ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: 'ಪಾಪದ ಕೊಡ' ಟಾಸ್ಕ್‌ನಲ್ಲಿ ಯಶಸ್‌- ತಾಂಡವ್‌ ನಡುವೆ ಟಾಕ್‌ ಫೈಟ್‌!

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಶನ್‌ ಕಾವು ಜೋರಾಗಿದೆ. ಇನ್ನೊಂದುಕಡೆ ನಿಯಮ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮಂಜ ಹಾಗೂ ಕಾವ್ಯ ಆಟವನ್ನು ರದ್ದುಪಡಿಸಿದ್ದಾರೆ. ಇದರ ಪರಿಣಾಮ ಮನೆಯ ವಾರದ ದಿನಸಿ ಸಾಮಗ್ರಿಗಳಲ್ಲಿ ಅರ್ಧದಷ್ಟು ವಸ್ತುಗಳು ವಾಪಸ್ ಹೋಗಿವೆ.ಮನೆಯ ಇಬ್ಬರು ಸದಸ್ಯರ ಪಾಪದ ಕೊಡ ತುಂಬಿದೆ ಎಂದು ಗುರುತಿಸುವ ಚಟುವಟಿಕೆ ನೀಡಿದ್ದರು ಬಿಗ್‌ ಬಾಸ್‌. ಯಾರ ಆಟದಲ್ಲಿ ಹೆಚ್ಚು ತಪ್ಪುಗಳಿವೆ ಎಂಬುದನ್ನು ತಮ್ಮದೇ ಕಾರಣಗಳೊಂದಿಗೆ ವಿವರಿಸುವ ಅವಕಾಶವನ್ನು ಸದಸ್ಯರಿಗೆ ನೀಡಲಾಗಿದೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 13) ನಾಮಿನೇಶನ್‌ ಕಾವು ಜೋರಾಗಿದೆ. ಇನ್ನೊಂದುಕಡೆ ನಿಯಮ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮಂಜ (Bigg Boss manja) ಹಾಗೂ ಕಾವ್ಯ ಆಟವನ್ನು ರದ್ದುಪಡಿಸಿದ್ದಾರೆ. ಇದರ ಪರಿಣಾಮ ಮನೆಯ ವಾರದ ದಿನಸಿ ಸಾಮಗ್ರಿಗಳಲ್ಲಿ ಅರ್ಧದಷ್ಟು ವಸ್ತುಗಳು ವಾಪಸ್ ಹೋಗಿವೆ.ಮನೆಯ ಇಬ್ಬರು ಸದಸ್ಯರ ಪಾಪದ ಕೊಡ ತುಂಬಿದೆ ಎಂದು ಗುರುತಿಸುವ ಚಟುವಟಿಕೆ ನೀಡಿದ್ದರು ಬಿಗ್‌ ಬಾಸ್‌. ಯಾರ ಆಟದಲ್ಲಿ ಹೆಚ್ಚು ತಪ್ಪುಗಳಿವೆ ಎಂಬುದನ್ನು ತಮ್ಮದೇ ಕಾರಣಗಳೊಂದಿಗೆ ವಿವರಿಸುವ ಅವಕಾಶವನ್ನು ಸದಸ್ಯರಿಗೆ ನೀಡಲಾಗಿದೆ.

ಹೊಸ ಟಾಸ್ಕ್‌ಗಳು ಮನೆಯೊಳಗೆ ಜಗಳ, ಆರೋಪ , ಪ್ರತ್ಯಾರೋಪಗಳಿಗೆ ಕಾರಣವಾಗಿವೆ.ಮನೆಯ ಇಬ್ಬರು ಸದಸ್ಯರ ಪಾಪದ ಕೊಡ ತುಂಬಿದೆ ಎಂದು ಗುರುತಿಸುವ ಚಟುವಟಿಕೆ ನೀಡಿದ್ದರು ಬಿಗ್‌ ಬಾಸ್‌. ಯಾರ ಆಟದಲ್ಲಿ ಹೆಚ್ಚು ತಪ್ಪುಗಳಿವೆ ಎಂಬುದನ್ನು ತಮ್ಮದೇ ಕಾರಣಗಳೊಂದಿಗೆ ವಿವರಿಸುವ ಅವಕಾಶವನ್ನು ಸದಸ್ಯರಿಗೆ ನೀಡಲಾಗಿದೆ. ಗಾನವಿ, ಕಾವ್ಯ ಪಾಪದ ಕೊಡ ತುಂಬಿದೆ ಎಂದು ಹೇಳಿ ಬೂದಿ ಹಾಕಿದ್ದಾರೆ.

