ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ EMERGENCY EXIT! ಎಲ್ಲ ಸ್ಪರ್ಧಿಗಳು ನಾಮಿನೇಟ್‌

Bigg Boss Kannada 13: ಬಿಗ್‌ ಬಾಸ್‌ (Bigg Boss kannada 13) ಅಂದ್ರೆನೇ ಹಾಗೇ. ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಕೊಡ್ತಾನೆ ಇರುತ್ತೆ. ಹೊಸ ಪ್ರೋಮೋ ಔಟ್‌ ಆಗಿದೆ. ಅದರಲ್ಲೂ ಮಂಜ , ಕಿರಣ್‌ ಮನೆಯೊಳಗೆ ಎಂಟ್ರಿ ಕೊಟ್ಟಂತಿದೆ. ಆದರೆ ಒಂದು ಶಾಕಿಂಗ್‌ ಅಪ್‌ಡೇಟ್‌ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ನೀಡಿದೆ. ಅದುವೇ EMERGENCY EXIT!

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ (Bigg Boss kannada 13) ಅಂದ್ರೆನೇ ಹಾಗೇ. ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಕೊಡ್ತಾನೆ ಇರುತ್ತೆ. ಹೊಸ ಪ್ರೋಮೋ ಔಟ್‌ ಆಗಿದೆ. ಅದರಲ್ಲೂ ಮಂಜ (Manja Kiran) , ಕಿರಣ್‌ ಮನೆಯೊಳಗೆ ಎಂಟ್ರಿ ಕೊಟ್ಟಂತಿದೆ. ಆದರೆ ಒಂದು ಶಾಕಿಂಗ್‌ ಅಪ್‌ಡೇಟ್‌ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ನೀಡಿದೆ. ಅದುವೇ EMERGENCY EXIT!

ಸ್ಪರ್ಧಿಗಳು ಮಲಗಿರುವಾಗ ಸೈರನ್‌ ಆಗಿದೆ. ಆಗ ಸುದೀಪ್‌ ಅವರು ಅನೌನ್ಸ್‌ ಮಾಡಿದ್ದಾರೆ. ಪ್ರತಿ ಸ್ಪರ್ಧಿಗಳನ್ನು ನಾವೇ ನಾಮಿನೇಟ್‌ ಮಾಡುತ್ತಿದ್ದೇವೆ. ಈ ವಾರ ಯಾವಾಗ ಏನು ಬೇಕಾದರೂ ಆಗುತ್ತೆ. EMERGENCY EXIT ರೆಡಿ ಆಗಿ ಎಂದಿದ್ದಾರೆ ಕಿಚ್ಚ.

ಇದನ್ನೂ ಓದಿ: Bigg Boss Kannada 13: ಯಾರಿಗೆ ಸಿಕ್ತು ಸೀಸನ್ 13ರ ಮೊದಲ ಕಿಚ್ಚನ ಚಪ್ಪಾಳೆ?



‘ಬಿಗ್ ಬಾಸ್’ನಲ್ಲಿ ಜನರ ವೋಟಿಂಗ್ ಇಲ್ಲದೆ ಎಲಿಮಿನೇಷನ್ ಮಾಡಿದ ಉದಾಹರಣೆಗಳು ಕಡಿಮೆ. ನಾಮಿನೇಟ್ ಆಗಿದ್ದ ಸದಸ್ಯರ ಪೈಕಿ ಮಂಜು ಹಾಗೂ ಕಿರಣ್ ಅವರನ್ನು ಮನೆಯಿಂದ ಕಳುಹಿಸಲಾಗಿದೆ. ಇನ್ನು, ಕೆಲವು ವೈಲ್ಡ್ ಕಾರ್ಡ್ ಎಂಟ್ರಿ ಕೂಡ ಆಗುವ ನಿರೀಕ್ಷೆ ಇದೆ.

ಸುದೀಪ್ ಅವರು ನಿನ್ನೆ ಮಾಡರ್ನ್ ಮಹಾಕವಿ ಮಂಜ, ಕಿರಣ್ ಶಾಸ್ತ್ರಿ ಹಾಗೂ ಇನ್ನಿತರರನ್ನು ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಅದರಲ್ಲೂ ಮಾಡರ್ನ್ ಮಹಾಕವಿ ಮಂಜನಿಗೆ ಹೆವಿ ಡೋಸ್ ಅನ್ನೇ ನೀಡಿದರು.

ಇದನ್ನೂ ಓದಿ: BBK 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ದೊಡ್ಮನೆಯೊಳಗೆ ಎಂಟ್ರಿ ಕೊಡೋದು ಯಾರು? 'ಬಿಗ್‌ ಬಾಸ್‌ ಕನ್ನಡ‌' ಟೀಮ್‌ನಿಂದ ಬಿಗ್‌ ಅಪ್ಡೇಟ್‌!

ಕಾಮನರ್ ಆಗಿ ದೊಡ್ಮನೆಗೆ ಕಾಲಿಟ್ಟಿರುವ ಕಿರಣ್ ಶಾಸ್ತ್ರಿ ಅವರು ದೇವರ ವಿಗ್ರಹದ ಎದುರು ನಿಂತು ಏನೆಲ್ಲ ಬೇಡಿಕೊಂಡಿದ್ದರು ಎಂಬುದನ್ನು ಬಹಿರಂಗಪಡಿಸಲಾಗಿದೆ.

Yashaswi Devadiga

View all posts by this author