ಬೆಂಗಳೂರು: 2022: ಚಳಿಗಾಲ ಆರಂಭಕ್ಕೂ ಮುನ್ನ, ಸೀಸನ್‌ಗೆ ಅಗತ್ಯವಿರುವ ಎಲ್ಲ ಸಾಮಗ್ರಿಗಳನ್ನು ಅದ್ಭುತ ಕೊಡುಗೆ ಯಲ್ಲಿ ಖರೀದಿ ಮಾಡಿ. ಇವೆಲ್ಲವೂ Amazon.in ಹೋಮ್ ಶಾಪಿಂಗ್ ಸ್ಪ್ರೀ ಯ ಒಂದೇ ಸೂರಿನಲ್ಲಿ ಲಭ್ಯವಿವೆ.
ಆಟವಾಡುವುದಾಗಲೀ ಅಥವಾ ಹಾಸಿಗೆ ಮೇಲೆ ಉರುಳಿಕೊಂಡು ಮೆಚ್ಚಿನ ಸಿನಿಮಾ ಮತ್ತು ಶೋಗಳನ್ನು ವೀಕ್ಷಿಸುವುದಾಗಲೀ, ತಮ್ಮ ಅಗತ್ಯಗಳನ್ನು ಪೂರೈಸಲು ಗ್ರಾಹಕರು ವಿವಿಧ ಉತ್ಪನ್ನಗಳನ್ನು ಇಲ್ಲಿ ಬ್ರೌಸ್ ಮಾಡಬಹುದು. ಶಾಪಿಂಗ್ ಮಾಡುವಾಗ ಗ್ರಾಹಕರು ಆಕರ್ಷಕ ಆಫರ್‌ಗಳನ್ನು ಪಡೆಯಬಹುದು ಮತ್ತು ವಿಂಟರ್ ಎಸೆನ್ಷಿಯಲ್‌ಗಳ ಮೇಲೆ 70% ವರೆಗೆ ರಿಯಾಯಿತಿ ಪಡೆಯಬಹುದು. ಅಲ್ಲದೆ, ಮನೆ ಮತ್ತು ಅಡುಗೆಮನೆಗಳ ಸಲಕರಣೆಗಳ ಬ್ರ್ಯಾಂಡ್‌ಗಳಾದ ವೆಗಾ, ಬಜಾಜ್, ಹ್ಯಾವೆಲ್ಸ್, ಕ್ರಾಂಪ್ಟನ್, ಮಿಲ್ಟನ್, ಫಿಲಿಪ್ಸ್, ಯುರೇಕಾ ಫೋರ್ಬ್ಸ್, ಉಷಾ, ಲಿವ್‌ಪ್ಯೂರ್, ಸ್ಲೀಪಿ ಕ್ಯಾಟ್, ಮಾರ್ಟೀನ್, ಪ್ಲಾಂಟೆಕ್ಸ್, ಗ್ರೀನ್ ಸೋಲ್ ಮತ್ತು ಇನ್ನಷ್ಟರ ಮೇಲೆ 2022 ಡಿಸೆಂಬರ್ 1 ರಿಂದ 4 ರ ವರೆಗೆ ರಿಯಾಯಿತಿ ಪಡೆಯಬಹುದು.
Amazon.in ನಲ್ಲಿನ ಹೋಮ್ ಶಾಪಿಂಗ್ ಸ್ಪ್ರೀ ಸಮಯದಲ್ಲಿ, ಕೂಪನ್‌ಗಳನ್ನು ಸಂಗ್ರಹಿಸಬಹುದು ಮತ್ತು ರೂ. 1500 ಮತ್ತು ಹೆಚ್ಚಿನ ಖರೀದಿ ಮಾಡಿದರೆ 10% ಅಂದರೆ ರೂ. 150 ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು.
