ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amruthavarshini actress Rajini: ಜಿಮ್ ಟ್ರೈನರ್ ಅರುಣ್ ಜೊತೆ ನಟಿ ರಜಿನಿ ಮದುವೆ: ಫೋಟೋಸ್ ಇಲ್ಲಿದೆ!

Actress Rajini: ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋ ನಿಂದ ಪ್ರಸಿದ್ಧರಾದ ನಟಿ ರಜಿನಿ ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆ್ಯಕ್ಟಿವ್ ಇದ್ದಾರೆ. ಜಿಮ್ ಟ್ರೇನರ್ ಅರುಣ್ ಅವರ ಜೊತೆಗೆ ಆಗಾಗ ಫನ್ನಿ ವಿಡಿಯೋ, ಪ್ರಮೋಶನಲ್ ವಿಡಿಯೋ ಮಾಡುತ್ತಿರುತ್ತಾರೆ‌. ಹೀಗಾಗಿ ಇವರಿಬ್ಬರು ಮದುವೆ ಆಗುತ್ತಾರೆ ಎಂದೆ ಹೇಳಲಾಗಿತ್ತು. ಇದೀಗ ಇಬ್ಬರು ವಿವಾಹವಾಗಿದ್ದು ಇವರ ಮದುವೆ ಫೋಟೊಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಜಿಮ್ ಟ್ರೈನರ್ ಅರುಣ್ ಜೊತೆ ಹಸೆಮಣೆ ಏರಿದ ನಟಿ ರಜಿನಿ

ಜಿಮ್ ಟ್ರೈನರ್ ಅರುಣ್ ಜೊತೆ ಧಾರವಾಹಿ ನಟಿ ರಜಿನಿ ಮದುವೆ -

Profile
Pushpa Kumari Nov 10, 2025 4:47 PM