ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Davanagere News: ದಾವಣಗೆರೆ ಜಿಲ್ಲಾ ನೇಕಾರ ಒಕ್ಕೂಟದ ನೂತನ ಅಧ್ಯಕ್ಷರಾಗಿ ಶ್ರೀಕಾಂತ್ ಮಲಕಪ್ಪ ಕಾಕಿ ಆಯ್ಕೆ

Davanagere News: ದಾವಣಗೆರೆ ನಗರದ ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ ಸಮುದಾಯ ಭವನದಲ್ಲಿ ಇತ್ತೀಚಿಗೆ ಜಿಲ್ಲಾ ನೇಕಾರ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಜರುಗಿತು. ಜಿಲ್ಲಾಧ್ಯಕ್ಷರಾಗಿ ಶ್ರೀಕಾಂತ್ ಮಲಕಪ್ಪ ಕಾಕಿ ಆಯ್ಕೆಯಾದರು. ಈ ಕುರಿತ ವಿವರ ಇಲ್ಲಿದೆ.

ದಾವಣಗೆರೆ ಜಿಲ್ಲಾ ನೇಕಾರ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

Profile Siddalinga Swamy May 2, 2025 10:30 PM

ದಾವಣಗೆರೆ: ದಾವಣಗೆರೆ ಜಿಲ್ಲಾ ನೇಕಾರ ಒಕ್ಕೂಟದ ನೂತನ ಅಧ್ಯಕ್ಷರಾಗಿ ಶ್ರೀಕಾಂತ್ ಮಲಕಪ್ಪ ಕಾಕಿ ಆಯ್ಕೆಯಾಗಿದ್ದಾರೆ. ನಗರದ (Davanagere News) ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ ಸಮುದಾಯ ಭವನದಲ್ಲಿ ಇತ್ತೀಚಿಗೆ ನೂತನ ಪದಾಧಿಕಾರಿಗಳ ಆಯ್ಕೆ ಜರುಗಿತು. ನೂತನ ಜಿಲ್ಲಾಧ್ಯಕ್ಷರಾಗಿ ಶ್ರೀಕಾಂತ್ ಮಲಕಪ್ಪ ಕಾಕಿ, ಪ್ರಧಾನ ಕಾರ್ಯದರ್ಶಿಯಾಗಿ ವಿ.ಎಸ್. ನರಸಿಂಹಮೂರ್ತಿ, ಖಜಾಂಚಿಯಾಗಿ ಗಿರಿಮಲ್ಲೇಶ್ ಕನಕಿ ಹಾಗೂ ಉಪಾಧ್ಯಕ್ಷರಾಗಿ ಬೊಮ್ಮ ತಿಪ್ಪೇಸ್ವಾಮಿ, ರಮೇಶ ಜಂಬಣ್ಣ ಗಣಪ, ಶ್ರೀನಿವಾಸ್ ಚಿನ್ನಿಕಟ್ಟಿ, ರಾಮಚಂದ್ರ.ಜಿ.ಹೆಚ್., ಚಂದ್ರಶೇಖರ್.ಸಿ., ಧರ್ಮರಾಜ್ ಏಕಬೋಟೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ನೇಕಾರ ಒಕ್ಕೂಟದ ಮಾಜಿ ಅಧ್ಯಕ್ಷ ಎಸ್.ಕೆ. ಬಸವರಾಜ, ಮುಖಂಡರಾದ ಗುಬ್ಬಿ ಬಸವರಾಜ, ಪ್ರೋ. ಸತ್ಯನಾರಾಯಣ, ಬೆನಕಲ್ಲಪ್ಪ ಬುಗುಡೆ, ಬಿ.ಎಸ್.ಕೆ. ಪರಶುರಾಮ, ಮಂಜುನಾಥ ಪಣೆವರ, ಐರಣಿ ನಿಂಗಪ್ಪನವರ, ಮಂಜುನಾಥ ಹಳೇಮನಿ, ಪರಶುರಾಮ ನಂದಿಗಾವಿ, ಹನುಮಂತಪ್ಪ ಎಸ್.ಓ.ಜಿ, ರಮೇಶ ಜಂಬಗಿ, ಶ್ರೀನಿವಾಸ ಇಂಡಿ, ಚಂದ್ರಶೇಖರ್ ಸಿ, ಪ್ರಶಾಂತ ಕಾಕಿ, ಬಸವರಾಜ ಎಲಿ, ಕುಶ ಅಮಾಸಿ, ಹನುಮಂತ ಕಾಕಿ, ಧನಲಕ್ಷಿ ಕಾಕಿ, ಕವಿತಾ ಕಾಕಿ, ಅನ್ನಪೂರ್ಣ ಪಣೆವರ, ರಾಘವೇಂದ್ರ ಪಣೆವರ, ಗಣೇಶ ಪಣೆವರ, ಗೋವಿಂದ ಪಣೆವರ, ವೆಂಕಟೇಶ ಕೆ.ಎನ್, ರಮೇಶ, ಹರೀಶ, ಪವನಕುಮಾರ ಬುರಡೆ, ಸಂದೀಪ್ ಕಾಕಿ, ಪ್ರಕಾಶ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನೂ ಓದಿ | BIS Recruitment 2025: ಬಿಐಎಸ್‌ನಲ್ಲಿದೆ 160 ಹುದ್ದೆ; ಹೀಗೆ ಅಪ್ಲೈ ಮಾಡಿ