ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಟಾಸ್ಕ್‌ನಲ್ಲಿ ಸೋತಿದ್ದಕ್ಕೆ ಟಾರ್ಗೆಟ್‌; ಬಿಕ್ಕಿ ಬಿಕ್ಕಿ ಅತ್ತ ಮಹಾಕವಿ ಮಂಜ

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಅದರಲ್ಲೂ ದಿನಸಿ ಸಾಮಾಗ್ರಿಗಳನ್ನು ಪಡೆಯಲು ಮಂಜು ಅವರು ಎಡವಿದ್ದಾರೆ. ಹೊಸ ಪ್ರೋಮೋ ಔಟ್‌ ಆಗಿದೆ. ಬಿಗ್‌ ಬಾಸ್‌ ಒಂದು ಟಾಸ್ಕ್‌ ಕೊಟ್ಟಿದ್ದರು. ಇಟ್ಟಿರುವ ವಸ್ತುಗಳಿಂದ ತಮ್ಮನ್ನು ತಪ್ಪಿಸಿಕೊಳ್ಳುತ್ತಾ,ಯಾವುದೇ ಶಬ್ದ ಆಗದಂತೆ, ಅಂತಿಮ ಸ್ಥಾನ ತಲುಪಿ ಬಝರ್‌ ಒತ್ತಬೇಕಿತ್ತು. ಆದರೆ ಈ ನಿಯಮ ಉಲ್ಲಂಘನೆ ಆಗಿ ಆಟ disqualify ಮಾಡಲಾಯ್ತು. ಇದು ಮನೆಯವರೆ ಅರ್ಧದಷ್ಟು ದಿನಸಿ ಬಿಗ್‌ ಬಾಸ್‌ ವಾಪಸ್‌ ಪಡೆದಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ (Bigg Boss Kannada 13) ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಅದರಲ್ಲೂ ದಿನಸಿ ಸಾಮಾಗ್ರಿಗಳನ್ನು ಪಡೆಯಲು ಮಂಜು ಅವರು ಎಡವಿದ್ದಾರೆ. ಹೊಸ ಪ್ರೋಮೋ ಔಟ್‌ ಆಗಿದೆ. ಬಿಗ್‌ ಬಾಸ್‌ ಒಂದು ಟಾಸ್ಕ್‌ (Task) ಕೊಟ್ಟಿದ್ದರು. ಇಟ್ಟಿರುವ ವಸ್ತುಗಳಿಂದ ತಮ್ಮನ್ನು ತಪ್ಪಿಸಿಕೊಳ್ಳುತ್ತಾ,ಯಾವುದೇ ಶಬ್ದ ಆಗದಂತೆ, ಅಂತಿಮ ಸ್ಥಾನ ತಲುಪಿ ಬಝರ್‌ ಒತ್ತಬೇಕಿತ್ತು. ಆದರೆ ಈ ನಿಯಮ ಉಲ್ಲಂಘನೆ ಆಗಿ ಆಟ disqualify ಮಾಡಲಾಯ್ತು. ಇದು ಮನೆಯವರೆ ಅರ್ಧದಷ್ಟು ದಿನಸಿ ಬಿಗ್‌ ಬಾಸ್‌ ವಾಪಸ್‌ ಪಡೆದಿದ್ದಾರೆ.

ಆ ಬಳಿಕ ಉಳಿದ ಸ್ಪರ್ಧಿಗಳು ಮಂಜನ ಮೇಲೆ ಆರೋಪ ಹೊರಿಸಿದ್ದಾರೆ. ಮಂಜ ನಿನ್ನ ಕಡೆಯಿಂದ ಊಟ ಹೋಗಿದೆ. ಆ ಗಿಲ್ಟ್‌ ಇಟ್ಟಿಕೋ ಎಂದು ತಾಂಡವ್‌ ಹೇಳಿದ್ದಾರೆ. ಮನೆವರೆಲ್ಲರೂ ಮಂಜನ ಮೇಲೆ ಕೂಗಾಡಿದ್ದು, ಮಂಜ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಇದನ್ನೂ ಓದಿ: Bigg Boss Kannada 13: ಬಿಗ್​ ಬಾಸ್ ಮನೆಯಿಂದ ‘ಅಗ್ನಿಪರೀಕ್ಷೆ’ ದಾಟಿ ಬಂದ ಲಿಖಿತ್‌ ಔಟ್‌!



ಇನ್ನು ಈ ವಾರ ಆರಂಭದಿಂದಲೂ ತಮ್ಮದೇ ಶೈಲಿಯ ಆಟದಿಂದ ಗಮನಸೆಳೆಯಲು ಯತ್ನಿಸಿದ್ದ ಲಿಖಿತ್, ವೀಕ್ಷಕರ ವೋಟಿಂಗ್ ಲೆಕ್ಕಾಚಾರದಲ್ಲಿ ಹಿನ್ನಡೆ ಅನುಭವಿಸಿ ತಮ್ಮ ಬಿಗ್ ಬಾಸ್ ಪಯಣವನ್ನು ಮುಗಿಸಿದ್ದಾರೆ. ಈ ಮೂಲಕ ಅಗ್ನಿಪರೀಕ್ಷೆಯಿಂದ ಬಂದವರ ಪೈಕಿ ಮೊದಲು ಹೊರ ಹೋದವರು ಇವರಾಗಿದ್ದಾರೆ.

ಇದನ್ನೂ ಓದಿ: Bigg Boss Kannada 13: `ಹೊರಡೋದಾದ್ರೆ ಹೊರಡಿ'; ಗಾನವಿಯ ಬಾಯಿ ಬಂದ್ ಮಾಡಿದ ಸುದೀಪ್!

ಲಿಖಿತ್ ಅವರ ಈ ಅಕಾಲಿಕ ನಿರ್ಗಮನಕ್ಕೆ ಮನೆಯಲ್ಲಿದ್ದ ಅವರ ಸಿಟ್ಟಿನ ಸ್ವಭಾವವೇ ಮುಖ್ಯ ಕಾರಣ ಎನ್ನಲಾಗಿದೆ.

Yashaswi Devadiga

View all posts by this author