ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dog Fashion 2026: ನಾಯಿಮರಿಗಳಿಗೂ ಬಂತು ವೆಡ್ಡಿಂಗ್ ಫ್ಯಾಷನ್‌ವೇರ್ಸ್!

ಇದೀಗ ಮುದ್ದು ಶ್ವಾನಗಳು ಕೂಡ ಮನೆಯ ಮದುವೆ ಸಮಾರಂಭಗಳಲ್ಲಿ ಸಿಂಗಾರಗೊಳ್ಳುತ್ತಿವೆ. ಇದಕ್ಕೆ ಪೂರಕ ಎಂಬಂತೆ, ನಾನಾ ಡಿಸೈನರ್‌ವೇರ್‌ಗಳು ಬಂದಿವೆ. ಸ್ಯಾಟಿನ್, ವೆಲ್ವೆಟ್, ಕಾಟನ್, ಕಾಟನ್ ಸಿಲ್ಕ್ ಹೀಗೆ ನಾನಾ ಫ್ಯಾಬ್ರಿಕ್‌ನ ಫ್ರಾಕ್ ಶೈಲಿಯ ಡ್ರೆಸ್‌ಗಳು, ಹೆಣ್ಣು ನಾಯಿಮರಿಗಳಿಗೆ ನಾನಾ ಡಿಸೈನ್‌ನಲ್ಲಿ ಬಿಡುಗಡೆಗೊಂಡಿದ್ದರೇ, ಗಂಡು ನಾಯಿಮರಿಗಳಿಗೆ ನೋಡಲು ಕೋಟ್ ಎಂದೆನಿಸುವ ವೇಸ್ಟ್‌ಕೋಟ್ ಶೈಲಿಯಂತವು ಬಂದಿವೆ.

ನಾಯಿಮರಿಗಳಿಗೂ ಬಂತು ವೆಡ್ಡಿಂಗ್ ಫ್ಯಾಷನ್‌ವೇರ್ಸ್!

ಚಿತ್ರಕೃಪೆ: ಜುಜು ಪೇಟ್‌ವೇರ್ ಇನ್ಸ್ಟಾ ಪೇಜ್ -