ಇದರ ಜೊತೆಗೆ, ನೀವು ಫುಟ್‌ಬಾಲ್ ಪ್ರಿಯರಾದರೆ, 2022 ಫಿಫಾ ವರ್ಲ್ಡ್ ಕಪ್‌ನ ಅವಧಿಯಲ್ಲಿ ನಿಮ್ಮ ಟೀಮ್ ತಂಡವನ್ನು ಹುರಿದುಂಬಿಸಿ. ವಿಶೇಷವಾಗಿ ಕ್ಯುರೇಟ್ ಮಾಡಿದ ಫುಟ್‌ಬಾಲ್ ವರ್ಲ್ಡ್ ಕಪ್ ಸ್ಟೋರ್‌ನಿಂದ ನಿಮ್ಮ ಮನೆಯಿಂದಲೇ ಶಾಪಿಂಗ್ ಮಾಡಿ. ಇದು 2 – 4 ಡಿಸೆಂಬರ್ ರಂದು Amazon.in ನಲ್ಲಿ ಲೈವ್ ಆಗಿರಲಿದೆ.
ಭಾಗವಹಿಸುವ ಸೆಲ್ಲರ್‌ಗಳಿಂದ ಇಲ್ಲಿ ಕೆಲವು ಆಫರ್‌ಗಳಿವೆ:
ಚಳಿಗಾಲದ ಸಾಮಗ್ರಿಗಳ ಮೇಲೆ ಗರಿಷ್ಠ ಕೊಡುಗೆಗಳು: ಅತ್ಯಗತ್ಯ ಅಪ್ಲೈಯನ್ಸ್‌ಗಳನ್ನು ಕ್ರಾಂಪ್ಟನ್, ಹ್ಯಾವೆಲ್ಸ್, ಫೇಬರ್‌ನಂತಹ ಬ್ರ್ಯಾಂಡ್‌ಗಳಿಂದ ಖರೀದಿ ಮಾಡಿ, ಚಳಿಗಾಲದ ಅವಧಿಯಲ್ಲಿ ಬೆಚ್ಚಗಿರಲು ಮತ್ತು ಸಕ್ರಿಯವಾಗಿರಲು ಈ ಬ್ರ್ಯಾಂಡ್‌ನ ಉತ್ಪನ್ನಗಳು ಸಹಾಯ ಮಾಡುತ್ತವೆ
• 40% ವರೆಗೆ ರಿಯಾಯಿತಿ | ಗೀಸರ್‌ಗಳು
• ಈ ಚಳಿಗಾಲದಲ್ಲಿ ಕೆಟಲ್‌ಗಳು, ಫ್ಲಾಸ್ಕ್‌ಗಳು ಮತ್ತು ಇತರೆ ಬಳಸಿ ಬೆಚ್ಚಗಿರಿ
• 50% ವರೆಗೆ ರಿಯಾಯಿತಿ ಬಾರ್ಬೆಕ್ಯೂ ಗ್ರಿಲ್‌ಗಳ ಮೇಲೆ
• 50% ವರೆಗೆ ರಿಯಾಯಿತಿ| ರೂಮ್ ಹೀಟರ್‌ಗಳ ಮೇಲೆ
• 40% ವರೆಗೆ ರಿಯಾಯಿತಿ ಏರ್ ಪ್ಯೂರಿಫೈಯರ್‌ಗಳ ಮೇಲೆ
• 40% ವರೆಗೆ ರಿಯಾಯಿತಿ ಬಿಸಿ ನೀರು ಡಿಸ್ಪೆನ್ಸರ್‌ಗಳ ಮೇಲೆ
ಅಡುಗೆ ಮನೆ ಮತ್ತು ಹೋಮ್ ಅಪ್ಲೈಯನ್ಸ್‌ಗಳ ಮೇಲೆ ಉತ್ತಮ ಡೀಲ್‌ಗಳು:
• 60% ವರೆಗೆ ರಿಯಾಯಿತಿ ಬೇಕಿಂಗ್ ಎಸೆನ್ಶಿಯಲ್‌ಗಳ ಮೇಲೆ
• 40% ವರೆಗೆ ರಿಯಾಯಿತಿ ಮಿಕ್ಸರ್ ಗ್ರೈಂಡರ್‌ಗಳ ಮೇಲೆ
• 60% ವರೆಗೆ ರಿಯಾಯಿತಿ ತವಾಗಳು, ಕಢಾಯಿಗಳು ಮತ್ತು ಕುಕರ್‌ಗಳ ಮೇಲೆ
• 50% ವರೆಗೆ ರಿಯಾಯಿತಿಐರನ್‌ಗಳ ಮೇಲೆ
