Filmfare Glamour & Style Awards 2025: ಫಿಲ್ಮ್ಫೇರ್ ಗ್ಲಾಮರ್ & ಸ್ಟೈಲ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಿಂಚಿದ ಬಾಲಿವುಡ್ ತಾರೆಯರು!
Filmfare Glamour & Style Awards: ಮುಂಬೈನಲ್ಲಿ ನಡೆದ ಫಿಲ್ಮ್ಫೇರ್ ಗ್ಲಾಮರ್ & ಸ್ಟೈಲ್ ಅವಾರ್ಡ್ಸ್ 2025 ರ ರೆಡ್ ಕಾರ್ಪೆಟ್ ಮೇಲೆ ಬಾಲಿವುಡ್ ತಾರೆಯರು ಗ್ರ್ಯಾಂಡ್ ಎಂಟ್ರಿ ನೀಡಿದ್ದಾರೆ. ಅನನ್ಯಾ ಪಾಂಡೆ, ಕರಣ್ ಜೋಹರ್ ಮತ್ತು ಇತರ ಸೆಲೆಬ್ರಿಟಿಗಳು ತಮ್ಮ ಡಿಫರೆಂಟ್ ಲುಕ್ಸ್ನೊಂದಿಗೆ ಎಲ್ಲರ ಗಮನ ಸೆಳೆದರು.

Filmfare Glamour & Style Awards 2025 -


ಅನನ್ಯಾ ಪಾಂಡೆ: ಮುಂಬೈನಲ್ಲಿ ಫಿಲ್ಮ್ಫೇರ್ ಗ್ಲ್ಯಾಮರ್ & ಸ್ಟೈಲ್ ಅವಾರ್ಡ್ಸ್ 2025 ಕಾರ್ಯಕ್ರಮದಲ್ಲಿ ಅನನ್ಯಾ ಪಾಂಡೆ ತಮ್ಮ ಅದ್ಭುತ ಶೈಲಿಯನ್ನು ಪ್ರದರ್ಶಿಸಿದರು. ಅನನ್ಯಾ ರೆಡ್ ಕಟ್-ಔಟ್ ಡ್ರೆಸ್ನಲ್ಲಿ ಕಾಣಿಸಿಕೊಂಡು ತಮ್ಮ ಆಧುನಿಕ ಮತ್ತು ಕ್ಲಾಸಿ ಲುಕ್ ಅನ್ನು ಪ್ರದರ್ಶಿಸಿದರು..

ಪಲಕ್ ತಿವಾರಿ: ಕಪ್ಪು ಗೌನ್ನಲ್ಲಿ ಬಹಳ ಪ್ರಿಟಿಯಾಗಿ ಪಲಕ್ ತಿವಾರಿ ಕಾಣಿಸಿಕೊಂಡಿದ್ದಾರೆ. ಸ್ವೀಟ್ಹಾರ್ಟ್ ನೆಕ್ ಲೈನ್ ಡಿಸೈನ್ ಹೊಂದಿರುವ ಈ ಡ್ರೆಸ್ನಲ್ಲಿ ಬಹಳ ವಿಭಿನ್ನವಾಗಿ ಕಂಡಿದ್ದಾರೆ.

ಡೈಸಿ ಶಾ: ಡೈಸಿ ಶಾ ಹೊಳೆಯುವ ಕಪ್ಪು ಆಫ್-ಶೋಲ್ಡರ್ ಗೌನ್ನಲ್ಲಿ ಗಮನ ಸೆಳೆದರು.ಇದಕ್ಕೆ ತಕ್ಕನಾಗಿ ಸಿಂಪಲ್ ಮೇಕಪ್ ಹಾಗೂ ನ್ಯೂಡ್ ಲಿಪ್ಸ್ ಸ್ಟಿಕ್ ಬಳಸಿ ಬಹಳ ಸಿಂಪಲ್ ಆ್ಯಂಡ್ ಸ್ಟೈಲಿಸ್ ಆಗಿ ಕಂಡಿದ್ದಾರೆ..

ತಮನ್ನಾ ಭಾಟಿಯಾ: ಸ್ಲೀವ್ಲೆಸ್ ಕೆಂಪು ಸೀಕ್ವಿನ್ ಗೌನ್ನಲ್ಲಿ ಕಾಣಿಸಿಕೊಂಡಿದ್ದು ಇವರ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇವರ ಲುಕ್ ಗೆ ಅಭಿಮಾನಿಗಳು ಲೈಕ್ಸ್ ಕಾಮೆಂಟ್ ಗಳ ಸುರಿಮಳೆ ಗೈದಿದ್ದಾರೆ.

ಕರಣ್ ಜೋಹರ್: ತಮ್ಮ ಸಿಗ್ನೇಚರ್ ಆಲ್-ಬ್ಲ್ಯಾಕ್ ಸೂಟ್ನಲ್ಲಿ ಅತ್ಯಂತ ಯಂಗ್ ಆಗಿ ಕಾಣಿಸಿಕೊಂಡರು. ಇವರ ಈ ಸೂಟ್ ಲುಕ್ ಎಲ್ಲರನ್ನು ಮೋಡಿ ಮಾಡುವಂತಿತ್ತು.

ನಿಂತಾಶಿ ಗೋಯೆಲ್: ಕೆಂಪು ಗೌನ್ನಲ್ಲಿ ತಮ್ಮ ಕ್ಯೂಟ್ ಲುಕ್ ಅನ್ನು ಪ್ರದರ್ಶಿಸಿದ್ದಾರೆ. ಇದಕ್ಕೆ ತಕ್ಕನಾದ ಮೇಕ್ ಅಪ್ ಧರಿಸಿ ಕಂಗೊಳಿಸಿದ್ದಾರೆ. ಬಾಲಿವುಡ್ನ ಪ್ರಮುಖ ಸ್ಟಾರ್ಗಳು ರೆಡ್ ಕಾರ್ಪೆಟ್ ನಲ್ಲಿ ಮಿಂಚಿದ್ದು ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ

ಮಲೈಕಾ ಅರೋರಾ: ಸುಂದರವಾದ ಬಿಳಿ ಗೌನ್ನಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಈ ಡ್ರೆಸ್ ನಲ್ಲಿ ಅವರು ಥೇಟ್ ರಾಜಕುಮಾರಿಯಂತೆ ಕಂಡಿದ್ದಾರೆ...