ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

New Year Fashion 2026: ವಿಂಟರ್‌ನ ನಯಾ ಲುಕ್‌ಗೆ ಸೇರಿದ ಡಿಸೈನರ್‌ ಕಟೌಟ್‌ ಗೌನ್‌

New Year Fashion: ವಿಂಟರ್‌ ಸೀಸನ್‌ನ ಹೊಸ ವರ್ಷದ ನಯಾ ಲುಕ್‌ಗೆ ಇದೀಗ ಮಾಡೆಲ್‌ ಹಾಗೂ ನಟಿ ಜೋಯಾ ಅಫ್ರೋಜ್‌ ಡಿಸೈನರ್‌ ಕಟೌಟ್‌ ಗೌನ್‌ ಸೇರಿದೆ. ಸದ್ಯ ಗೌನ್‌ ಪ್ರಿಯರನ್ನು ಸೆಳೆದಿದೆ ಹಾಗೂ ಟ್ರೆಂಡಿಯಾಗಿದೆ.‌ ಏನಿದರ ವಿಶೇ‍ಷತೆ? ಈ ಕುರಿತ ವಿವರ ಇಲ್ಲಿದೆ.

ವಿಂಟರ್‌ನ ನಯಾ ಲುಕ್‌ಗೆ ಸೇರಿದ ಡಿಸೈನರ್‌ ಕಟೌಟ್‌ ಗೌನ್‌

ನಟಿ ಜೋಯಾ ಆಫ್ರೋಜ್‌ (ಮಿಸ್‌ ಇಂಡಿಯಾ ಇಂಟರ್‌ನ್ಯಾಷನಲ್‌ 2012), ಚಿತ್ರಕೃಪೆ: ಸೌರಭ್‌ ಡಾಲ್ವಿ ಫೋಟೋಗ್ರಫಿ. -