ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಿರುಪತಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನ, ವಜ್ರ ಅರ್ಪಿಸಿದ ಚೆನ್ನೈ ದಂಪತಿ; ಆಭರಣದ ಫೋಟೊ ಇಲ್ಲಿದೆ

ತಿರುಮಲ ತಿರುಪತಿ ದೇವಸ್ಥಾನಕ್ಕೆ ಮಹಾ ದಾನವೊಂದು ಸಮರ್ಪಣೆಯಾಗಿದೆ. ದೇಗುಲದ ಇತಿಹಾಸದಲ್ಲೇ ಅತೀ ದೊಡ್ಡ ದಾನ ಇದಾಗಿದ್ದು, ಬರೋಬ್ಬರಿ 207 ಕೋಟಿ ರೂಪಾಯಿ ಮೌಲ್ಯದ 121 ಕೆಜಿ ಚಿನ್ನ ಮತ್ತು ವಜ್ರ ಆಭರಣವನ್ನು ಚೆನ್ನೈ ದಂಪತಿ ವರ್ಧಮಾನ್-ರಾಧಿಕಾ ಜೈನ್ ಗುರುವಾರ ದೇಗುಲಕ್ಕೆ ಹಸ್ತಾಂತರಿಸಿದರು. ಈ ವೇಳೆ ಅಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ದೇಗುಲದ ಆಡಳಿತ ಸಿಬ್ಬಂದಿ ಹಾಜರಿದ್ದರು. ಈ ಬೃಹತ್ ಉಡುಗೊರೆಯಲ್ಲಿ ಒಟ್ಟು 47 ಬಗೆಯ ಚಿನ್ನದ ಆಭರಣಗಳಿವೆ.

ತಿರುಪತಿ ತಿಮ್ಮಪ್ಪನಿಗೆ ಅರ್ಪಿಸಿದ 121 ಕೆಜಿ ಚಿನ್ನಾಭರಣದಲ್ಲಿ ಏನಿದೆ?

ತಿರುಪತಿ ದೇಗುಲಕ್ಕೆ ಚಿನ್ನಾಭರಣ ಸಮರ್ಪಿಸಲಾಯಿತು -

Ramesh Ballamoole
Ramesh Ballamoole Nov 26, 2026 5:51 PM