ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ishari Ganesh Daughter's Wedding: ತಮಿಳು ನಿರ್ಮಾಪಕ ಇಶಾರಿ ಗಣೇಶ್ ಪುತ್ರಿ ವಿವಾಹ ಸಂಭ್ರಮ: ರಜನೀಕಾಂತ್- ಕಮಲ್ ಹಾಸನ್ ಭಾಗಿ

ತಮಿಳು ಚಿತ್ರರಂಗದಲ್ಲಿ ಬ್ಯುಸಿ ನಿರ್ಮಾಪಕರಲ್ಲಿ ಇಶಾರಿ ಗಣೇಶ್ ಕೂಡ ಒಬ್ಬರು. ವೆಲ್ಸ್ ಇನ್ಸ್‌ಟಿಟ್ಯೂಟ್‌ ಆಫ್ ಸೈನ್ಸ್, ಟೆಕ್ನಾಲಜಿ & ಅಡ್ವಾನ್ಸ್‌ಡ್ ಸ್ಟಡೀಸ್‌ನ ಸಂಸ್ಥಾಪಕ ಇಶಾರಿ ಕೆ.ಗಣೇಶ್ ಅವರ ಪುತ್ರಿ ಪ್ರೀತಾ ಗಣೇಶ್ ವಿವಾಹ ಚೆನ್ನೈನಲ್ಲಿ ನಡೆಯಿತು. ಇಶಾರಿ ಗಣೇಶ್ ಅವರಿಗೆ ಒಬ್ಬಳೇ ಮಗಳಾಗಿದ್ದರಿಂದ ಆಕೆಯ ಮದುವೆಯನ್ನು ಅದ್ಧೂರಿಯಾಗಿ ನಡೆಸಲಾಯಿತು. ಕಾಲಿವುಡ್‌ನ ವಿವಿಧ ತಾರೆಯರು ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು.

ನಿರ್ಮಾಪಕ ಇಶಾರಿ ಗಣೇಶ್ ಪುತ್ರಿ ವಿವಾಹಕ್ಕೆ ತಾರಾ ಸಂಗಮ

Ishari Ganesh's daughter's wedding -

Profile Pushpa Kumari May 9, 2025 5:49 PM