ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Mahakumbh 2025: ಪ್ರಯಾಗ್‌ರಾಜ್‌ನ ಪರಮಾರ್ಥ ಪುಷ್ಪ ಆಶ್ರಮಕ್ಕೆ ಸುತ್ತೂರು ಶ್ರೀ, ವಚನಾನಂದ ಸ್ವಾಮೀಜಿ ಭೇಟಿ

ಪ್ರಯಾಗರಾಜ್‌ನ ಮಹಾಕುಂಭ ಮೇಳದ ತ್ರಿವೇಣಿ ಸಂಗಮದ ಭವ್ಯ ದಿವ್ಯವಾಗಿ ನಿರ್ಮಿಸಿರುವ ನೂತನ ಪರಮಾರ್ಥ ಪುಷ್ಪ ಆಶ್ರಮಕ್ಕೆ ಭೇಟಿ ನೀಡಿದ ಶ್ರೀ ಸುತ್ತೂರುಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಹಾಗೂ ಕನ್ನಡ ನಾಡಿನ ವಿವಿಧ ಮಠ ಪೀಠಗಳ ಮಠಾಧೀಶರುಗಳನ್ನು ಪರಮಾರ್ಥ ನಿಕೇತನ ಆಶ್ರಮದ ಶ್ರೀ ಸ್ವಾಮಿ ಚಿದಾನಂದ ಸರಸ್ವತಿಜೀ ಹಾಗೂ ಸಾದ್ವಿ ಭಗವತಿ ಸರಸ್ವತಿಜೀ ಅವರು ಸ್ವಾಗತಿಸಿದರು.

ಪ್ರಯಾಗ್‌ರಾಜ್‌ನ ಪರಮಾರ್ಥ ಪುಷ್ಪ ಆಶ್ರಮಕ್ಕೆ ಸುತ್ತೂರು ಶ್ರೀ, ವಚನಾನಂದ ಸ್ವಾಮೀಜಿ ಭೇಟಿ

ಪ್ರಯಾಗ್‌ರಾಜ್‌ನ ಪರಮಾರ್ಥ ಪುಷ್ಪ ಆಶ್ರಮ.

Profile Siddalinga Swamy Feb 5, 2025 11:38 PM

ಪ್ರಯಾಗ್‌ರಾಜ್‌: ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಹಾಕುಂಭ ಮೇಳದ (Mahakumbh 2025) ತ್ರಿವೇಣಿ ಸಂಗಮದ ಭವ್ಯ ದಿವ್ಯವಾಗಿ ನಿರ್ಮಿಸಿರುವ ನೂತನ ಪರಮಾರ್ಥ ಪುಷ್ಪ ಆಶ್ರಮಕ್ಕೆ ಭೇಟಿ ನೀಡಿದ ಶ್ರೀ ಸುತ್ತೂರುಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಹಾಗೂ ಕರ್ನಾಟಕದ ವಿವಿಧ ಮಠಗಳ ಪೀಠಗಳ ಮಠಾಧೀಶರನ್ನು ಪರಮಾರ್ಥ ನಿಕೇತನ ಆಶ್ರಮದ ಶ್ರೀ ಸ್ವಾಮಿ ಚಿದಾನಂದ ಸರಸ್ವತಿಜೀ ಹಾಗೂ ಸಾದ್ವಿ ಭಗವತಿ ಸರಸ್ವತಿಜೀ ಅವರು ಸ್ವಾಗತಿಸಿದರು.

31

ಪರಮಾರ್ಥ ನಿಕೇತನ ಆಶ್ರಮದ ಶ್ರೀ ಸ್ವಾಮಿ ಚಿದಾನಂದ ಸರಸ್ವತಿಜೀ ಹಾಗೂ ಸಾದ್ವಿ ಭಗವತಿ ಸರಸ್ವತಿಜೀ ಅವರು ನೂತನ ಪರಮಾರ್ಥ ಪುಷ್ಪ ಆಶ್ರಮಕ್ಕೆ ಆಗಮಿಸಿದ ಶ್ರೀ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಹಾಗೂ ಕನ್ನಡ ನಾಡಿನ ವಿವಿಧ ಮಠ ಪೀಠಗಳ ಮಠಾಧೀಶರನ್ನು ಸ್ವಾಗತಿಸಿದರು.

ಈ ಸುದ್ದಿಯನ್ನೂ ಓದಿ | Essay Competition Winners: ʼಸದಾತನʼ ದಿಂದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ; ಫಲಿತಾಂಶ ಪ್ರಕಟ