ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

3 BHK Movie: ʼ3 ಬಿಎಚ್‌ಕೆʼ ಮೂಲಕ ಕಾಲಿವುಡ್‌ಗೆ ಕಾಲಿಟ್ಟ ಚೈತ್ರಾ ಆಚಾರ್‌; ಚಿತ್ರಕ್ಕೆ ಡಾಲಿ ಧನಂಜಯ್‌ ಸಾಥ್‌

ಸ್ಯಾಂಡಲ್‌ವುಡ್‌ನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ನಟಿಯರಲ್ಲಿ ಚೈತ್ರಾ ಜೆ.ಆಚಾರ್‌ ಕೂಡ ಒಬ್ಬರು. 2023ರಲ್ಲಿ ತೆರೆಕಂಡ, ರಕ್ಷಿತ್‌ ಶೆಟ್ಟಿ-ರುಕ್ಮಿಣಿ ವಸಂತ್‌-ಹೇಮಂತ್‌ ರಾವ್‌ ಕಾಂಬಿನೇಷನ್‌ನ ʼಸಪ್ತ ಸಾಗರದಾಚೆ ಎಲ್ಲೋ: ಸೈಡ್‌ ಬಿʼ ಸಿನಿಮಾ ಮೂಲಕ ಗಮನ ಸೆಳೆದ ಅವರು ಇದೀಗ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಸಿದ್ಧಾರ್ಥ್‌ ನಟನೆಯ '3 ಬಿಎಚ್‌ಕೆ' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಚೈತ್ರಾ-ಸಿದ್ಧಾರ್ಥ್‌ ಚಿತ್ರ ʼ3 ಬಿಎಚ್‌ಕೆʼಗೆ ಡಾಲಿ ಧನಂಜಯ್‌ ಸಾಥ್‌

Profile Ramesh B Jul 1, 2025 8:51 PM