ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Winter Fashion 2025: ಲೆದರ್ ಜಾಕೆಟ್ ಧರಿಸುವವರಿಗೆ ಇಲ್ಲಿವೆ ಸಿಂಪಲ್ ಸ್ಟೈಲಿಂಗ್ ಟಿಪ್ಸ್

Simple Styling Tips: ವಿಂಟರ್ ಸೀಸನ್‌ನಲ್ಲಿ ಲೆದರ್ ಜಾಕೆಟ್ ಧರಿಸಲು ಇಚ್ಛಿಸುವ ಫ್ಯಾಷನ್ ಪ್ರಿಯರಿಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಿಂಪಲ್ ಸ್ಟೈಲಿಂಗ್ ಐಡಿಯಾ ನೀಡಿದ್ದಾರೆ. ಪ್ರತಿಯೊಬ್ಬರ ಬಳಿ ಒಂದಲ್ಲ ಒಂದು ವಿನ್ಯಾಸದ ಲೆದರ್ ಜಾಕೆಟ್‌ಗಳು ಇರುತ್ತವೆ. ಹಾಗೆಂದು ಪ್ರತಿ ಬಾರಿಯೂ ಒಂದೇ ರೀತಿಯ ಸ್ಟೈಲಿಂಗ್‌ ಮಾಡಿದಲ್ಲಿ ಚೆನ್ನಾಗಿ ಕಾಣದು. ಹಾಗಾಗಿ ಇವುಗಳೊಂದಿಗೆ ಔಟ್‌ಫಿಟ್‌ ಮಿಕ್ಸ್ ಮ್ಯಾಚ್‌ ಮಾಡುವುದರಿಂದ ಡಿಫರೆಂಟ್‌ ಸ್ಟೈಲ್‌ನಲ್ಲ ಕಂಗೊಳಿಸಬಹುದು, ನಯಾ ಲುಕ್‌ ಪಡೆಯಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್ವಿ.

ಲೆದರ್ ಜಾಕೆಟ್ ಧರಿಸುವವರು ಈ ಸ್ಟೈಲಿಂಗ್ ಟಿಪ್ಸ್ ಪಾಲೋ ಮಾಡಿ

ಚಿತ್ರಕೃಪೆ: ಪಿಕ್ಸೆಲ್ -