ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಫೆ.5 ರಂದು 18 ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ಭರತನಾಟ್ಯ ರಂಗ ಪ್ರವೇಶ

ವಿದುಷಿ ಸೋನಿಯಾ ಪೊದುವಾಳ್ ರವರ ಮಾರ್ಗದರ್ಶನದಲ್ಲಿ ಸುಮಾರು 18 ಜನ ವಿದ್ಯಾರ್ಥಿ ಗಳು ಕು.ಪೂರ್ಣಿಮಾ ಸಿದ್ದಗಂಗಯ್ಯ, ಲಹರಿ, ನವ್ಯಶ್ರೀ, ತನಿಷ್ಕಾ, ಶ್ರಾವ್ಯ,ಕೃತಿ, ಅನನ್ಯ.ವಿ, ಅನನ್ಯ. ಎಂ.ಜೆ ,ಪರಿವರ್ತನಾ, ತನ್ಮಯಿ, ವರ್ಷ ಜಾದವ್, ಲೇಖನ, ಮಾನ್ಯ, ಅದಿತಿ, ತೇಜಶ್ರೀ, ಇಂಪನ, ವಿಪುಲ ಇವರು ಎರಡ ರಿಂದ ಮೂರು ವರ್ಷದಿಂದ ಭರತನಾಟ್ಯ ಅಭ್ಯಾಸ ಮಾಡಿ ಮೊದಲ ಬಾರಿಗೆ ವೇದಿಕೆ ಪ್ರವೇಶಿಸು ತ್ತಿದ್ದಾರೆ

ಮೊದಲ ಬಾರಿಗೆ ವೇದಿಕೆ ಪ್ರವೇಶಿಸಲಿರುವ 18 ಜನ ವಿದ್ಯಾರ್ಥಿಗಳು

Ashok Nayak Ashok Nayak Feb 3, 2025 9:03 PM

ಬೆಂಗಳೂರು: ಫೆಬ್ರವರಿ 5 ರಂದು ಕಲಾ ಕಲಾಗ್ರಣಿ ಪ್ರತಿಷ್ಠಾನದ ವತಿಯಿಂದ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮವನ್ನು ಮಲ್ಲೇಶ್ವರಂ ಸೇವಾ ಸದನದಲ್ಲಿ ಸಂಜೆ 5.15 ಕ್ಕೆ ಹಮ್ಮಿಕೊಳ್ಳಲಾಗಿದೆ

ಇದನ್ನೂ ಓದಿ: Amir Khan: ಮಹಾಭಾರತ ಸಿನಿಮಾ ಬಗ್ಗೆ ಭಯ ಇದೆ... ಅಮೀರ್‌ ಖಾನ್‌ ಹೀಗಂದಿದ್ದೇಕೆ?

ವಿದುಷಿ ಸೋನಿಯಾ ಪೊದುವಾಳ್ ರವರ ಮಾರ್ಗದರ್ಶನದಲ್ಲಿ ಸುಮಾರು 18 ಜನ ವಿದ್ಯಾರ್ಥಿ ಗಳು ಕು.ಪೂರ್ಣಿಮಾ ಸಿದ್ದಗಂಗಯ್ಯ, ಲಹರಿ, ನವ್ಯಶ್ರೀ, ತನಿಷ್ಕಾ, ಶ್ರಾವ್ಯ,ಕೃತಿ, ಅನನ್ಯ.ವಿ, ಅನನ್ಯ. ಎಂ.ಜೆ ,ಪರಿವರ್ತನಾ, ತನ್ಮಯಿ, ವರ್ಷ ಜಾದವ್, ಲೇಖನ, ಮಾನ್ಯ, ಅದಿತಿ, ತೇಜಶ್ರೀ, ಇಂಪನ, ವಿಪುಲ ಇವರು ಎರಡ ರಿಂದ ಮೂರು ವರ್ಷದಿಂದ ಭರತನಾಟ್ಯ ಅಭ್ಯಾಸ ಮಾಡಿ ಮೊದಲ ಬಾರಿಗೆ ವೇದಿಕೆ ಪ್ರವೇಶಿಸುತ್ತಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಹೆಸರಾಂತ ಕೊಳಲು ವಾದಕರಾದ ವಿದ್ವಾನ್ ನರಸಿಂಹಮೂರ್ತಿ ರವರಿಗೆ ಗೌರವವನ್ನು ಸಲ್ಲಿಸಲಾಗುತ್ತಿದೆ