ಬಿಗ್ ಬಾಸ್ ವೀಕೆಂಡ್ನಲ್ಲಿ (Bigg Boss Kannada 13) ಶನಿವಾರ ಕಿಚ್ಚ ಸುದೀಪ್ (Sudeep) ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡೆ, ಭಾನುವಾರ ತಮಾಷೆ ಮಾಡುತ್ತಾರೆ.ಬಿಗ್ಬಾಸ್ ಮನೆಯಲ್ಲಿ ಯಾರಿಗೆ ಮತಗಳು ಕಡಿಮೆ ಬರುತ್ತವೆಯೋ ಅವರನ್ನು ಹೊರಗೆ ಕಳಿಸಲಾಗುತ್ತದೆ. ಇನ್ನು ಯಾವುದಾದರೂ ಸ್ಪರ್ಧಿಗಳು ಅತಿರೇಕದ ವರ್ತನೆ ಮಾಡಿದರೆ, ಅಂಥಹವರನ್ನು ಬಿಗ್ ಬಾಸ್ ಹೊರಗೆ ಕಳಿಸುತ್ತಾರೆ. ಸುದೀಪ್ (Sudeep) ಎಂದಿಗೂ ಸಹ ಯಾರನ್ನೂ ಹೊರಗೆ ಕಳಿಸಿಲ್ಲ. ಆ ಅಧಿಕಾರ ನನಗೆ ಇಲ್ಲ ಎಂದೇ ಸುದೀಪ್ ಅವರು ಹೇಳಿಕೊಂಡು ಬಂದಿದ್ದರು. ಈ ಖಡಕ್ ಮಾತಿನ ಜೊತೆಗೆ ಒಂದು ಫನ್ನಿ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಪ್ರಶಾಂತ್ ಮಾತನಾಡಿ, ಇಲ್ಲಿ ಎಲ್ಲರಿಗೂ ಅವರದ್ದೇ ಆದ ಕನ್ಫರ್ಟ್ ಝೋನ್ ಇದೆ. 'Tall Dark Handsome' ಬೇಕು ಅಂತ ಸೋನಿಕಾ ಹೇಳ್ತಾ ಇದ್ದರು. ಆ ಎಲ್ಲ ಗುಣ ನನ್ನಲ್ಲೇ ಇದೆ. ಈ ಮೂವರು ಬೇರೆ ಬೇರೆ ಅವರಲ್ಲಿ ಹುಡುಕೋ ಬದಲು ನನ್ನಲ್ಲೇ ಹುಡುಕಿ ಎಂದೆ. ಅದಕ್ಕೆ ಸುದೀಪ್ ಇದ್ದವರು ಹುಡುಕಿದ್ರು ಸಿಕ್ಕಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 13: ಬರೀ ಮಾತೇ ಆಯ್ತು ಫರ್ಫಾರ್ಮೆನ್ಸ್ ಏನಿಲ್ಲ! ಕಾವ್ಯಾಗೆ ಕುಮಾರಿ ಬಾಣದಂಥಾ ಮಾತು
ಈ ಸೀಸನ್ನಲ್ಲಿ ಟಾಸ್ಕ್ ವೇಳೆ ಸ್ಪರ್ಧಿಗಳು ಪದೇ ಪದೇ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ರೂಲ್ಸ್ ಅನ್ನು ಸರಿಯಾಗಿ ಅರ್ಥ ಸಹ ಮಾಡಿಕೊಳ್ಳದೆ ಆಟವಾಡುತ್ತಿದ್ದಾರೆ, ಕೆಲ ವಾರದ ಹಿಂದೆ ಸಹ ಇದೇ ಕಾರಣಕ್ಕೆ ಟಾಸ್ಕ್ ಅನ್ನು ರದ್ದು ಮಾಡಲಾಗಿತ್ತು.
ಇದನ್ನೂ ಓದಿ: Bigg Boss Kannada 13: ಬರೀ ಮಾತೇ ಆಯ್ತು ಫರ್ಫಾರ್ಮೆನ್ಸ್ ಏನಿಲ್ಲ! ಕಾವ್ಯಾಗೆ ಕುಮಾರಿ ಬಾಣದಂಥಾ ಮಾತು
ಈಗ ಮತ್ತೆ ಇದೇ ಕಾರಣಕ್ಕೆ ಟಾಸ್ಕ್ ರದ್ದು ಮಾಡಲಾಯ್ತು.ಈ ಬಗ್ಗೆ ಶನಿವಾರದ ಎಪಿಸೋಡಿನಲ್ಲಿ ಸುದೀಪ್ ಮಾತನಾಡಿದರು.