ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ರಾಜಸ್ಥಾನ್‌ ರಾಯಲ್ಸ್‌ಗೆ ಗಾಯದ ಭೀತಿ, ಸಂಜು ಸ್ಯಾಮ್ಸನ್‌ಗೆ ಏನಾಯ್ತು?

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಪಕ್ಕೆಲುಬಿನ ನೋವಿನಿಂದಾಗಿ ರಿಟೈರ್‌ ಹರ್ಟ್‌ ಆದರು. ಅವರು 19 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳಿಂದ 31 ರನ್ ಗಳಿಸಿದರು. ಇದೀಗ ರಾಜಸ್ಥಾನ್‌ ರಾಯಲ್ಸ್ ತಂಡಕ್ಕೆ ಗಾಯದ ಭೀತಿ ಶುರುವಾಗಿದೆ. ಟೂರ್ನಿಯ ಆರಂಭದಲ್ಲಿಯೂ ಗಾಯದಿಂದಾಗಿ ಸಂಜು ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಮಾತ್ರ ಆಡಿದ್ದರು. ಆದರೆ, ಇದೀಗ ಅವರ ಗಾಯದ ಸ್ವರೂಪದ ಮೇಲೆ ಸಂಜು ಅವರ ಟೂರ್ನಿಯ ಭವಿಷ್ಯ ತಿಳಿಯಲಿದೆ.

ರಾಜಸ್ಥಾನ್‌ ರಾಯಲ್ಸ್‌ಗೆ ಸಂಜು ಸ್ಯಾಮ್ಸನ್‌ರ ಗಾಯದ ಭೀತಿ!

ಗಾಯಕ್ಕೆ ತುತ್ತಾದ ಸಂಜು ಸ್ಯಾಮ್ಸನ್‌

Profile Ramesh Kote Apr 17, 2025 1:11 AM