ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bollywood Couples: ಶೂಟಿಂಗ್ ಸೆಟ್‌ನಲ್ಲಿ ಲವ್ ಆಗಿ ಮದುವೆ ಆದ ಖ್ಯಾತ ಬಾಲಿವುಡ್ ಸೆಲೆಬ್ರಿಟಿಗಳು ಇವರೇ...!

ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದ ಅದೆಷ್ಟೋ ಸೆಲೆಬ್ರಿಟಿಗಳು ರಿಯಲ್ ಲೈಫ್ ನಲ್ಲೂ ಜೋಡಿಯಾಗಿದ್ದಾರೆ. ಇಂತಹ ಬಹುತೇಕ ಕ್ಯೂಟ್ ಜೋಡಿಗಳಿಗೆ ಅಭಿಮಾನಿಗಳೇ ಸೂಪರ್ ಪೇರ್ ಎಂದು ಘೋಷಿಸಿ ಬಳಿಕ ಮದುವೆಯಾಗಿದ್ದು ಇದೆ. ಇನ್ನು ಕೆಲವು ಸೆಲೆ ಬ್ರಿಟಿಗಳಿಗೆ ಶೂಟಿಂಗ್ ಸೆಟ್‌ನಲ್ಲಿ ಪ್ರೇಮಾಂಕುರವಾಗಿದ್ದು ಇದೆ. ಒಟ್ಟಿಗೆ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿ ರೀಲ್ ಜೋಡಿ ರಿಯಲ್ ಜೋಡಿ ಆದ ಜನಪ್ರಿಯ ಬಾಲಿವುಡ್ ಜೋಡಿಗಳ ಮಾಹಿತಿ ಇಲ್ಲಿದೆ.

ಸಿನಿಮಾ ಸೆಟ್‌ನಲ್ಲಿ ಪ್ರೀತಿಸಿ ಮದುವೆ ಆದ ಬಾಲಿವುಡ್ ಖ್ಯಾತ ಜೋಡಿಗಳು

-

Profile
Pushpa Kumari Jun 19, 2025 4:46 PM