ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Allu Arjun: ಸೆಟ್ಟೇರುತ್ತಿದೆ ಅಲ್ಲು ಅರ್ಜುನ್‌- ಅಟ್ಲೀ ಕಾಂಬಿನೇಶನ್‌ನಲ್ಲಿ ಫ್ಯಾನ್‌ ಇಂಡಿಯಾ ಚಿತ್ರ- ಯಾರಾಗ್ತಾರೆ ʻಪುಷ್ಪಾʼಗೆ ಜೋಡಿ?

Allu Arjun Next Movie: ಐಕಾನಿಕ್‌ ಸ್ಟಾರ್‌ ಅಲ್ಲು ಅರ್ಜುನ್ ದಕ್ಷಿಣ ಭಾರತ ಸಕ್ಸೆಸ್‌ಫುಲ್‌ ನಿರ್ದೇಶಕ ಅಟ್ಲೀ ಜೊತೆ ಕೈಜೋಡಿಸಲು ಸಜ್ಜಾಗಿದ್ದಾರೆ. ಏ.8ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಅಲ್ಲು ಅರ್ಜುನ್‌ ತಮ್ಮ ಮುಂದಿನ ಬಿಗ್‌ ಬಜೆಟ್‌ ಚಿತ್ರವನ್ನು ಘೋಷಿಸಿದ್ದರು. ಚಿತ್ರದ ಟೈಟಲ್‌ ಇನ್ನೂ ಘೋಷಣೆಯಾಗಿಲ್ಲ. ಟೈಟಲ್‌ನಷ್ಟೇ ಕುತೂಹಲ ಕೆರಳಿಸಿದ ವಿಚಾರವೆಂದರೆ ಅಲ್ಲು ಅರ್ಜುನ್‌ಗೆ ಈ ಸಿನಿಮಾದಲ್ಲಿ ಜೋಡಿ ಯಾರೆಂಬುದು. ಈಗಾಗಲೇ ಕೆಲವು ಸ್ಟಾರ್‌ ನಟಿಯರ ಹೆಸರು ಕೇಳಿಬರುತ್ತಿದೆ.

ಅಲ್ಲು ಅರ್ಜುನ್‌ ಮುಂದಿನ ಪ್ಯಾನ್‌ ಇಂಡಿಯಾ ಸಿನಿಮಾಕ್ಕೆ ನಾಯಕಿ ಯಾರು?

-

Rakshita Karkera
Rakshita Karkera Apr 17, 2025 10:58 AM