ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮರ್ಕ್'ನಿಂದ ಫಿಲ್ಟ್ರೇಷನ್ ಡಿವೈಸ್ ಗಳ ಜಾಗತಿಕ ಪೂರೈಕೆ ಉತ್ತೇಜಿಸಲು ಬೆಂಗಳೂರು ಸೌಲಭ್ಯದ ವಿಸ್ತರಣೆ

ಮರ್ಕ್ ನ ಪೆಲಿಕಾನ್®2 ಅಲ್ಟ್ರಾಫಿಲ್ಟರೇಷನ್ ಕ್ಯಾಸೆಟ್ ಉನ್ನತ ಗುಣಮಟ್ಟದ ಶುದ್ಧೀಕರಣಕ್ಕೆ ವಿಶ್ವಾ ಸಾರ್ಹ ಪರಿಹಾರವಾಗಿದ್ದು ಅದಕ್ಕೆ ಫಾರ್ಮ ಮತ್ತು ಲೈಫ್ ಸೈನ್ಸ್ ಉದ್ಯಮಗಳಲ್ಲಿ ವಿಸ್ತಾರ ಶ್ರೇಣಿಯ ಅಪ್ಲಿಕೇಷನ್ ಗಳ ಬೆಂಬಲ ಪಡೆದಿದೆ. ಪೀಣ್ಯ ಘಟಕವು 2006ರಿಂದಲೂ ಜಾಗತಿಕ ಫಿಲ್ಟ್ರೇಷನ್ ಹಾರ್ಡ್ ವೇರ್ ಉತ್ಪಾದನೆಗೆ ಕೇಂದ್ರವಾಗಿದೆ ಮತ್ತು 2022ರಿಂದ ಪ್ರಿಫಿಲ್ಟರ್ ಕ್ಯಾಟ್ರಿಡ್ಜ್ ಒಳಗೊಂಡು ಬಳಸಬಲ್ಲ ಉತ್ಪನ್ನಗಳ ಉತ್ಪಾದನೆ ಪ್ರಾರಂಭಿಸಿದೆ.

ಬೆಂಗಳೂರು: ಮುಂಚೂಣಿಯ ವಿಜ್ಞಾನ ಮತ್ತು ತಂತ್ರಜ್ಞಾನ ಕಂಪನಿ ಮರ್ಕ್ ಇಂದು ಬೆಂಗ ಳೂರಿನ ಪೀಣ್ಯದಲ್ಲಿ ತನ್ನ ಉತ್ಪಾದನಾ ಘಟಕದ ವಿಸ್ತರಣೆಯನ್ನು ಪ್ರಕಟಿಸಿದೆ. ಈ ಹೂಡಿಕೆಯು 2025ರಲ್ಲಿನ ಫಿಲ್ಟ್ರೇಷನ್ ಹಾರ್ಡ್ ವೇರ್ ಸಿಸ್ಟಂಗೆ ಹೊಸ ಪ್ರೊಡಕ್ಷನ್ ಲೈನ್ ಗಳ ಸೇರ್ಪಡೆ ಮಾಡಲಿದ್ದು ನಂತರ ಪೆಲಿಕಾನ್®2 ಅಲ್ಟ್ರಾಫಿಲ್ಟರೇಷನ್ ಕ್ಯಾಸೆಟ್ 2026 ಹೊಂದಲಿದೆ.

“ಈ ಉತ್ಪನ್ನಗಳು ಜೀವ ಉಳಿಸುವ ಔಷಧಗಳು ಮತ್ತು ಲಸಿಕೆಗಳನ್ನು ಉತ್ಪಾದಿಸಲು ಅತ್ಯಂತ ಅಗತ್ಯವಾಗಿವೆ” ಎಂದು ಮರ್ಕ್ ನ ಲೈಫ್ ಸೈನ್ಸ್ ಬಿಸಿನೆಸ್ ಹೆಡ್ ಆಫ್ ಎಪಿಎಸಿ ಆಪರೇಷನ್ಸ್ ಟೋನಿ ಕ್ಯೂ ಹೇಳಿದರು. “ಭಾರತದಲ್ಲಿ ಉತ್ಪಾದನೆಯನ್ನು ವಿಸ್ತರಿಸುವ ಮೂಲಕ ಕಂಪನಿಯು ಜಾಗತಿಕ ಪೂರೈಕೆ ಸರಣಿಗಳನ್ನು ಸದೃಢಗೊಳಿಸುವುದೇ ಅಲ್ಲದೆ ಸ್ಥಳೀಯ ಆವಿಷ್ಕಾರ ಮತ್ತು ಕೌಶಲ್ಯಗಳಿಗೆ ಬೆಂಬಲಿಸಲಿದೆ” ಎಂದರು.

