ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻನಿಮ್ ಹುಡುಗಿ ಕೊಟ್ಟ ಮಾತು ಉಳಿಸಿಕೊಂಡಿದ್ದಾಳೆʼ; ಎಂಬಿಬಿಎಸ್‌ ಪದವಿ ಪಡೆದ ಖುಷಿಯಲ್ಲಿ ಡಾ. ಶ್ರೀಲೀಲಾ; ಇಲ್ಲಿವೆ ಘಟಿಕೋತ್ಸವದ ಫೋಟೋಗಳು

ನಟಿ ಶ್ರೀಲೀಲಾ ಅವರು ತಮ್ಮ ಎಂಬಿಬಿಎಸ್‌ ಕೋರ್ಸ್‌ ಮುಗಿಸಿ, ಪದವಿಯನ್ನು ಪಡೆದುಕೊಂಡಿದ್ದಾರೆ. ಅವರೀಗ ಡಾ. ಶ್ರೀಲೀಲಾ ಆಗಿದ್ದಾರೆ. ನಟಿಯಾಗಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಅವರು, ಅದರ ನಡುವೆಯೂ ವೈದ್ಯಕೀಯ ಪದವಿ ಪಡೆದಿರುವುದು ನಿಜಕ್ಕೂ ಸಾಧನೆಯೇ ಸರಿ. ಸದ್ಯ ತಮ್ಮ ಘಟಿಕೋತ್ಸವದ ಪೋಟೋಗಳನ್ನು ಹಂಚಿಕೊಂಡಿರುವ ಶ್ರೀಲೀಲಾ, ತಮ್ಮ ಮನದಾಳದ ಮಾತುಗಳನ್ನು ಬರೆದುಕೊಂಡಿದ್ದಾರೆ. ತಾವು ವೈದ್ಯಕೀಯ ಪದವಿ ಪಡೆದುಕೊಂಡಿದ್ದನ್ನು ಒಂದು ಮೈಲಿಗಲ್ಲು, ಒಂದು ಪಯಣ ಎಂದು ಕರೆದುಕೊಂಡಿರುವ ಅವರು, "ತಿಳಿದೋ ಅಥವಾ ತಿಳಿಯದೆಯೋ ನೀವೆಲ್ಲರೂ ಇದರ ಭಾಗವಾಗಿದ್ದಿರಿ" ಎಂದು ಹೇಳಿದ್ದಾರೆ. ಅವರ ಮನದಾಳದ ಮಾತುಗಳು ಮತ್ತು ಘಟಿಕೋತ್ಸವದ ಸುಂದರ ಪೋಟೋಗಳು ಇಲ್ಲಿವೆ ನೋಡಿ.

Photos: ಎಂಬಿಬಿಎಸ್‌ ಪದವಿ ಪಡೆದ ಖುಷಿಯಲ್ಲಿ ಭಾವುಕರಾದ ಡಾ. ಶ್ರೀಲೀಲಾ

-

Avinash GR
Avinash GR Feb 13, 2026 7:40 PM