ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Winter Fashion 2025: ವಿಂಟರ್ ಫ್ಯಾಷನ್‌ಗೆ ಲಗ್ಗೆ ಇಟ್ಟ ಡೆನಿಮ್ ಜಂಪ್ ಸೂಟ್ಸ್

Fashion News: ಈ ವಿಂಟರ್ ಸೀಸನ್ ಫ್ಯಾಷನ್‌ನಲ್ಲಿ ದೇಹವನ್ನು ಬೆಚ್ಚಗಿಡುವ ಡೆನಿಮ್ ಜಂಪ್ ಸೂಟ್‌ಗಳು ಆಗಮಿಸಿವೆ. ಡೆನಿಮ್ ಫ್ಯಾಬ್ರಿಕ್‌ನ ಜಂಪ್‌ ಸೂಟ್‌ಗಳು ಯುವತಿಯರನ್ನು ಆಕರ್ಷಿಸುತ್ತಿವೆ. ಯಾವ್ಯಾವ ಡಿಸೈನ್‌ನವು ಟ್ರೆಂಡಿಯಾಗಿವೆ? ಸ್ಟೈಲಿಂಗ್ ಹೇಗೆ? ಇಲ್ಲಿದೆ ಡಿಟೇಲ್ಸ್.

ವಿಂಟರ್ ಫ್ಯಾಷನ್‌ಗೆ ಲಗ್ಗೆ ಇಟ್ಟ ಡೆನಿಮ್ ಜಂಪ್ ಸೂಟ್ಸ್

ಡೆನಿಮ್ ಜಂಪ್ ಸೂಟ್‌ನಲ್ಲಿ ಯುವತಿಯರು. (ಚಿತ್ರಕೃಪೆ: ಪಿಕ್ಸೆಲ್) -