ಇದನ್ನೂ ಓದಿ: Bangalore News: ಭಾರತದಲ್ಲಿ ಅನಿಮೆ ಹವಾ: 3 ಕೋಟಿ ರೂಪಾಯಿ ಬಹುಮಾನದೊಂದಿಗೆ ಗಿನ್ನೆಸ್ ದಾಖಲೆಯ ಗುರಿ ಹೊಂದಿರುವ ‘ದಿ ಜೈಂಟ್ ಹಂಟ್’

ಮರ್ಕ್ ನ ಪೆಲಿಕಾನ್®2 ಅಲ್ಟ್ರಾಫಿಲ್ಟರೇಷನ್ ಕ್ಯಾಸೆಟ್ ಉನ್ನತ ಗುಣಮಟ್ಟದ ಶುದ್ಧೀಕರಣಕ್ಕೆ ವಿಶ್ವಾಸಾರ್ಹ ಪರಿಹಾರವಾಗಿದ್ದು ಅದಕ್ಕೆ ಫಾರ್ಮ ಮತ್ತು ಲೈಫ್ ಸೈನ್ಸ್ ಉದ್ಯಮಗಳಲ್ಲಿ ವಿಸ್ತಾರ ಶ್ರೇಣಿಯ ಅಪ್ಲಿಕೇಷನ್ ಗಳ ಬೆಂಬಲ ಪಡೆದಿದೆ. ಪೀಣ್ಯ ಘಟಕವು 2006ರಿಂದಲೂ ಜಾಗತಿಕ ಫಿಲ್ಟ್ರೇ ಷನ್ ಹಾರ್ಡ್ ವೇರ್ ಉತ್ಪಾದನೆಗೆ ಕೇಂದ್ರವಾಗಿದೆ ಮತ್ತು 2022ರಿಂದ ಪ್ರಿಫಿಲ್ಟರ್ ಕ್ಯಾಟ್ರಿಡ್ಜ್ ಒಳಗೊಂಡು ಬಳಸಬಲ್ಲ ಉತ್ಪನ್ನಗಳ ಉತ್ಪಾದನೆ ಪ್ರಾರಂಭಿಸಿದೆ. ಈ ವಿಸ್ತರಣೆಯು ಮರ್ಕ್ ನ ಜಾಗತಿಕ ಜಾಲದಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಸದೃಢಗೊಳಿಸಿರುವುದೇ ಅಲ್ಲದೆ ಭಾರತ ಸರ್ಕಾರದ “ಮೇಕ್ ಇನ್ ಇಂಡಿಯಾ” ಉಪಕ್ರಮಕ್ಕೆ ಪೂರಕವಾಗಿದೆ.

WhatsApp Image 911

ಈ ಹೂಡಿಕೆಯು ಪೀಣ್ಯ ಘಟಕದಲ್ಲಿ ಫಿಲ್ಟ್ರೇಷನ್ ಹಾರ್ಡ್ʼವೇರ್ ಉತ್ಪಾದನೆ ಮತ್ತು ಪೆಲಿ ಕಾನ್® 2 ಅಲ್ಟ್ರಾಫಿಲ್ಟ್ರೇಷನ್ ಕ್ಯಾಸೆಟ್ ಗಳ ಉತ್ಪಾದನೆ ಮಾಡಲು ವಿಸ್ತರಿಸಲಿದೆ.

  • ಭಾರತದಲ್ಲಿ ಮತ್ತು ವಿಶ್ವದಾದ್ಯಂತ ವೇಗದ, ಹೆಚ್ಚು ವಿಶ್ವಾಸಾರ್ಹವಾಗಿ ಔಷಧಗಳು ಮತ್ತು ಲಸಿಕೆಗಳ ಲಭ್ಯತೆಗೆ ಬೆಂಬಲಿಸಲಿದೆ.
  • ಈ ವಿಸ್ತರಣೆಯು ಭಾರತದಲ್ಲಿ ಮತ್ತು ಜಾಗತಿಕವಾಗಿ ನಮ್ಮ ಗ್ರಾಹಕರಿಗೆ ಪೂರೈಕೆ ವಿಶ್ವಾಸಾ ರ್ಹತೆ ಹೆಚ್ಚಿಸುತ್ತದೆ.