Neha Dhupia: ಮಸ್ತ್ ವೆಕೇಷನ್ ಎಂಜಾಯ್ ಮಾಡಿದ ನಟಿ ನೇಹಾ ಧೂಪಿಯಾ! ಸೆಕ್ಸಿ ಫೋಟೋ ಫುಲ್ ವೈರಲ್
Neha Dhupia Look: ಬಾಲಿವುಡ್ ನಟಿ ನೇಹಾ ಧೂಪಿಯಾ ಅವರು ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರವಾಗಿಯೂ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ಸದ್ಯ ಅವರು ತಮ್ಮ ಪತಿ ಅಂಗದ್ ಬೇಡಿ ಜೊತೆ ವೆಕೇಷನ್ ಟ್ರಿಪ್ ಕೈಗೊಂಡಿದ್ದು ಇಟಲಿಯ ರೋಮ್ನಲ್ಲಿ ಜಾಲಿ ಡೇ ಕಳೆದಿದ್ದಾರೆ. ಅವರ ಸ್ಟೈಲಿಷ್ ಟ್ರಾವೆಲ್ ಲುಕ್ಸ್ ನ ಫೋಟೋ ಅಭಿಮಾನಿಗಳ ಗಮನ ಸೆಳೆದಿದೆ.

-


ನೇಹಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವೆಕೇಶನ್ ಫೋಟೋಗಳು ಇದೀಗ ಬಹಳಷ್ಟು ವೈರಲ್ ಆಗಿವೆ. ನೇಹಾ ತಮ್ಮ ಬೋಲ್ಡ್ ಲುಕ್ ಮೂಲಕ ಫೋಟೋ ಶೂಟ್ ಮಾಡಿಸಿ ಕೊಂಡಿದ್ದು ಅವರು ಲೇಯರ್ಡ್ ನ್ಯೂಟ್ರಲ್ಸ್ ಡ್ರೆಸ್ ಧರಿಸಿ ಯಂಗ್ ಲುಕ್ ಪ್ರದರ್ಶಿಸಿದ್ದಾರೆ.

ಒಂದು ಫೋಟೋದಲ್ಲಿ ಅವರು ಕಟ್-ಔಟ್ ಡ್ರೆಸ್, ಸ್ನೀಕರ್ಸ್ ಚಿಕ್ ಬ್ಯಾಗ್ ಹಾಗೂ ಓವರ್ಸೈಜ್ಡ್ ಶೇಡ್ಸ್ ಡ್ರೆಸ್ ಧರಿಸಿ ಕಂಗೊಳಿಸುತ್ತಿದ್ದಾರೆ.

ಇನ್ನೊಂದು ಲುಕ್ನಲ್ಲಿ, ಕ್ರಾಪ್ ಟಾಪ್ ಹಾಗೂ ಶಾರ್ಟ್ಸ್ ಧರಿಸಿ ಆಧುನಿಕ ಲುಕ್ ನೀಡಿದ್ದಾರೆ. ಅದೇ ರೀತಿ ಪೀಚ್ ಟೋನ್ ಕೋ-ಆರ್ಡ್ ಸೆಟ್ ನಲ್ಲಿ ಗ್ಲಾಮ್ನ ಪರಿಪೂರ್ಣ ಮಿಶ್ರಣ ತೋರಿಸಿದ್ದಾರೆ.

ಇಟಲಿಯಲ್ಲಿ ತೆಗೆದ ಫೋಟೋದಲ್ಲಿ, ಅವರು ವೈಡ್ ಬ್ರಿಮ್ಡ್ ಹ್ಯಾಟ್ ಮತ್ತು ಸ್ಟೇಟ್ಮೆಂಟ್ ಸನ್ಗ್ಲಾಸ್ ಧರಿಸಿ ಸ್ಟೈಲಿಷ್ ಪೋಸ್ ನೀಡಿದ್ದಾರೆ. ಅದಲ್ಲದೆ, ಅವರ ಬಿಕಿನಿ ಲುಕ್ಸ್ ಕೂಡಾ ಅಭಿಮಾನಿಗಳ ಗಮನ ಸೆಳೆಯುತ್ತಿವೆ.

ನೇಹಾ 2003 ರಲ್ಲಿ ಖಯಾಮತ್: ಸಿಟಿ ಅಂಡರ್ ಥ್ರೆಟ್ ಚಿತ್ರದ ಮೂಲಕ ಸಿನಿ ಜರ್ನಿ ಪ್ರಾರಂಭಿಸಿದರು. 2004 ರಲ್ಲಿ ತೆರೆಕಂಡ ಜೂಲಿ ಚಲನಚಿತ್ರದಿಂದ ಹೆಚ್ಚು ಫೇಮ್ ಗಿಟ್ಟಿಸಿಕೊಂಡಿದ್ದಾರೆ.