ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Photos: ತಂದೆ - ತಾಯಿ ಜೊತೆಗೆ ಇರುವ ಸ್ಪೆಷಲ್‌ ಫೋಟೋಗಳನ್ನು ಹಂಚಿಕೊಂಡ ʻಕಿಚ್ಚʼ ಸುದೀಪ್ ಪುತ್ರಿ ಸಾನ್ವಿ

ಸಾನ್ವಿ ಸುದೀಪ್‌ ಅವರು ತಮ್ಮ ಕುಟುಂಬದ ವಿಶೇಷ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಕಿಚ್ಚ ಸುದೀಪ್‌ ಅವರ ಅಕ್ಕನ ಮಗನ ಮದುವೆ ಸಂಭ್ರಮದಲ್ಲಿ ತೆಗೆದ ಈ ಫೋಟೋಗಳಲ್ಲಿ ಸಾನ್ವಿ ಟ್ರೆಡಿಷನಲ್ ಡ್ರೆಸ್‌ನಲ್ಲಿ, ಪ್ರಿಯಾ ಸುದೀಪ್ ಗೋಲ್ಡನ್ ಸೀರೆಯಲ್ಲಿ ರಾಯಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಈ ಫೋಟೋಗಳಿಗೆ ಲೈಕ್‌ ಒತ್ತಿದ್ದಾರೆ.

ಅಪ್ಪ - ಅಮ್ಮನ ಜೊತೆಗಿರುವ ಫೋಟೋಗಳನ್ನ ಹಂಚಿಕೊಂಡ ಸುದೀಪ್‌ ಮಗಳು ಸಾನ್ವಿ

-

Avinash GR
Avinash GR Dec 7, 2025 2:55 PM