ನಿನ್ನೆ ನಡೆದ ವೀಕೆಂಡ್ ಎಪಿಸೋಡಿನಲ್ಲಿ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕಳಿಸಿದ್ದಾರೆ. ಆದರೆ ನಿನ್ನೆ (Bigg boss Kannada) ಬಿಗ್ಬಾಸ್ ಮನೆಯಿಂದ ಸಾಮಾನ್ಯ ಎವಿಕ್ಷನ್ ಆಗಲಿಲ್ಲ ಬದಲಿಗೆ, ಮನೆಗೆ ಅತಿಥಿಯಾಗಿ ಒಳಗೆ ಹೋಗಿದ್ದ ಮಂಜನನ್ನು ಸುದೀಪ್ (Sudeep) ಅವರು ಹೊರಗೆ ಕರೆದರು. ಇದೀಗ ಬಿಗ್ ಬಾಸ್ ಮತ್ತೊಂದು ಟ್ವಿಸ್ಟ್ (Twist) ನೀಡಿದ್ದಾರೆ. ಇಡೀ ಸೀಸನ್ nominate ಆಗೋದು ಯಾರು? ಅಂತ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಇನ್ನು ಕೆಲವೇ ಕೆಲವು ವಾರಗಳು ಇವೆ. ಕ್ಯಾಪ್ಟನ್ ಆಗಲು ಅರ್ಹತೆ ಇಲ್ಲದ ವ್ಯಕ್ತಿ ಆಯ್ಕೆ ಮಾಡಬೇಕು.ಅಷ್ಟೇ ಅಲ್ಲ ನೀವು ಆಯ್ಕೆ ಮಾಡಲಿರೋ ಆ ಸದಸ್ಯ ಇಡೀ ಸೀಸನ್ nominate ಆಗುತ್ತಾರೆ ಎಂದು ಗಗನ್, ಗಾನವಿ ಬಿಗ್ ಬಾಸ್ ಆದೇಶಿಸಿದರು. ಅದ್ಯಾರು ಎಂದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.