Bigg Boss Kannada 13: ಗಾನವಿನ ನಂಬಿ ಕೆಟ್ರಾ ಒಂಟಿ ಪಂಟರ್ಸ್?
Bigg Boss Kannada 13: ಬಿಗ್ ಬಾಸ್ (Bigg Boss Kannada 13) ಮನೆಯಲ್ಲಿ ಗಾನವಿ (Ganavi) ಸದ್ಯ ರೂಲ್ಸ್ ಬ್ರೇಕ್ ಜೊತೆ ಮೋಸದ ಆಟ ಶುರು ಮಾಡಿದ್ದಾರೆ. ನಿನ್ನೆಯ ಉಸ್ತುವಾರಿಯಲ್ಲಿಯೂ ತಮ್ಮದೇ ರೂಲ್ಸ್ ಮಾಡಿಕೊಂಡು ಆಟವನ್ನೇ ಚೇಂಜ್ ಮಾಡಿದ್ದರು. ಇದೀಗ ಟೀಂಗೆ ಮೋಸ ಮಾಡಿದ್ದಾರೆ. ಹೊಸ ಪ್ರೋಮೋ ಔಟ್ ಆಗಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ (Bigg Boss Kannada 13) ಮನೆಯಲ್ಲಿ ಗಾನವಿ (Ganavi) ಸದ್ಯ ರೂಲ್ಸ್ ಬ್ರೇಕ್ ಜೊತೆ ಮೋಸದ ಆಟ ಶುರು ಮಾಡಿದ್ದಾರೆ. ನಿನ್ನೆಯ ಉಸ್ತುವಾರಿಯಲ್ಲಿಯೂ ತಮ್ಮದೇ ರೂಲ್ಸ್ ಮಾಡಿಕೊಂಡು ಆಟವನ್ನೇ ಚೇಂಜ್ ಮಾಡಿದ್ದರು. ಇದೀಗ ಟೀಂಗೆ ಮೋಸ ಮಾಡಿದ್ದಾರೆ. ಹೊಸ ಪ್ರೋಮೋ ಔಟ್ ಆಗಿದೆ.
ಗಾನವಿನ ನಂಬಿ ಕೆಟ್ರಾ?
ಒಂಟಿ ತಂಡ 30 ಕಾಯಿನ್ಗಳನ್ನು ಗಳಿಸಿತ್ತು. ಹಾಗಾಗಿ ಅದನ್ನು ಶೇರ್ ಮಾಡುವಂತೆ ಬಿಗ್ ಬಾಸ್ ಆದೇಶಿಸಿದ್ದರು. ಈ ವೇಳೆ ಒಂಟಿ ತಂಡ ಮಾತನಾಡುವಾಗ, ಗಾನವಿ ತಮ್ಮ ತಂಡಕ್ಕೆ ಮನವಿ ಮಾಡಿದರು. ಬಹುಮತದಲ್ಲಿ ನನ್ನ ಹೆಸರು ಯಾವಾಗಲೂ ಬರೋದಿಲ್ಲ. ಇದು ಒಂದು ಸಲ ನನಗೆ ಚಾನ್ಸ್ ಕೊಡಿ. ಆಗ ಗಗನ್ ಇದ್ದವರು ನಾನು ಹೋಗುವೆ ಎಲ್ಲರಿಗೂ 6 ಕಾಯಿನ್ಸ್ ಕೊಡುವೆ ಎಂದಿದ್ದಾರೆ. ಅದಕ್ಕೆ ಗಾನವಿ ಇದ್ದವರು ನಾನು ಕೂಡ ಪ್ರಾಮಿಸ್ ಮಾಡುವೆ ನಿಂಗೆ ೬..೬ ಅಂತ ಹೇಳಿದ್ದಾರೆ. ಹಾಗಾಗಿ ಅವರನ್ನ ನಂಬಿ ತಂಡ ಗಾನವಿ ಅವರನ್ನು ಕಳಿಸುತ್ತಾರೆ.
ಗಾನವಿ ಕನ್ಫೇಷನ್ ರೂಮ್ನಲ್ಲಿ ಕೊನೆಗೆ ಉಲ್ಟಾ ಹೊಡೆದಿದ್ದಾರೆ. ನನಗೆ ನಾನು 15 ಪವರ್ ಕಾಯಿನ್ಸ್ ಪಡೆದುಕೊಳ್ಳಲು ಇಷ್ಟ ಪಡುತ್ತೇನೆ ಎಂದಿದ್ದಾರೆ. ಗಾನವಿನ ನಂಬಿ ಕೆಟ್ರಾ ಒಂಟಿ ಪಂಟರ್ಸ್? ಎನ್ನೋದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಇದನ್ನೂ ಓದಿ: Bigg Boss Kannada 13: ಕ್ಯಾಪ್ಟನ್ಸಿ ಓಟದಿಂದ ಔಟ್; ಆಸಿಯಾ ಪರ ನಿಂತ ಸೌಂದರ್ಯ!