರ್ಟಿ ಬ್ಯಾನರ್: ರೂ. 192
ಈ ವರ್ಣರಂಜಿತ ಹಬ್ಬದ ಅಲಂಕಾರಗಳು ನಿಮ್ಮ ಮನೆಯ ಅಂಗಳವನ್ನು ತಕ್ಷಣವೇ ಪ್ರಸನ್ನಗೊಳಿಸುತ್ತವೆ. ಹಗುರವಾದ ಮತ್ತು ಸುಲಭವಾಗಿ ಅಳವಡಿಸಬಹುದಾದ ಈ ಬ್ಯಾನರ್‌ಗಳು ನಿಮ್ಮ ಹೋಳಿ ಆಚರಣೆ ಮತ್ತು ಫೋಟೋಗಳಿಗೆ ಸುಂದರವಾದ ಹಿನ್ನೆಲೆಯನ್ನು ನೀಡುತ್ತವೆ.
ಹ್ಯಾಂಡಿಕ್ರಾಫ್ಟ್ ಮರದ ಸರ್ವಿಂಗ್ ಟ್ರೇ: ರೂ. 285
ಈ ಪ್ರೀಮಿಯಂ ಮರದ ಸರ್ವಿಂಗ್ ಟ್ರೇ ನಿಮ್ಮ ಆಚರಣೆಗಳಿಗೆ ಒಂದು ಸುಂದರ ಮೆರುಗು ನೀಡುತ್ತದೆ. ಗುಜಿಯಾ, ಒಣ ಹಣ್ಣುಗಳು, ಸ್ನ್ಯಾಕ್ಸ್ ಅಥವಾ ಹಬ್ಬದ ಪಾನೀಯಗಳನ್ನು ನೀಡಲು ಇದು ಸೂಕ್ತವಾಗಿದೆ. ಸ್ಮೂತ್ ಫಿನಿಶ್ ಮತ್ತು ಗಟ್ಟಿಮುಟ್ಟಾದ ವಿನ್ಯಾಸ ಹೊಂದಿರುವ ಇದು ಅತಿಥಿಗಳ ಸತ್ಕಾರವನ್ನು ಸುಲಭಗೊಳಿಸುತ್ತದೆ.
ಹೋಳಿ ಫೋಟೋ ಬೂತ್ ಪ್ರಾಪ್ಸ್: ರೂ. 199
ನಿಮ್ಮ ಆಚರಣೆಗೆ ಬಣ್ಣ ಮತ್ತು ವೈವಿಧ್ಯತೆಯನ್ನು ನೀಡಲು ವಿನ್ಯಾಸಗೊಳಿಸಲಾದ ಈ ವೈಬ್ರೆಂಟ್ ಕಾರ್ಡ್‌ಸ್ಟಾಕ್ ಅಲಂಕಾರಗಳು ಹೋಳಿ ಹಬ್ಬದ ಉತ್ಸಾಹವನ್ನು ಹೆಚ್ಚಿಸುತ್ತವೆ. ಪಾರ್ಟಿ ಡೆಕೋರ್ ಅಥವಾ ಫೋಟೋ ಪ್ರಾಪ್ಸ್‌ಗಳಾಗಿ ಬಳಸಲು ಇವು ಸೂಕ್ತವಾಗಿದ್ದು, ತಕ್ಷಣವೇ ಸಂಭ್ರಮದ ವಾತಾವರಣವನ್ನು ಸೃಷ್ಟಿಸುತ್ತವೆ.
ಟೀ ಲೈಟ್ ಕ್ಯಾಂಡಲ್ಸ್: ರೂ. 144
ಈ ಆಕರ್ಷಕ ಟೀ ಕ್ಯಾಂಡಲ್‌ಗಳು ನಿಮ್ಮ ಮನೆಗೆ ಹಬ್ಬದ ಬೆಳಗನ್ನು ನೀಡುತ್ತವೆ. ಟೇಬಲ್‌ಗಳು, ಬಾಲ್ಕನಿಗಳು ಅಥವಾ ಪೂಜಾ ಸ್ಥಳಗಳನ್ನು ಅಲಂಕರಿಸಲು ಇವು ಅತ್ಯುತ್ತಮವಾಗಿವೆ. ಗಾತ್ರದಲ್ಲಿ ಚಿಕ್ಕದಾಗಿದ್ದರೂ ಕಣ್ಮನ ಸೆಳೆಯುವ ಇವು ಹೋಳಿಯ ಬಣ್ಣ ಮತ್ತು ಸಂತೋಷಕ್ಕೆ ಪೂರಕವಾದ ಸಂಭ್ರಮದ ವಾತಾವರಣವನ್ನು ನಿರ್ಮಿಸುತ್ತವೆ.
