ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Miss Universe India 2025: ಮಿಸ್‌ ಯೂನಿವರ್ಸ್ ಇಂಡಿಯಾ ವಿಜೇತೆ ಮಣಿಕಾ ವಿಶ್ವಕರ್ಮ ಲೈಫ್‌ಸ್ಟೈಲ್‌ ಹೇಗಿದೆ?

Miss Universe India 2025: ಮಿಸ್‌ ಯೂನಿವರ್ಸ್ ಇಂಡಿಯಾ 2025 ಕಿರೀಟ ಮುಡಿಗೇರಿಸಿಕೊಂಡಿರುವ ರಾಜಸ್ಥಾನದ ಮಣಿಕಾ ವಿಶ್ವಕರ್ಮ ನಟಿ ಹಾಗೂ ಎನ್‌ಸಿಸಿ ಕೆಡೆಟ್‌ ಕೂಡ ಆಗಿದ್ದರು ಎಂಬುದು ಬಹಳಷ್ಟು ಮಂದಿಗೆ ತಿಳಿದಿರಲಿಕ್ಕಿಲ್ಲ! ಅವರ ಲೈಫ್‌ಸ್ಟೈಲ್‌ ಕುರಿತಂತೆ ಇಲ್ಲಿದೆ ಒಂದು ಝಲಕ್‌!

ಮಿಸ್‌ ಯೂನಿವರ್ಸ್ ಇಂಡಿಯಾ ವಿಜೇತೆ ಮಣಿಕಾ ಲೈಫ್‌ಸ್ಟೈಲ್‌ ಹೇಗಿದೆ?

ಚಿತ್ರಗಳು: ಮಣಿಕಾ ವಿಶ್ವಕರ್ಮ, ಮಿಸ್‌ ಯೂನಿವರ್ಸ್ ಇಂಡಿಯಾ 2025 ಇನ್ಸ್ಟಾ ಖಾತೆ