ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ನಾಮಿನೇಷನ್ ಬಗ್ಗೆ ಓಪನ್ ಗೇಮ್ ಪ್ಲ್ಯಾನ್‌! ಗಗನ್ -ತಾಂಡವ್ ರೂಲ್ಸ್‌ ಬ್ರೇಕ್‌

Bigg Boss Kannada 13:ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 13) ನಾಮಿನೇಷನ್ ಬಗ್ಗೆ ಓಪನ್ ಆಗಿ ಗೇಮ್ ಪ್ಲಾನ್ ನಡೆಯುತ್ತಿದೆ. ಮನೆಯ ಮೂಲ ನಿಯಮ ಗಗನ್ (Gagan) ಮತ್ತು ತಾಂಡವ್ಉ ಲ್ಲಂಘನೆ ಮಾಡಿದಂತಿದೆ. ತಾಂಡವ್‌ ಇಗ ನಾಮಿನೇಟ್‌ ವಿಚಾರವಾಗಿ ಗಗನ್‌ ಬಳಿ ಚರ್ಚಿಸಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 13) ನಾಮಿನೇಷನ್ ಬಗ್ಗೆ ಓಪನ್ ಆಗಿ ಗೇಮ್ ಪ್ಲಾನ್ ನಡೆಯುತ್ತಿದೆ. ಮನೆಯ ಮೂಲ ನಿಯಮ ಗಗನ್ (Gagan) ಮತ್ತು ತಾಂಡವ್ (thandav) ಉಲ್ಲಂಘನೆ ಮಾಡಿದಂತಿದೆ. ತಾಂಡವ್‌ ಇಗ ನಾಮಿನೇಟ್‌ (Nominate) ವಿಚಾರವಾಗಿ ಗಗನ್‌ ಬಳಿ ಚರ್ಚಿಸಿದ್ದಾರೆ.

ನಮ್ಮ ದಾರಿಗೆ ತರೋಣ!

ಹೌದು ಬಿಗ್‌ ಬಾಸ್‌ ಮನಯಲ್ಲಿ ನಾಮಿನೇಟ್‌ ವಿಚಾರವಾಗಿ ಒಬ್ಬರಿಗೊಬ್ಬರು ಚರ್ಚೆ ಮಾಡುವಂತಿಲ್ಲ. ಆದರೀಗ ತಾಂಡವ್‌ ಹಾಗೂ ಗಗನ್‌ ಚರ್ಚೆ ಮಾಡಿದ್ದಾರೆ. ತಾಂಡವ್‌ ಇದ್ದವರು ತಾನು ಮಂಜನನ್ನು ನಾಮಿನೇಟ್‌ ಮಾಡುತ್ತೇನೆ ಎಂದಿದ್ದಾರೆ. ಅಷ್ಟೇ ಅಲ್ಲ ಗಗನ್‌ ಕೂಡ ಕಾಲಿ ಡಬ್ಬ ಮಂಜ ಅಂತ ಹೇಳಿದ್ದಾರೆ, ಜಗ್ಗಿ ಹಾಗೂ ಯಶಸ್‌ ಹೇಗೋ ನಮ್ಮ ಕಡೆ ಇದ್ದಾರೆ ಎಂದಿದ್ದಾರೆ. ತಾಂಡವ್‌ ಕೂಡ ಯಶಸ್‌ ಅವರನ್ನ ಚಾಕಲೇಟ್‌ ಕೂಟ್ಟು ನಮ್ಮ ದಾರಿಗೆ ತರೋಣ ಎಂದಿದ್ದಾರೆ. ಇಷ್ಟೂ ತಮ್ಮಿಬ್ಬರ ಮಧ್ಯೆ ಚರ್ಚೆ ಮಾಡಿ ಗಹಗಹಿಸಿ ನಕ್ಕಿದ್ದಾರೆ ತಾಂಡವ್‌ ಗಗನ್.‌ ಇದು ವೀಕೆಂಡ್‌ಗೆ ಕಿಚ್ಚನ ಪಚಾಯ್ತಿಯಲ್ಲಿ ಚರ್ಚೆ ಆಗಲಿದೆ ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: Bigg Boss Kannada 13: ಅಧಿಕಪ್ರಸಂಗ ಮಾತನಾಡಬೇಡ; ಗಗನ್-ಮಂಜು ಜಗಳಕ್ಕೆ 'BASE' ಜೋರಾಗೇ ಇದೆ



ಮಂಜ, ಅವಿನಾಶ್, ಲಿಖಿತ್, ಧನುಷ್, ಕಿರಣ್ ಶಾಸ್ತ್ರಿ, ವೈಷ್ಣವಿ, ಸೌಂದರ್ಯಾ ಶೆಟ್ಟಿ, ಪ್ರಥಮಾ ಪ್ರಸಾದ್ ಅವರು ನಾಮಿನೇಟ್ ಆಗಿದ್ದಾರೆ. ಇವರ ಪೈಕಿ ಒಬ್ಬರು ಬಿಗ್ ಬಾಸ್ ಮನೆಯೊಳಗೆ ಕಾಲಿಡದೆಯೇ ಎಲಿಮಿನೇಟ್ ಆಗಲಿದ್ದಾರೆ ಎಂದು ಬಿಗ್‌ ಬಾಸ್‌ ಅನೌನ್ಸ್‌ ಮಾಡಿದರು. ಕಾವ್ಯಾ, ಸಂಗೀತಾ ಭಟ್, ಓಂ ಪ್ರಕಾಶ್ ರಾವ್, ಜಗ್ಗ ಮಮ್ಮಿ, ಗಗನ ಚಿನ್ನಪ್ಪ, ಆಸಿಯಾ, ತಾಂಡವ್ ರಾಮ್, ಯಶಸ್ ಕೃಷ್ಣ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದಾರೆ.

ಬಿಗ್ ಬಾಸ್ ಮನೆಗೆ ಈಗಾಗಲೇ ಎಂಟ್ರಿ ಪಡೆದಿರುವ ಸ್ಪರ್ಧಿಗಳು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ವಿಫಲವಾದರೆ ಅಂಥವರನ್ನು ಮತ್ತೆ ವಿಮಾನದ ಒಳಗೆ ಕಳಿಸಲಾಗುತ್ತದೆ. ಆಗ ಅವರು ಕೂಡ ನಾಮಿನೇಟ್ ಆಗುತ್ತಾರೆ.

ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಆದವರು ಯಾರೆಲ್ಲ? ಡೇಂಜರ್ ಝೋನ್‌ನಲ್ಲಿ ಆಸಿಯಾ

ವಿಮಾನದಲ್ಲೇ ಉಳಿದಿರುವ ಸ್ಪರ್ಧಿಗಳು ಹೆಚ್ಚು ಶ್ರಮ ಹಾಕಬೇಕಿದೆ.ಇತ್ತ ಆಸಿಯಾ ಫಿರ್ದೋಸ್ ಸೋತು ಮತ್ತೆ ವಿಮಾನ ಏರಿದರು. ಹೀಗಾಗಿ, ಪ್ರಸ್ತುತ ಆಸಿಯಾ ಫಿರ್ದೋಸ್‌ ಸಹ ಡೇಂಜರ್ ಝೋನ್‌ನಲ್ಲಿದ್ದಾರೆ.

Yashaswi Devadiga

View all posts by this author