ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Sanvi Sudeep: ಸುದೀಪ್‌ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ; ಮಗಳಿಗೆ ಅರಿಶಿಣ ಹಚ್ಚಿ ಸಂಭ್ರಮಿಸಿದ ʻಕಿಚ್ಚʼ ದಂಪತಿ

Sudeep Daughter Sanvi: ನಟ ಕಿಚ್ಚ ಸುದೀಪ್‌ ಅವರ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಹೌದು ಸುದೀಪ್‌ ಸಹೋದರಿಯ ಮಗನ ಮದುವೆಯನ್ನು ಗ್ರ್ಯಾಂಡ್‌ ಆಗಿ ಮಾಡಲಾಗುತ್ತಿದೆ. ಈ ಮದುವೆಯ ಸಂಭ್ರಮದ ಕೆಲ ಸುಂದರ ಕ್ಷಣಗಳ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ ಸುದೀಪ್‌ ಪುತ್ರಿ ಸಾನ್ವಿ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಇವು ಸುದೀಪ್‌ ಅವರ ಅಕ್ಕನ ಮಗನ ಮದುವೆ ಮದುವೆ ಶಾಸ್ತ್ರದ ಫೋಟೋಗಳಾಗಿವೆ.

Photos: ಮಗಳು ಸಾನ್ವಿಗೆ ಅರಿಶಿಣ ಹಚ್ಚಿ ಸಂಭ್ರಮಿಸಿದ ಸುದೀಪ್ ದಂಪತಿ

-

Avinash GR
Avinash GR Dec 3, 2025 12:06 PM