ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಇದೇ ಭಾನುವಾರ ಬಿಗ್ ಬಾಸ್ 13 Grand Take Off!

ಬಿಗ್ ಬಾಸ್ ಸೀಸನ್‌ಗಳಲ್ಲಿ (Bigg Boss Kannada 13) ಸುದೀಪ್ ಎರಡು ಸೀನ್‌ಗಳನ್ನ ನೆನಪಿಟ್ಟುಕೊಂಡಿದ್ದಾರೆ. ಈ ಎರಡರಲ್ಲಿ ಮೊದಲ ಸೀಸನ್‌ ಇವರಿಗೆ ಯಾವಾಗಲೂ ಇಷ್ಟ ಆಗುವ ಸೀಸನ್ ಆಗಿದೆ. ಸತತ 12 ಸೀಸನ್‌ ನಡೆಸಿಕೊಟ್ಟ ಕೀರ್ತಿ ಕಿಚ್ಚನಿಗೆ ಇದೆ. ಈ ಬಾರಿ ಹಲವು ಸೆಲೆಬ್ರಿಟಿಗಳ ಜೊತೆಗೆ 'ಅಗ್ನಿಪರೀಕ್ಷೆ' ಗೆದ್ದ ಮೂವರು ಜನಸಾಮಾನ್ಯರೂ ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶಿಸಲಿದ್ದಾರೆ.

Yashaswi Devadiga
Yashaswi Devadiga Aug 31, 2026 10:46 AM

ಬಿಗ್ ಬಾಸ್ ಸೀಸನ್‌ಗಳಲ್ಲಿ (Bigg Boss Kannada 13) ಸುದೀಪ್ ಎರಡು ಸೀನ್‌ಗಳನ್ನ ನೆನಪಿಟ್ಟುಕೊಂಡಿದ್ದಾರೆ. ಈ ಎರಡರಲ್ಲಿ ಮೊದಲ ಸೀಸನ್‌ ಇವರಿಗೆ ಯಾವಾಗಲೂ ಇಷ್ಟ ಆಗುವ ಸೀಸನ್ ಆಗಿದೆ. ಸತತ 12 ಸೀಸನ್‌ ನಡೆಸಿಕೊಟ್ಟ ಕೀರ್ತಿ ಕಿಚ್ಚನಿಗೆ ಇದೆ. ಈ ಬಾರಿ ಹಲವು ಸೆಲೆಬ್ರಿಟಿಗಳ ಜೊತೆಗೆ 'ಅಗ್ನಿಪರೀಕ್ಷೆ' ಗೆದ್ದ ಮೂವರು ಜನಸಾಮಾನ್ಯರೂ ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶಿಸಲಿದ್ದಾರೆ. ಶೋ ಈ ಬಾರಿ ಏವಿಯೇಷನ್ ಥೀಮ್ ಆಧರಿಸಿದೆ. ಜಿಯೊ ಹಾಟ್‌ಸ್ಟಾರ್‌ ಒಟಿಟಿ ವೇದಿಕೆಯಲ್ಲೂ ಕಾರ್ಯಕ್ರಮ ಪ್ರಸಾರವಾಗಲಿದೆ. Flight No. ಬಿಗ್ ಬಾಸ್ 13 Grand Take Offಗೆ Runway Ready! ಎಂದು ಶೀರ್ಷೆಕೆ ನೀಡಿದೆ. ಇದೇ ಭಾನುವಾರ ಸಂಜೆ 7ಕ್ಕೆ ಶುರುವಾಗ್ತಿದೆ ಬಿಗ್‌ ಬಾಸ್‌.