ಈ ಒಳಾಂಗಣ ಜಿಮ್ ಅಗತ್ಯಗಳನ್ನು ಬಳಸಿ ಈ ಚಳಿಗಾಲದಲ್ಲಿ ಫಿಟ್ ಆಗಿರಿ
• 60% ವರೆಗೆ ರಿಯಾಯಿತಿ ಟ್ರೆಡ್‌ಮಿಲ್ ಮತ್ತು ಸೈಕಲ್‌ಗಳ ಮೇಲೆ
• 60% ವರೆಗೆ ರಿಯಾಯಿತಿ ವೇಯಿಂಗ್ ಸ್ಕೇಲ್‌ಗಳ ಮೇಲೆ
• 60% ವರೆಗೆ ರಿಯಾಯಿತಿ ವೇಯ್ಟ್ಸ್ ಮತ್ತು ಡಂಬೆಲ್‌ಗಳ ಮೇಲೆ
• 60% ವರೆಗೆ ರಿಯಾಯಿತಿಯೋಗಾ ಎಸೆನ್ಷಿಯಲ್‌ಗಳ ಮೇಲೆ
ಮನೆ ಅಲಂಕಾರ, ಫರ್ನಿಶಿಂಗ್‌ಗಳು ಮತ್ತು ಪೀಠೋಪಕರಣದ ಮೇಲೆ ಅಗ್ರ ಕೊಡುಗೆಗಳು
• 70% ವರೆಗೆ ರಿಯಾಯಿತಿ ಬ್ಲಾಂಕೆಟ್‌ಗಳು, ಕಂಫರ್ಟರ್‌ಗಳು, ದೋಹರ್‌ಗಳು ಮತ್ತು ಇನ್ನಷ್ಟರ ಮೇಲೆ
• 60% ವರೆಗೆ ರಿಯಾಯಿತಿ ಅಂಡರ್‌ಬೆಡ್ ಸ್ಟೊರೇಜ್ ಬ್ಯಾಗ್‌ಗಳ ಮೇಲೆ
• 60% ವರೆಗೆ ರಿಯಾಯಿತಿ ಬೆಡ್‌ಗಳ ಮೇಲೆ | ನಿಮ್ಮ ಬೆಡ್‌ಗಳ ಮೇಲೆ ಆರಾಮವಾಗಿ ಹೊರಳಾಡಿ
• 60% ವರೆಗೆ ರಿಯಾಯಿತಿ ಸೋಫಾಗಳು ಮತ್ತು ರಿಕ್ಲೈನರ್‌ಗಳ ಮೇಲೆ
• 155 ರಿಂದ ಆರಂಭ | ಮನೆ ಅಲಂಕಾರ ಆಕ್ಸೆಂಟ್‌ಗಳು
• 165 ರಿಂದ ಆರಂಭ | ವಾಲ್, ಟೇಬಲ್ ಮತ್ತು ಅಲಾರ್ಮ್ ಕ್ಲಾಕ್‌ಗಳು
• 149 ರಿಂದ ಆರಂಭ | ಬೆಡ್‌ಶೀಟ್‌ಗಳು, ಬ್ಲಾಂಕೆಟ್‌ಗಳು ಮತ್ತು ಇನ್ನಷ್ಟು
ಫಿಫಾ ವರ್ಲ್ಡ್ ಕಪ್ | ನಿಮ್ಮ ಮೆಚ್ಚಿನ ಪ್ಲೇಯರ್ ರೀತಿ ಆಟವಾಡಿ
• ಕನಿಷ್ಠ 60% ರಿಯಾಯಿತಿ ಫುಟ್‌ಬಾಲ್‌ಗಳ ಮೇಲೆ
• ಕನಿಷ್ಠ 50% ರಿಯಾಯಿತಿ ಶೂಗಳ ಮೇಲೆ
• ಕನಿಷ್ಠ 70% ರಿಯಾಯಿತಿ ಫುಟ್‌ಬಾಲ್ ಅಕ್ಸೆಸರಿಗಳ ಮೇಲೆ
• ಕನಿಷ್ಠ 70% ರಿಯಾಯಿತಿ ಫುಟ್‌ಬಾಲ್ ಟ್ರೇನಿಂಗ್ ಎಕ್ವಿಪ್‌ಮೆಂಟ್ ಮೇಲೆ
ಮನೆ ಸುಧಾರಣೆಯ ಮೇಲೆ ಅಗ್ರ ಕೊಡುಗೆಗಳು
• 149 ರಿಂದ ಆರಂಭ | 50% ವರೆಗೆ ರಿಯಾಯಿತಿ ಸ್ವಚ್ಛತೆ ಅವಶ್ಯಕತೆಗಳು
