ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Padma Awards 2025: ಪದ್ಮ ಪ್ರಶಸ್ತಿ ಪ್ರಕಟ; ಕರ್ನಾಟಕದ ವೆಂಕಪ್ಪ ಅಂಬಾಜಿ ಮುಡಿಗೆ ಪ್ರತಿಷ್ಠಿತ ಗೌರವ

ಶನಿವಾರ (ಜ. 25) ಕೇಂದ್ರ ಸರ್ಕಾರ 2025ನೇ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಕರ್ನಾಟಕದ ಜಾನಪದ ಗಾಯಕ ವೆಂಕಪ್ಪ ಸುಗಟೇಕರ್ ಅಂಬಾಜಿ, ಪ್ಯಾರಾಲಿಂಪಿಕ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಹರ್ವಿಂದರ್ ಸಿಂಗ್ ಮತ್ತಿತರರು ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ.

ಪದ್ಮ ಪ್ರಶಸ್ತಿ ಪ್ರಕಟ; ಕರ್ನಾಟಕದ ವೆಂಕಪ್ಪ ಅಂಬಾಜಿ ಮುಡಿಗೆ ಪ್ರತಿಷ್ಠಿತ ಗೌರವ

Profile Ramesh B Jan 25, 2025 8:02 PM

ಹೊಸದಿಲ್ಲಿ: ಗಣರಾಜ್ಯೋತ್ಸವ (Republic Day)ದ ಹಿನ್ನೆಲೆಯಲ್ಲಿ ಶನಿವಾರ (ಜ. 25) ಕೇಂದ್ರ ಸರ್ಕಾರ 2025ನೇ ಸಾಲಿನ ಪದ್ಮ ಪ್ರಶಸ್ತಿ (Padma Awards 2025) ಪುರಸ್ಕೃತರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಕರ್ನಾಟಕದ ಜಾನಪದ ಗಾಯಕ ವೆಂಕಪ್ಪ ಸುಗಟೇಕರ್ ಅಂಬಾಜಿ (Venkappa Ambaji Sugatekar ), ಪ್ಯಾರಾಲಿಂಪಿಕ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಹರ್ವಿಂದರ್ ಸಿಂಗ್ ಮತ್ತಿತರರು ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ.



ಪದ್ಮಶ್ರೀ ಪ್ರಶಸ್ತಿ ಪಡೆದವರ ಪಟ್ಟಿ

ವೆಂಕಪ್ಪ ಅಂಬಾಜಿ ಸುಗಟೇಕರ್ (ಕರ್ನಾಟಕ)

ಎಲ್. ಹ್ಯಾಂಗ್ಥಿಂಗ್ (ನಾಗಾಲ್ಯಾಂಡ್)

ಹರಿಮನ್ ಶರ್ಮಾ (ಹಿಮಾಚಲ ಪ್ರದೇಶ)

ಜುಮ್ಡೆ ಯೊಮ್ಗಮ್ ಗಾಮ್ಲಿನ್ (ಅರುಣಾಚಲ ಪ್ರದೇಶ)

ಜೋಯ್ನಾಚರಣ್ ಬಠಾರಿ (ಅಸ್ಸಾಂ)

ನರೇನ್ ಗುರುಂಗ್ (ಸಿಕ್ಕಿಂ)

ವಿಲಾಸ್ ಡಾಂಗ್ರೆ (ಮಹಾರಾಷ್ಟ್ರ)

ಶೇಖಾ ಎ.ಜೆ.ಅಲ್ ಸಬಾಹ್ (ಕುವೈತ್)

ನಿರ್ಮಲಾ ದೇವಿ (ಬಿಹಾರ)

ಭೀಮ್ ಸಿಂಗ್ ಭವೇಶ್ (ಬಿಹಾರ)

ರಾಧಾ ಬಹಿನ್ ಭಟ್ (ಉತ್ತರಾಖಂಡ)

ಸುರೇಶ್ ಸೋನಿ (ಗುಜರಾತ್)

ಪಾಂಡಿ ರಾಮ್ ಮಾಂಡವಿ (ಛತ್ತೀಸ್‌ಗಢ)

ಜೊನಾಸ್ ಮಾಸೆಟ್ (ಬ್ರೆಜಿಲ್)

ಜಗದೀಶ್ ಜೋಶಿಲಾ (ಮಧ್ಯ ಪ್ರದೇಶ)

ಹರ್ವಿಂದರ್ ಸಿಂಗ್ (ಹರಿಯಾಣ)

ಭೇರು ಸಿಂಗ್ ಚೌಹಾಣ್ (ಮಧ್ಯ ಪ್ರದೇಶ)

ಪಿ.ದತ್ತನಮೂರ್ತಿ (ಪುದುಚೇರಿ)

ಲಿಬಿಯಾ ಲೋಬೊ ಸರ್ದೇಸಾಯಿ (ಗೋವಾ)

ಗೋಕುಲ್ ಚಂದ್ರ ದಾಸ್ (ಪಶ್ಚಿಮ ಬಂಗಾಳ)

ಹಗ್ ಗಾಂಟ್ಜರ್ (ಉತ್ತರಾಖಂಡ)

ಕೊಲೀನ್ ಗ್ಯಾಂಟ್ಜರ್ (ಉತ್ತರಾಖಂಡ್)

ನೀರಜಾ ಭಟ್ಲಾ (ದಿಲ್ಲಿ)