ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kajol: ತಾಯಿ ತನುಜಾ, ಅತ್ತೆ ವೀಣಾ ದೇವಗನ್ ಜತೆ ಹೃದಯಸ್ಪರ್ಶಿ ಫೋಟೊ ಹಂಚಿಕೊಂಡ ನಟಿ ಕಾಜೋಲ್

ಕಾಜೋಲ್ ಅಭಿನಯದ ಬಹುನಿರೀಕ್ಷಿತ 'ಮಾ' ಚಿತ್ರದ ಪ್ರೀಮಿಯರ್ ಶೋ ಮುಂಬೈಯಲ್ಲಿ ನಡೆದಿದ್ದು ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂತೆಯೇ ಕಾಜೋಲ್ ತಾಯಿ ತನುಜಾ ಹಾಗೂ ಅತ್ತೆ ವೀಣಾ ದೇವಗಣ್ ಕೂಡ ಭಾಗಿಯಾಗಿದ್ದರು. ನಟಿ ಕಾಜೋಲ್ ಹೃದಯಸ್ಪರ್ಶಿ ಕ್ಷಣದ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

'ಮಾ' ಪ್ರೀಮಿಯರ್‌ನಲ್ಲಿ ತಾಯಿ- ಅತ್ತೆ ಜತೆ ಕಾಜೋಲ್ ಭಾವುಕ ಕ್ಷಣ

Kajol -

Profile
Pushpa Kumari Jun 27, 2025 2:18 PM