ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Darshan: ʻದಿ ಡೆವಿಲ್‌ʼ ಸಿನಿಮಾದ ಮೇಕಿಂಗ್‌ ಸ್ಟಿಲ್ಸ್‌ ವೈರಲ್;‌ ಈ ಫೋಟೋಗಳನ್ನು ನೋಡಿದ್ರೆ ಡಿ ಬಾಸ್‌ ಫ್ಯಾನ್ಸ್‌ ಖುಷಿಯಾಗೋದು ಗ್ಯಾರಂಟಿ!

ʻಚಾಲೆಂಜಿಂಗ್‌ ಸ್ಟಾರ್‌ʼ ದರ್ಶನ್‌ ನಟನೆಯ ʻದಿ ಡೆವಿಲ್ʼ‌ ಸಿನಿಮಾವು ಡಿಸೆಂಬರ್‌ 11ರಂದು ತೆರೆಕಂಡಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಚಿತ್ರದ ಶೂಟಿಂಗ್‌ ವೇಳೆಯೇ ದರ್ಶನ್‌ ಅವರು ಜೈಲಿಗೆ ಹೋಗಿದ್ದರು. ನಂತರ ಜಾಮೀನಿನ ಮೇಲೆ ಹೊರಬಂದಿದ್ದ ಅವರು, ಆ ವೇಳೆ ಶೂಟಿಂಗ್‌ ಮಾಡಿಕೊಟ್ಟಿದ್ದರು. ಇದೀಗ ಪುನಃ ದರ್ಶನ್‌ ಜೈಲಿಗೆ ಹೋಗಿದ್ದಾರೆ. ಅವರ ಅನುಪಸ್ಥಿಯಲ್ಲೇ ಈ ಚಿತ್ರವು ತೆರೆಕಂಡಿದ್ದು, ದರ್ಶನ್‌ ಅವರು ಇಲ್ಲಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಕೃಷ್ಣ ಪಾತ್ರದ ಮೇಕಿಂಗ್‌ ಸ್ಟಿಲ್ಸ್‌ ವೈರಲ್‌ ಆಗಿದ್ದು, ಇಲ್ಲಿವೆ ನೋಡಿ.

Photos: ದರ್ಶನ್‌ ನಟನೆಯ ʻದಿ ಡೆವಿಲ್ʼ‌ ಸಿನಿಮಾದ ಮೇಕಿಂಗ್‌ ಹೇಗಿತ್ತು ನೋಡಿ

-

Avinash GR
Avinash GR Dec 15, 2025 6:26 PM