ಮೀನಕರಿ ವರ್ಕ್ ನವಿಲು ಆಕಾರದ ಪೂಜಾ ಥಾಲಿ: ರೂ. 192
ಈ ಸುಂದರವಾದ ಪೂಜಾ ಥಾಲಿಯು ತನ್ನ ಸೊಗಸಾದ ವಿನ್ಯಾಸ ಮತ್ತು ವೈವಿಧ್ಯಮಯ ವಿವರಗಳೊಂದಿಗೆ ನಿಮ್ಮ ಹಬ್ಬದ ವಿಧಿವಿಧಾನಗಳಿಗೆ ಪೂರಕವಾಗಿದೆ. ಬಣ್ಣಗಳು, ದೀಪಗಳು ಮತ್ತು ನೈವೇದ್ಯಗಳನ್ನು ಜೋಡಿಸಲು ಇದು ಸೂಕ್ತವಾಗಿದ್ದು, ನಿಮ್ಮ ಹೋಳಿ ಪೂಜೆ ಮತ್ತು ಅಲಂಕಾರಕ್ಕೆ ಒಂದು ಸಾಂಪ್ರದಾಯಿಕ ಮೆರುಗನ್ನು ನೀಡುತ್ತದೆ.
ಈ ಹೋಳಿ ಹಬ್ಬಕ್ಕೆ, ಅಮೆಜಾನ್ ಬಜಾರ್‌ನಲ್ಲಿ ಅತ್ಯಂತ ಕಡಿಮೆ ಬೆಲೆಯ ಹಬ್ಬದ ಅಗತ್ಯ ವಸ್ತುಗಳನ್ನು ಅನ್ವೇಷಿಸಿ ಮತ್ತು ಎಲ್ಲಾ ಆರ್ಡರ್‌ಗಳ ಮೇಲೆ ಉಚಿತ ಡೆಲಿವರಿ ಹಾಗೂ ಆಕರ್ಷಕ ಕ್ಯಾಶ್‌ಬ್ಯಾಕ್‌ಗಳನ್ನು ಆನಂದಿಸಿ. ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಹಕ್ಕುತ್ಯಾಗ: ಉತ್ಪನ್ನದ ವಿವರಗಳು, ವಿವರಣೆ, ವೈಶಿಷ್ಟ್ಯಗಳು, ಡೀಲ್‌ಗಳು, ಬೆಲೆ ಮತ್ತು ಇತರ ಹಕ್ಕುಗಳು ಮಾರಾಟಗಾರರು ಮತ್ತು ಬ್ಯಾಂಕಿಂಗ್/ಹಣಕಾಸು ಪಾಲುದಾರರು ಒದಗಿಸಿದಂತೆ ಇರುತ್ತವೆ. ಉತ್ಪನ್ನಗಳ ಬೆಲೆ ನಿಗದಿಪಡಿಸುವಲ್ಲಿ ಅಥವಾ ಅವುಗಳ ವಿವರಣೆಯಲ್ಲಿ ಅಮೆಜಾನ್ ಭಾಗಿಯಾಗಿರುವುದಿಲ್ಲ ಮತ್ತು ಮಾರಾಟಗಾರರು ಒದಗಿಸಿದ ಉತ್ಪನ್ನ ಮಾಹಿತಿಯ ನಿಖರತೆಗೆ ಅಮೆಜಾನ್ ಜವಾಬ್ದಾರರಾಗಿರುವುದಿಲ್ಲ. ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ಮಾರಾಟಗಾರರು ಮತ್ತು/ಅಥವಾ ಬ್ರ್ಯಾಂಡ್‌ಗಳು ನೀಡುತ್ತವೆ. ‘Amazon.in ಒಂದು ಆನ್‌ಲೈನ್ ಮಾರುಕಟ್ಟೆಯಾಗಿದ್ದು, 'ಸ್ಟೋರ್' ಎಂಬ ಪದವು ಮಾರಾಟಗಾರರು ನೀಡುವ ಆಯ್ಕೆಗಳನ್ನು ಹೊಂದಿರುವ ಸ್ಟೋರ್‌ಫ್ರಂಟ್ ಅನ್ನು ಸೂಚಿಸುತ್ತದೆ.’