• ಚಾಪರ್‌ಗಳು, ಚಾಕುಗಳು ಮತ್ತು ಗ್ರೇಟರ್‌ಗಳು ರೂ. 79 ರಿಂದ ಆರಂಭ
• ವಾಟರ್ ಬಾಟಲ್‌ಗಳು ಮತ್ತು ಲಂಚ್ ಬಾಕ್ಸ್‌ಗಳು ರೂ. 99 ರಿಂದ ಆರಂಭ
• 50% ವರೆಗೆ ರಿಯಾಯಿತಿ ನಮ್ಮ ಸ್ವಚ್ಛತೆ ಅಗತ್ಯಗಳನ್ನು ಬಳಸಿ ಈ ಚಳಿಗಾಲದಲ್ಲಿ ನಿಮ್ಮ ಕೈಗಳನ್ನು ರಕ್ಷಿಸಿಕೊಳ್ಳಿ
• 40% ವರೆಗೆ ರಿಯಾಯಿತಿ | ನಿಮ್ಮ ಮನೆ ಮತ್ತು ಕಚೇರಿ ಬಾತ್‌ರೂಮ್‌ಗಳನ್ನು ರೀಸ್ಟಾಕ್ ಮಾಡಿ
ಉದ್ಯಾನ ಮತ್ತು ಲಾನ್ ಸಪ್ಲೈಗಳ ಮೇಲೆ ಅಗ್ರ ಕೊಡುಗೆಗಳು:
• 99 ರಿಂದ ಆರಂಭ | ಕೀಟ ನಿಯಂತ್ರಣ ಅವಶ್ಯಕತೆಗಳು
• 99 ರಿಂದ ಆರಂಭ | ಗಾಳಿ ಶುದ್ಧೀಕರಿಸುವ ಸಸ್ಯಗಳು, ಬೀಜಗಳು ಮತ್ತು ಇನ್ನಷ್ಟು
ಹಕ್ಕುತ್ಯಾಗ: ಉತ್ಪನ್ನದ ವಿವರಗಳು, ವಿವರಣೆ ಮತ್ತು ಬೆಲೆಯನ್ನು ಮಾರಾಟಗಾರರು ಒದಗಿಸಿದ್ದಾರೆ. Amazon ಉತ್ಪನ್ನಗಳ ಬೆಲೆ ಅಥವಾ ವಿವರಣೆಯಲ್ಲಿ ತೊಡಗಿಸಿಕೊಂಡಿಲ್ಲ ಮತ್ತು ಮಾರಾಟಗಾರರು ಒದಗಿಸಿದ ಉತ್ಪನ್ನ ಮಾಹಿತಿಯ ನಿಖರತೆಗೆ ಜವಾಬ್ದಾರನಾಗಿರುವುದಿಲ್ಲ. Amazon ನ ಒಟ್ಟು ಹೊರಗಿಡುವಿಕೆಗೆ ಮಾರಾಟಗಾರರು ಮತ್ತು/ಅಥವಾ ಬ್ರ್ಯಾಂಡ್‌ಗಳು ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ಒದಗಿಸುತ್ತವೆ. ಉತ್ಪನ್ನ ವಿವರಣೆಗಳು, ವೈಶಿಷ್ಟ್ಯಗಳು ಮತ್ತು ಡೀಲ್‌ಗಳನ್ನು ಮಾರಾಟಗಾರರಿಂದ ಒದಗಿಸಲಾಗುತ್ತದೆ ಮತ್ತು ಮರುಉತ್ಪಾದಿಸಲಾಗುತ್ತದೆ.
'Amazon.in ಆನ್‌ಲೈನ್ ಮಾರುಕಟ್ಟೆ ಸ್ಥಳವಾಗಿದೆ ಮತ್ತು ಸ್ಟೋರ್ ಎಂಬ ಪದವು ಮಾರಾಟಗಾರರು ನೀಡುವ ಆಯ್ಕೆಯೊಂದಿಗೆ ಅಂಗಡಿಯ ಮುಂಭಾಗವನ್ನು ಸೂಚಿಸುತ್ತದೆ.'