ಗುಬ್ಬಿ: ವಿಶ್ವೇಶ್ವರಯ್ಯ ಜಲ ನಿಗಮ ಹಾಗೂ ಹೇಮಾವತಿ ನೀರಾವರಿ ಇಲಾಖೆ ವತಿಯಿಂದ ತಾಲೂ ಕಿನ ಮರಾಠಿ ಪಾಳ್ಯ, ಚೇಳೂರು ಹಟ್ಟಿ, ತಿಮ್ಮಣ್ಣಪಳ್ಯ, ಎಣ್ಣೆ ಕಟ್ಟೆ, ಸೋಮಲಾಪುರ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೆಎಸ್ಆರ್‌ಟಿಸಿ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಎಸ್ ಆರ್ ಶ್ರೀನಿವಾಸ್(MLA S R Srinivas) ಭೂಮಿ ಪೂಜೆ ನೆರವೇರಿಸಿದರು.
ಇದನ್ನೂ ಓದಿ: MLA S.R. Srinivas: ಕಂದಾಯ ಗ್ರಾಮ ರಚನೆಗೆ ದಾಖಲಾತಿ ಸಿದ್ದ: ಶಾಸಕ ಎಸ್.ಆರ್.ಶ್ರೀನಿವಾಸ್
ಇದೇ ಸಂದರ್ಭದಲ್ಲಿ ಮುಖಂಡರಾದ ಐ ಜಿ ಲಿಂಗರಾಜು, ಯತೀಶ್, ಬಸವರಾಜು, ಮಹಾ ಲಿಂಗಯ್ಯ, ಶಿವಾಜಿ ರಾವ್, ವತ್ಸಲ ಕುಮಾರ್, ಸಿದ್ದರಾಮಣ್ಣ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.