ಇದನ್ನೂ ಓದಿ: Bigg Boss Kannada 13: ಆಸಿಯಾ, ಯಶಸ್, ಸೌಂದರ್ಯಾ ನಡುವೆ ಟ್ರಯಾಂಗಲ್‌ ಲವ್‌ಸ್ಟೋರಿ? ಮಂಜನ ಕವಿತೆ ಹೀಗಿದೆ

ಮೋಸ ಮಾಡುವುದು ಕೂಡ ಒಂದು ಪಾಪ

ಮತ್ತೊಂದೆಡೆ ಮಂಜ , ಪ್ರಶಾಂತ್ ಗುರಿಯಾಗಿಸಿಕೊಂಡಿದ್ದಾರೆ. ಪ್ರಶಾಂತ್ ವೈಲ್ಡ್‌ಕಾರ್ಡ್ ಮೂಲಕ ಬಂದಿದ್ದಾರೆ ಎಂದುಕೊಂಡಿದ್ದೆ. ಆದರೆ ಅವರು ಚೈಲ್ಡ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬ ಕಾರಣವನ್ನು ಮಂಜ ನೀಡಿದ್ದಾರೆ. ಸೋನಿಕಾ, ತಾಂಡವ್ ಸೇರಿದಂತೆ ಕೆಲವರು ಯಶಸ್ ಹೆಸರನ್ನು ಪಾಪದ ಕೊಡ ಚಟುವಟಿಕೆಯಲ್ಲಿ ಹೇಳಿದ್ದಾರೆ.



ಯಶಸ್ ಆಟದ ಬಗ್ಗೆ ತಾಂಡವ್ ಗಂಭೀರ ಆರೋಪ ಮಾಡಿದ್ದಾರೆ. ಯಾವುದೋ ಒಂದು ದೈಹಿಕ ಸಮಸ್ಯೆಯನ್ನು ಮುಂದಿಟ್ಟುಕೊಂಡು ಸಿಂಪತಿ ಪಡೆದು ಆಟದಲ್ಲಿ ಮುಂದೆ ಸಾಗುತ್ತಿದ್ದಾರೆ ಎಂದು ತಾಂಡವ್ ಹೇಳಿದ್ದಾರೆ. ಆಟಕ್ಕೆ ಮೋಸ ಮಾಡುವುದು ಕೂಡ ಒಂದು ಪಾಪ ಎಂದು ಆರೋಪಿಸಿದ್ದಾರೆ. ಯಶಸ್ ಕೂಡ ಆಟದಲ್ಲಿ ಪಾಪದ ಬಗ್ಗೆ ಹೇಳುವಷ್ಟು ದೊಡ್ಡ ವ್ಯಕ್ತಿಗಳೇನೂ ನೀವಲ್ಲ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: Bigg Boss Kannada 13: ಬಿಗ್​ ಬಾಸ್ ಮನೆಯಿಂದ ‘ಅಗ್ನಿಪರೀಕ್ಷೆ’ ದಾಟಿ ಬಂದ ಲಿಖಿತ್‌ ಔಟ್‌!

ಯಶಸ್ ಅವರು ಮಹಿಳಾ ಸ್ಪರ್ಧಿಗಳ ಜೊತೆ ಫ್ಲರ್ಟ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಈ ಮೊದಲು ಸೌಂದರ್ಯಾ ಶೆಟ್ಟಿ ಜೊತೆ ಯಶಸ್ ಅವರು ಹೆಚ್ಚು ಕಾಲ ಕಳೆಯುತ್ತಿದ್ದರು. ಈಗ ಅವರು ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿ ಜೊತೆ ಕ್ಲೋಸ್ ಆಗಿದ್ದಾರೆ.

Yashaswi Devadiga

View all posts by this author